7 Hot News
A Karnataka Times Affiliate Kannada News Portal

ಖ್ಯಾತ ನಟಿ ಸಂಗೀತಾ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ! ಪತಿ ಮತ್ತು ಮಗನ ಜೊತೆ ಜಾಲಿ ಟ್ರಿಪ್!!

advertisement

ನಟಿ ಸಂಗೀತ ಅನಿಲ್(Sangeetha Anil) ಅವರು ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯ? ಕನ್ನಡದ ಬಹುತೇಕ ಸೀರಿಯಲ್ಗಳಲ್ಲಿ ನಾಯಕ ನಟಿಯಾಗಿ, ಪೋಷಕ ನಟಿಯಾಗಿ ಹಾಗೂ ಸಹ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ. ತಮ್ಮ ಮನೋಜ್ಙ ನಟನೆ ಹಾಗೂ ಸೌಂದರ್ಯದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದಂತಹ ಇವರಿಗೆ ಇಂದು ವಿಶೇಷವಾದ ಅಭಿಮಾನಿ ಬಳಗ ಸೃಷ್ಟಿಯಾಗಿದೆ. ಮಂಗಳ ಗೌರಿ ಮದುವೆ, ಇಂತಿ ನಿಮ್ಮ ಆಶಾ, ರಂಗೋಲಿ, ಬದುಕುನಂತಹ ಸಾಕಷ್ಟು ಸೀರಿಯಲ್ ಗಳಲ್ಲಿ ಅಭಿನಯಿಸುತ್ತ ಪ್ರೇಕ್ಷಕರ ಮನೆ ಮಗಳಾಗಿ ಹೋಗಿದ್ದರು.

advertisement

ಕೇವಲ ಸೀರಿಯಲ್ಗಳಿಗೆ ಮಾತ್ರ ಸೀಮಿತವಾಗದೆ ಸಾಕಷ್ಟು ಸಿನಿಮಾಗಳಲ್ಲಿಯೂ ನಾಯಕನಟನ ತಾಯಿಯಾಗಿ ಖಳ ನಟಿಯಾಗಿ ಪೋಷಕ ನಟಿಯಾಗಿ (Supporting character) ಕಾಣಿಸಿಕೊಂಡಿರುವಂತಹ ಸಂಗೀತ ಅನಿಲ್ ಅವರು ಇಂದಿಗೂ ಕೂಡ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿದ್ದು, ಉದಯ ಟಿವಿಯಲ್ಲಿ ಪ್ರಸಾರವಾಗುವ ಸೇವಂತಿ(Sevanthi) ಎಂಬ ಸೀರಿಯಲ್ನಲ್ಲಿನ ನಾಯಕ ನಟ ದಿಲೀಪ್ ಕುಮಾರ್ ಅವರ ತಾಯಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

advertisement

ಶೂಟಿಂಗ್ ಕೆಲಸಗಳ ನಡುವೆಯೂ ನಟಿ ಸಂಗೀತ (Sangeetha) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು, ಆಗಾಗ ತಮ್ಮ ಪತಿ ಹಾಗೂ ಮಕ್ಕಳ ಜೊತೆಗೆನಾ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಾರೆ. ಹಲವು ವರ್ಷಗಳ ಹಿಂದೆ ನಟಿ ಸಂಗೀತ ಅನಿಲ್ ಅವರು ಅನಿಲ್ ಕುಮಾರ್ ಎಂಬ ಉದ್ಯಮಿಯನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

ಈ ಮುದ್ದಾದ ಜೋಡಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಶೂಟಿಂಗ್ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ತಮ್ಮ ಮನೆಯವರಿಗಾಗಿ ಸಮಯ ನೀಡುವುದನ್ನು ಎಂದಿಗೂ ಮರೆಯದಂತಹ ಸಂಗೀತ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಪತ್ನಿ ಅನಿಲ್ (Anil) ಹಾಗೂ ಇಬ್ಬರು ಮುದ್ದಾದ ಮಕ್ಕಳೊಂದಿಗೆ ರೆಸಾರ್ಟ್ ಒಂದಕ್ಕೆ ತೆರಳಿ ಅಲ್ಲಿನ ಪ್ರಕೃತಿದತ್ತವಾದ ಸೌಂದರ್ಯವನ್ನು ಸವಿಯುತ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುತ್ತಾ ಹಾಯಾದ ಸಮಯ ಕಳೆದಿದ್ದಾರೆ.

advertisement

ಹೌದು ಸ್ನೇಹಿತರೆ ಆ ಸಂದರ್ಭದಲ್ಲಿ ಸಂಗೀತರವರು ಕಣ್ಣಿಗೆ ಗಾಗಲ್ಸ್, ಕೆಂಪು ಬಣ್ಣದ ಉಡುಪಿನಲ್ಲಿ ಬಹಳ ಮಾಡ್ರನ್ ಆಗಿ ಕಾಣಿಸಿಕೊಂಡಿದ್ದು, ತಮ್ಮ ಪತಿ ಹಾಗೂ ಮಕ್ಕಳನ್ನು ಅಪ್ಪಿಕೊಂಡು ಮುದ್ದಾದ ಫ್ಯಾಮಿಲಿ ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋದಲ್ಲಿ ಸಂಗೀತ ಅವರ ಹಿರಿಯ ಮಗ ತಾಯಿಗಿಂತ ಬಹು ದೊಡ್ಡವರಂತೆ ಕಾಣುತ್ತಿದ್ದು.

advertisement

ಈ ಫೋಟೋಗಳನ್ನು ಕಂಡವರು ಆಶ್ಚರ್ಯ ಪಡುತ್ತ ಅದು ನಿಜವಾಗಲೂ ನಿಮ್ಮ ಪುತ್ರನಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಸಂಗೀತ ಅವರು ಕೂಡ ಹೌದು ಎಂದು ನೆಟ್ಟಿಗರ ಪ್ರಶ್ನೆಗೆ ಉತ್ತರಿಸಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ಸಂತೂರ್ ಮಮ್ಮಿ ಎಂದು ಕಮೆಂಟ್ ಮಾಡುವ ಮೂಲಕ ಮಾಸದ ಸಂಗೀತ ಅನಿಲ್ ಅವರ ಸೌಂದರ್ಯದ ವರ್ಣನೆ ಮಾಡತೊಡಗಿದ್ದಾರೆ.

advertisement

Leave A Reply

Your email address will not be published.