PhotoGrid Site 1674534534482

ಆ ಒಂದು ಭಾಗದಲ್ಲಿ ಹೂವಿನ ಟ್ಯಾಟೂ ಹಾಕಿಸಿಕೊಂಡ ಮಲಯಾಳಂ ನಟಿ ಹನಿ ರೋಸ್! ಯಾವ ಭಾಗಕ್ಕೆ ಗೊತ್ತಾ? ಯಾರೂ ಗೊತ್ತಾ ಈ ಸೌಂದರ್ಯ ದೇವತೆ ನೋಡಿ!!

ಸುದ್ದಿ

ಕನ್ನಡದಿಂದ ಇತರ ಭಾಷೆಗಳಿಗೆ ಅಥವಾ ಇತರ ಭಾಷೆಗಳಿಂದ ಕನ್ನಡಕ್ಕೆ ಕಲಾವಿದರು ಅಭಿನಯಕ್ಕಾಗಿ ಬರುವುದು ಹೊಸದೇನು ಅಲ್ಲ. ಆದರೆ ಈವರೆಗೆ ಹೆಚ್ಚು ನಟಿಯರು ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸುತ್ತಿದ್ದರು. ಇದೀಗ ನಟರು ಕೂಡ ಕನ್ನಡದ ಸಿನಿಮಾ (Kannada Film) ಗಳಲ್ಲಿ ಮಾತ್ರವಲ್ಲದೆ ಇತರ ಭಾಷಾ ಸಿನಿಮಾ ಗಳಲ್ಲಿಯೂ ಕೂಡ ಹೆಚ್ಚಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಶಿವರಾಜ್ ಕುಮಾರ್ ಬೇರೆ ಭಾಷೆಯಲ್ಲಿ ನಟಿಸುವುದರ ಬಗ್ಗೆ ಸುದ್ದಿ ಆಗಿತ್ತು. ಇದು ನಿಜವು ಕೂಡ ಹೌದು ಅದೇ ರೀತಿಯಾಗಿ ಇದೀಗ ದುನಿಯಾ ವಿಜಯ್ (Dunniya vijay) ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಕನ್ನಡದಲ್ಲಿ ಬ್ಲಾಕ್ ಕೋಬ್ರಾ (Black Kobra) ಎಂದೇ ಕರೆಸಿಕೊಳ್ಳುವ ನಟ ದುನಿಯಾ ವಿಜಯ್ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟಸಿಂಹ ಬಾಲಕೃಷ್ಣ (Balakrishna) ಹಾಗೂ ದುನಿಯಾ ವಿಜಯ್ ಅಭಿನಯದಲ್ಲಿ ಬ್ಲಾಕ್ ಬಸ್ಟರ್ ಮೂವಿ ವೀರ ಸಿಂಹ ರೆಡ್ಡಿ (Veera simha reddy) ಎನ್ನುವ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗಿದೆ.

ಇನ್ನು ಈ ಸಿನಿಮಾದಲ್ಲಿ ಅಭಿನಯಿಸಿರುವ ನಟಿ ಹನಿ ರೋಸ್ ಫೋಟೋಗಳನ್ನು ಸೋಶಿಯಲ್ ಮೀಡಿಯಾ (Social Media) ದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹನಿ ರೋಸ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ ಅವರ ಸೌಂದರ್ಯವನ್ನು ನೋಡಿ ಚಂದಿರನಗಿಂತ ಮಿಗಿಲು ಎಂದು ನೆಟ್ಟಿಗರು ಹೊಗಳಿದ್ದಾರೆ.

ನಟಿ ಹನಿ ರೋಸ್ ನೋಡುವುದಕ್ಕೆ ಅತ್ಯಂತ ಸುಂದರವಾಗಿದ್ದಾರೆ. ಜಕಣಾಚಾರಿ ಬಹಳ ಪುರುಸೊತ್ತು ಇಟ್ಟುಕೊಂಡು ಈ ಶಿಲೆಯನ್ನ ಕೆತ್ತಿದ್ದಾನೆ ಎನ್ನುವಂತಹ ಉತ್ತಮ ಕಮೆಂಟ್ ಕೂಡ ಹನಿ ರೋಸ್ ಅವರ ಫೋಟೋಗಳಿಗೆ ಬರುತ್ತಿದೆ. ಇತ್ತೀಚೆಗೆ ವೀರ ಸಿಂಹಾ ರೆಡ್ಡಿ ಸಿನಿಮಾದ ಸಕ್ಸಸ್ ಪಾರ್ಟಿಯಲ್ಲಿ ಹನಿ ಸಕ್ಕತ್ ಹಾಟ್ ಆಗಿ ಡ್ರೆಸ್ ಮಾಡಿಕೊಂಡು ಬಂದಿದ್ದರು.

ಅವರನ್ನು ನೋಡುವುದಕ್ಕೆ ಎರಡು ಕಂಗಳು ಸಾಕಾಗುತ್ತಿಲ್ಲ ಅಂತ ಅಭಿಮಾನಿಗಳು ಹೇಳುತ್ತಿದ್ದಾರೆ. ಅದೂ ಅಲ್ಲದೇ ಅವರ ಬೆನ್ನಿನ ಮೇಲೆ ಇರುವ ಟ್ಯಾಟು ಕೂಡ ಸುಂದರವಾಗಿದ್ದು, ಗುಲಾಬಿ ಬಣ್ಣದ ದಿರಿಸಿನಲ್ಲಿ ಟ್ಯಾಟೋ ತೋರಿಸುವಂತಹ ಪಿಕ್ ಕೂಡ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹನಿ ರೋಸ್ ಆಕ್ಟಿವ್ ಆಗಿದ್ದಾರೆ ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ. ಹಾಗಾಗಿ ಅವರು ಅಪ್ಲೋಡ್ ಮಾಡುವ ಎಲ್ಲಾ ಫೋಟೋಗಳಿಗೆ ಸಿಕ್ಕಾಪಟ್ಟೆ ಕಮೆಂಟ್ ಗಳು ಬರುತ್ತವೆ. ಇತ್ತೀಚಿಗೆ ಅವರು ಲೇಟೆಸ್ಟ್ ಆಗಿರುವಂತಹ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅವರ ಫೋಟೋಗಳಿಗೆ ಲೈಕ್ ಹಾಗೂ ಕಮೆಂಟ್ ಗಳ ಸುರಿಮಳೆ ಸುರಿಯುತ್ತಿದೆ.

PhotoGrid Site 1674534561406 scaled

ನಟಿ ಹನಿ ರೋಜ್ ಕನ್ನಡಕ್ಕೆ ಹೊಸಬರೇನು ಅಲ್ಲ. ಕನ್ನಡದ ಅಜಂತ ಮತ್ತು ನಂಜನಗೂಡು ನಂಜುಂಡ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಈಕೆ ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿಯೇ ಕಾಣಿಸಿಕೊಳ್ಳುತ್ತಾರೆ ಅದರ ಜೊತೆಗೆ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸಿದ್ದಾರೆ. ಸದ್ಯ ಹೊಳೆಯುವ ಕಂಗಳ ನಟಿ ಹನಿ ರೋಸ್ ಸೌತ್ ಗಡಿಯನ್ನು ದಾಟಿ ಎಲ್ಲಾ ಕಡೆ ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ.

Leave a Reply

Your email address will not be published. Required fields are marked *