7 Hot News
A Karnataka Times Affiliate Kannada News Portal

ಅವರ ಆಸೆ ಈಡೇರಿಸಿಕೊಳ್ಳಲು ಮಧ್ಯರಾತ್ರಿ ಬಾಗಿಲು ಬಡಿಯುತ್ತಿದ್ದರು, ಏ-ಡ್ಸ್ ಬಂದ ನಂತರ ಎಲ್ಲವು ಕಡಿಮೆಯಾಯಿತು ಎಂದ ನಟಿ ಅನ್ನಪೂರ್ಣಮ್ಮ ಹೇಳಿದ್ದೇನು ನೋಡಿ!!

advertisement

ಜಗತ್ತು ಮಹಿಳೆಯರಿಗೆ ಎಷ್ಟೇ ಸ್ವಾತಂತ್ರ್ಯವನ್ನು ನೀಡಿದರು ಮಹಿಳೆಯರು ಯಾವುದೇ ಕ್ಷೇತ್ರದಲ್ಲಿ ಗುರುತಿಸಿಕೊಂಡರು ಕೂಡ ಅವರ ಮೇಲಿನ ಲೈಂಗಿಕ ದೌರ್ಜನ್ಯ, ಕಿರುಕುಳ ಕಿಂಚಿತ್ತು ಕಡಿಮೆಯಾಗುತ್ತಿಲ್ಲ. ಮಹಿಳೆಯರು ಯಾವುದೇ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು ಅಲ್ಲಿ ಅಭದ್ರ ಭಾವನೆಯನ್ನು ಅನುಭವಿಸುತ್ತಾರೆ. ಇಂತಹ ಪ್ರಕರಣಗಳು ಹೆಚ್ಚಾಗಿ ಸಿನಿಮಾ ಕ್ಷೇತ್ರದಿಂದ ಕೇಳಿಬಂದಿದ್ದು, ಸಾಕಷ್ಟು ನಟಿಯರು ಮುಕ್ತವಾಗಿ ಸಿವಿ ಬದುಕಿನ ಕರಾಳ ಮುಖವನ್ನು ಮಾಧ್ಯಮದ ಮುಂದೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇತರೆ ನಟರಿಂದ ಅಥವಾ ನಿರ್ದೇಶಕರಿಂದ ತಮಗಾದ ಕೆಟ್ಟ ಅನುಭವಗಳ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಅದರಂತೆ ಬಹುಭಾಷ ನಟಿ ಅನ್ನಪೂರ್ಣಮ್ಮನವರು ಇದೀಗ ಕಾ.ಸ್ಟಿಂಗ್ ಕೌ.ಚ್ ಸಮಸ್ಯೆಯ ಕುರಿತು ಮಾತನಾಡಿದ್ದಾರೆ.

advertisement

700ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿಯಿವರು!

advertisement

ಸುಮಾರು 80ರ ಆಸುಪಾಸಿನ ಈ ನಟಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದು, ನಾಯಕ ನಟಿಯಾಗಿ ತಾಯಿಯಾಗಿ ಮಡದಿಯಾಗಿ ಅತ್ತೆಯಾಗಿ ಹಾಗೂ ಖಳನಟಿಯಾಗಿ ಎಲ್ಲ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಾ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ರಂಜಿಸುತ್ತಾ ಬಂದಿದ್ದಾರೆ. ಬರೋಬರಿ 700ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿರುವಂತಹ ನಟಿ ಅನ್ನಪೂರ್ಣಮ್ಮನವರದ್ದು ಟಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹುದೊಡ್ಡ ಹೆಸರು. ಇವರ ಮನೋಜ್ಞ ಅಭಿನಯಕ್ಕೆ ಮನಸೋತಂತಹ ಸಾಕಷ್ಟು ನಿರ್ದೇಶಕ ನಿರ್ಮಾಪಕರು ಇಂದಿಗೂ ಕರೆದು ಚಾನ್ಸ್ ನೀಡುತ್ತಾರೆ.

advertisement

80 ವರ್ಷದ ಅನ್ನಪೂರ್ಣಮ್ಮನವರನ್ನು ಕಾಸ್ಟಿಂಗ್+ಕೌಚ್ ಸಮಸ್ಯೆ ಬಿಡಲಿಲ್ಲ!

advertisement

ಇಂಥ ಬಣ್ಣದ ಲೋಕ ನಟಿ ಅನ್ನಪೂರ್ಣಮ್ಮನವರನ್ನು ಬಿಡಲಿಲ್ಲ ಹೌದು ಗೆಳೆಯರೇ ಮಹಿಳೆಯರಿಗೆ ಎಲ್ಲೇ ಹೋದರು ಕೂಡ ಇಂತಹ ಸಮಸ್ಯೆಗಳು ತಪ್ಪಿದಲ್ಲ ಕೆಲವು ಮಂದಿ ಕಾಂಪ್ರಮೈಸ್ ಆದರೆ ಮತ್ತು ಕೆಲವು ಮಂದಿ ಅವರ ಮುಂದೆ ಸಿಡಿದೇಳುತ್ತಾರೆ. ಅಂತಹ ಮಹಿಳೆಯರಲ್ಲಿ ಅನ್ನಪೂರ್ಣಮ್ಮನವರು ಕೂಡ ಒಬ್ಬರು. ಆಗಿನ ಕಾಲದಲ್ಲೇ ನಟಿ ಅನ್ನಪೂರ್ಣ ಅವರಿಗೆ ಕಾಸ್ಟಿಂ.ಗ್ ಕೌ.ಚ್ ಸಮಸ್ಯೆ ಎದುರಾಗಿದ್ದಂತೆ, ಆಗಿನ ಚಿತ್ರರಂಗದಲ್ಲಿ ಇಂತಹ ಸಮಸ್ಯೆಗಳು ಇತ್ತೆಂದು ಅನ್ನಪೂರ್ಣಮ್ಮನವರು ತಮ್ಮ ಅನುಭವವನ್ನು ಸಂದರ್ಶನ ಒಂದರಲ್ಲಿ ವ್ಯಕ್ತಪಡಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾದರು.

advertisement

advertisement

ಸಿನಿಮಾದ ನಟರೇ ಕೆಟ್ಟದಾಗಿ ವರ್ತಿಸುತ್ತಿದ್ದರು..

advertisement

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯು ಕಾ.ಸ್ಟಿಂಗ್ ಕೌ.ಚ್ ಸಮಸ್ಯೆ ಇತ್ತು ಎನ್ನುವ ಮೂಲಕ ತಮ್ಮ ಮಾತನ್ನು ಪ್ರಾರಂಭಿಸಿದ ಅನ್ನಪೂರ್ಣಮ್ಮನವರು “ಅತಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಸಿನಿಮಾಗಳ ಅವಕಾಶ ಸಿಗಲಾರಂಭಿಸಿದವು ಈ ಕಾರಣದಿಂದಾಗಿ ನಾನು ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟೆ. 20ನೇ ವಯಸ್ಸಿಗೆ ನನಗೆ ಮದುವೆ ಮಾಡಲಾಯಿತು 25ನೇ ವಯಸ್ಸಿಗೆ ಸಿನಿಮಾಗಳಲ್ಲಿ ತಾಯಿಯ ಪಾತ್ರಧಾರಿ ಆಗಿ ನಾನು ನಟಿಸಲು ಆರಂಭಿಸಿದೆ. ಆ ತಾಯಿಯ ಪಾತ್ರ ಹಾಕುತ್ತಿದ್ದರಿಂದಲೇ ನನಗೆ ಕಾ.ಸ್ಟಿಂಗ್ ಕೌ.ಚ್ ಸಮಸ್ಯೆ ಅಷ್ಟು ಎದುರಾಗಲಿಲ್ಲ, ಕಿರುಕುಳ ಇರಲಿಲ್ಲ, ನಟಿಯಾಗಿ ಯಾವುದಾದರೂ ಸಿನಿಮಾದಲ್ಲಿ ಅಭಿನಯಿಸಿದ್ರೆ ಆ ಸಿನಿಮಾದ ನಿರ್ದೇಶಕರು ನಿರ್ಮಾಪಕರು ಅಥವಾ ನಟರೆ ಕೆಟ್ಟದಾಗಿ ವರ್ತಿಸುತ್ತಿದ್ದರು ಎಂದಿದ್ದಾರೆ.

advertisement

ಮಧ್ಯರಾತ್ರಿಯಲಿ ಬಾಗಿಲು ಬಡಿಯುತ್ತಿದ್ರು!

ಆಗಿನ ಜಮಾನದಲ್ಲಿ ಸಿನಿಮಾ ಶೂಟಿಂಗ್ಗಳು ಯಾವುದ್ಯಾವುದು ಬೆಟ್ಟ ಗುಡ್ಡಗಳ ಮೇಲೆ, ದೂರ ದೂರದ ಊರುಗಳಲ್ಲಿ ಚತ್ರಿಕರಣ ನಡೆಯುತ್ತಿದ್ದವು ಕಲಾವಿದರಿಗೆ ಸರಿಯಾಗಿ ಉಳಿದುಕೊಳ್ಳಲು ಜಾಗವು ಸಿಗುತ್ತಿರಲಿಲ್ಲ. ಅದರಲ್ಲೂ ಮುಖ್ಯವಾಗಿ ನಾಯಕ ನಟಿಯರು ಅಥವಾ ಮಹಿಳಾ ಕಲಾವಿದರ ಸಮಸ್ಯೆ ಹೇಳತಿರದು. ರಾತ್ರಿ ಎರಡು ಗಂಟೆ ಆಗುತ್ತಿದ್ದ ಹಾಗೆ ಯಾರ್ಯಾರು ಬಂದು ಬಾಗಿಲು ಬಡೆಯುತ್ತಿದ್ದರು ಅಂತಹ ಘಟನೆಗಳು ಸಾಕಷ್ಟು ನಡೆದಿವೆ ನಾನು ಸಾಕಷ್ಟು ನೋಡಿದ್ದೇನೆ ಎಂದಿದ್ದಾರೆ.

ಏ-ಡ್ಸ್ ಬಂದು ಒಳ್ಳೆಯದೇ ಆಯ್ತು!

ಅವಕಾಶಗಳಿಗಾಗಿ ಪ್ರಯತ್ನಿಸುತ್ತಿರುವ ಕಲಾವಿದರಿಗೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಆಗಿನ ಕಾಲದಲ್ಲಿ ಲೈಂ-ಗಿಕ ಕಿ-ರುಕುಳಗಳು ಹೆಚ್ಚಿದ್ದವು ಸಿನಿಮಾದಲ್ಲಿ ನಟಿಸಬೇಕಿದ್ದರೆ ಮಂ-ಚ ಹತ್ತಬೇಕಿತ್ತು ಅಂತಹ ಸಂದರ್ಭದಲ್ಲಿ ಸಿನಿಮಾ ರಂಗಕ್ಕೆ ಏ-ಡ್ಸ್ ಕಾಯಿಲೆಯ ಬಗ್ಗೆ ದೊಡ್ಡ ಭಯ ಶುರುವಾಯಿತು. ಆ ಕಾಯಿಲೆಯ ಬಗ್ಗೆ ಎಲ್ಲರಿಗೂ ಮನವರಿಕೆಯಾಗುತ್ತಿದ್ದ ಹಾಗೆ ಆಗಿನ ಕಾಲದ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣವೇ ತೀರಾ ಕಡಿಮೆಯಾಗಿಬಿಟ್ಟಿತ್ತು. ಏ-ಡ್ಸ್ ಬಂದ ನಂತರವೇ ಈ ರೀತಿ ಲೈಂ-ಗಿಕ ಕಿರುಕು.ಳಗಳು ಕಡಿಮೆಯಾದವು, ಅದು ಬಂದದ್ದು ಒಳ್ಳೆಯದೇ ಆಯಿತು ಎಂದು ನಟಿ ಅನ್ನಪೂರ್ಣಮ್ಮನವರು ಸಿನಿಮಾ ಬದುಕಿನ ಕರಾಳ ಪಟನೆಗಳನ್ನು ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.