7 Hot News
A Karnataka Times Affiliate Kannada News Portal

ಬೇಕೆ ಬೇಕು ಎಂದು ಮಲಯಾಳಂ ನಟಿ ಹನಿ ರೋಸ್ ಗೆ ಮುತ್ತಿಗೆ ಹಾಕಿದ ಅಭಿಮಾನಿಗಳು! ಎಲ್ಲಾ ಅಭಿಮಾನಿಗಳ ಆಸೆ ಈಡೇರಿಸಿದ ನಟಿ ನೋಡಿ!!

advertisement

ತಮ್ಮ ಮಾ.ದ.ಕ ಸೌಂದರ್ಯ ಹಾಗೂ ಮನೋಜ್ಞ ಅಭಿನಯದ ಮೂಲಕ ಕನ್ನಡ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆದಿರುವಂತಹ ನಟಿ ಹನಿ ರೋಸ್(Honey Rose) ಅವರ ಕುರಿತಾದಂತಹ ಒಂದಲ್ಲ ಒಂದು ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಗಳಿಗಾಗುತ್ತಿರುತ್ತದೆ. ಒಂದು ಕಾಲದಲ್ಲಿ ತಮ್ಮ ಹಾರ್ಟ್ ಮೈ ಮಾಟದ ಮೂಲಕ ಪಡ್ಡೆ ಹುಡುಗರ ನಿದ್ರೆಸಿದಂತಹ ನಟಿ ಹನಿ ರೋಸ್(Honey Rose) ಅವರಿಗೆ ಇತ್ತೀಚಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಲಭಿಸುತ್ತಿಲ್ಲವಾದರೂ ಕೂಡ ಸಾಕಷ್ಟು ಸಂದರ್ಶನಗಳಲ್ಲಿ.

advertisement

ಇತರೆ ಸ್ಟಾರ್ ನಟಿಯರ ಸಿನಿಮಾ ಪ್ರಚಾರದಲ್ಲಿ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತ ಪ್ರೇಕ್ಷಕರ ಕಣ್ಣುಗಳಿಗೆ ಮುದ ನೀಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವಂತಹ ಹನಿ ರೋಸ್(Honey Rose) ಅವರು ಬಹಳ ಮುದ್ದಾದ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು ಅದೆಲ್ಲವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡು ವೈರಲ್ ಆಗುತ್ತಿರುತ್ತಾರೆ.

advertisement

ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಸಾರ್ವಜನಿಕವಾಗಿ ನಡೆದಂತಹ ಸಿನಿಮಾ ಪ್ರಚಾರದ ಕಾರ್ಯಕ್ರಮ ಒಂದರಲ್ಲಿ ನಟಿ ಹನಿ ರೋಸ್(Honey Rose) ಅವರು ಕಪ್ಪು ಹಾಗೂ ಬಿಳಿ ಮಿಶ್ರಿತವಿರುವಂತಹ ಮುದ್ದಾದ ಶೋಲ್ಡರ್ ಸ್ಲೀವ್ಸ್ ಗಳು ಇಲ್ಲದಂತಹ ಗೌನನ್ನು ಧರಿಸಿ ಬಹಳ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕಾಗಿ ಹನಿ ರೋಸ್(Honey Rose) ಧರಿಸಿದಂತಹ ಉಡುಪು ಅವರಿಗೆ ಹೇಳಿ ಮಾಡಿಸಿದಂತೆ ಕಾಣಿಸುತ್ತಿತ್ತು.

advertisement

advertisement

advertisement

ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟ ನಟಿಯರೆಲ್ಲರೂ ತಮ್ಮ ನೇಮ್ ಹೆಚ್ಚಿಸಿಕೊಳ್ಳುವುದಕ್ಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಅನುಯಾಯಿಗಳನ್ನು ಗಳಿಸುವ ಸಲುವಾಗಿ ಆಗಾಗ ಫೋಟೋಶೂಟ್ ಮಾಡಿಸುವುದು ಬಹಳ ಕಾಮನ್ ಬಿಟ್ಟಿದೆ ಅದರಲ್ಲೂ ನಟಿಯರು ತಮ್ಮ ಬಿಡುವಿನ ಸಮಯದಲ್ಲಿ ಇದರೊಂದಿಗೆ ಕೊಲಾಬರೇಶನ್ ಗಳನ್ನು ಮಾಡುತ್ತಾ ಮಾಡ್ರನ್ ಹಾಗೂ ಟ್ರೆಡಿಶನಲ್ ಉಡುಪುಗಳನ್ನು ಧರಿಸಿ ಮುದ್ದಾದ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು.

advertisement

advertisement

ಅದೆಲ್ಲವನ್ನು ತಮ್ಮ instagram ಹಾಗೂ facebook ಖಾತೆಗಳಲ್ಲಿ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಅದರಂತೆ ಮಲಯಾಳಂ ಬ್ಯೂಟಿ ಹನಿ ರೋಸ್(Honey Rose) ಅವರ ಬೋಲ್ಡ್ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಇವರ ಮನಮೋಹಕ ಸೌಂದರ್ಯಕ್ಕೆ ನೆಟ್ಟಿಗರು ಮನಸ್ಸೋತು ಹೋಗಿದ್ದಾರೆ. ಹೌದು ಗೆಳೆಯರೇ ಹಾಲು ಬೆಣ್ಣೆಯಂತೆ ಇರುವ ಹನಿ ರೋಸ್(Honey Rose) ಅವರು ಕಪ್ಪು ಬಿಳಿ ಬಣ್ಣದಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಸ್ಗಳ ಮೂಲಕ ಅವರ ಅಂದದ ವರ್ಣನೆ ಮಾಡತೊಡಗಿದ್ದಾರೆ.

advertisement

Leave A Reply

Your email address will not be published.