7 Hot News
A Karnataka Times Affiliate Kannada News Portal

ತೆಳುವಾದ ಬಟ್ಟೆಯಲ್ಲಿ ವಾಕ್ ಮಾಡುತ್ತಾ ಬಂದ ನಟಿ ಶರ್ಮಿಳಾ ಮಾಂಡ್ರೆ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು!!

advertisement

ಸಿನಿಮಾರಂಗದಲ್ಲಿ ಕೆಲವು ನಟ ನಟಿಯರು ಕೆಲವೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಕೂಡ ಅಭಿಮಾನಿಗಳ ಪ್ರೀತಿಯನ್ನು ಹೆಚ್ಚಿಗೆ ಸಂಪಾದಿಸಿಕೊಂಡಿರುತ್ತಾರೆ. ಅಪರೂಪಕ್ಕೊಮ್ಮೆ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುವ ನಟಿಯರು ಸೋಶಿಯಲ್ ಮೀಡಿಯಾ (Social Media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಹೀಗಾಗಿ ನಟಿ ನಟಿ ಶರ್ಮಿಳಾ ಮಾಂಡ್ರೆ (Sharmila Mandre) ಕೂಡ ಫೋಟೋ ಹಾಗೂ ವಿಡಿಯೋಗಳ ವಿಚಾರವಾಗಿಯೇ ಸುದ್ದಿಯಾಗುವುದು ಹೆಚ್ಚು.

advertisement

ಹೌದು, ನಟಿ ಶರ್ಮಿಳಾ ಮಾಂಡ್ರೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಆಗಾಗ ಫೋಟೋಗಳನ್ನು ಹಂಚಿಕೊಳ್ಳುವ ಇವರು ಶರ್ಮಿಳಾ ಮಾಂಡ್ರೆಯವರು ರಿಯಲ್ ಲೈಫ್ (Real Life) ನಲ್ಲಿ ಬೋಲ್ಡ್ ಆಗಿದ್ದಾರೆ. ಯಾರು ಏನೇ ಅಂದರೂ ಕೂಡ ನಟಿಯ ಬೋಲ್ಡ್ ಫೋಟೋಗಳ ಮೂಲಕವೇ ಗಮನ ಸೆಳೆಯುತ್ತಾರೆ. ಇದೀಗ ನಟಿ ಶರ್ಮಿಳಾ ಮಾಂಡ್ರೆಯವರು ಪೋರ್ಚುಗಲ್ (Portugal) ಪ್ರವಾಸದಲ್ಲಿದ್ದಾರೆ.

advertisement

ಪೋರ್ಚುಗಲ್ (Portugal) ಪ್ರವಾಸದಲ್ಲಿರುವ ನಟಿ ಶರ್ಮಿಳಾ ಅವರು ಹಾಟ್ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಪೋರ್ಚುಗಲ್ ಪ್ರವಾಸದಲ್ಲಿನ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವೈಟ್ ಬಿಕಿನಿ ತೊಟ್ಟಿದ್ದು, ಅದರ ಮೇಲೆ ಆರೆಂಜ್ ಕಲರ್ ಟ್ರಾನ್ಸ್ಫರೆಂಟ್ ಡ್ರೆಸ್ ಹಾಕಿಕೊಂಡಿದ್ದಾರೆ. ಹ್ಯಾಟ್ ಹಾಗೂ ಕೂಲಿಂಗ್ ಗ್ಲಾಸ್ ಆಗಿದ್ದು, ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಈ ಮಾಡ್ರನ್ ಉಡುಗೆಯ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಮೂವತ್ತೇಳು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

advertisement

advertisement

ನಟಿ ಶರ್ಮಿಳಾ ಮಾಂಡ್ರೆರವರು ನಟನಾ ಬದುಕಿನ ಹಿನ್ನಲೆಯನ್ನು ಗಮನಿಸುವುದಾದರೆ ʼಸಜನಿʼ (Sajani) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ನಟಿ ಶರ್ಮಿಳಾ ಮಾಂಡ್ರೆಯವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿದೆ. ಯೋಗರಾಜ್ ಭಟ್ಟ (Yogaraj Bhat) ರ ನಿರ್ದೇಶನದ ಗಾಳಿಪಟ 2 (Galipata 2) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು.

advertisement

advertisement

advertisement

ಶರ್ಮಿಳಾರವರು ಮರ್ಡರ್ ಲೈವ್ (Murder Live) ತಮಿಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅದಲ್ಲದೇ ಶರ್ಮಿಳಾರವರು ನೀನಾಸಂ ಸತೀಶ್‌ (Ninasam Sathish) ಜೊತೆ ಮುಂಬರುವ ಸಿನಿಮಾದಲ್ಲಿ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ನಟಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಟ್ರಿಪ್ ಟೂರ್ ಎಂದು ಬ್ಯುಸಿಯಾಗಿದ್ದಾರೆ.

advertisement

Leave A Reply

Your email address will not be published.