7 Hot News
A Karnataka Times Affiliate Kannada News Portal

ಗಂಡಂದಿರು ಮನೆಯಲ್ಲಿ ಇಲ್ಲದಾಗ ಮನೆಯಲ್ಲಿ ಭರ್ಜರಿ ಎಣ್ಣೆ ಪಾರ್ಟಿ ಮಾಡಿ ಕುಣಿದು ಕುಪ್ಪಳಿಸಿದ ಆಂಟಿಯರು! ವಿಡಿಯೋ ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು!!

advertisement

2024ರ ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ ಯುವಕ ಯುವತಿಯರು ಒಟ್ಟಾಗಿ ಸೇರಿ ಬಹಳ ಸಡಗರ ಸಂಭ್ರಮದಿಂದ ನ್ಯೂ ಇಯರ್ ಆಚರಣೆ ಮಾಡಿದರು. ಹೌದು ಸ್ನೇಹಿತರೆ, ಇಂತಹ ಪ್ರಮುಖ ನಗರಗಳಲ್ಲಿ ಪಟಾಕಿ ಸಿಡಿಸಿ ಡಿಜೆ ಹಾಕಿ ಬಣ್ಣ ಬಣ್ಣದ ಲೈಟ್ಗಳ ಬೆಳಕಿನಲ್ಲಿ ಯುವಕ ಯುವತಿಯರು ಒಟ್ಟಿಗೆ ಸೇರಿಕೊಂಡು ಕುಪ್ಪಳಿಸಿದರು.

advertisement

ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕಂಠಪೂರ್ತಿ ಕುಡಿದು ನಡೆದುಕೊಂಡು ಮನೆಗೆ ವಾಪಸ್ ಹೋಗದಂತಹ ಪರಿಸ್ಥಿತಿಯಲ್ಲಿ ಅಲ್ಲೇ ಮಲಗಿದ್ದುಂಟು ಇನ್ನೂ ಕೆಲ ಯುವತಿಯರು ಕು.ಡಿ.ದು ಪೊಲೀಸರ ಮೇಲೆ ರಂಪಾಟ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದರು. ಹೀಗೆ ರಸ್ತೆಯಲ್ಲಿ ಜನರ ತಲ್ಲಾಟ ನೂಕಾಟವನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸವನ್ನು ಮಾಡಿದರು.

advertisement

ಹೀಗೆ ಯುವಕರಲ್ಲ ಇಂತಹ ಪ್ರತಿಷ್ಠಿತ ಏರಿಯಾಗಳಿಗೆ ಹೋಗಿ ಹೊಸ ವರ್ಷವನ್ನು ಬಹಳ ಅದ್ದೂರಿಯಾಗಿ ಸಂಭ್ರಮಿಸಿದರೆ, ಇನ್ನೂ ಕೊಂಚ ವಯಸ್ಸಾದ ಮಹಿಳೆಯರು ತಮ್ಮದೇ ಆದ ಗುಂಪು ಒಂದನ್ನು ಕಟ್ಟಿಕೊಂಡು ಮನೆಯ ಮಹಡಿ ಮೇಲೆ ಕಿಟ್ಟಿ ಪಾರ್ಟಿ ಮಾಡಿರುವಂತಹ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿದೆ.

advertisement

advertisement

ಹೌದು ಸ್ನೇಹಿತರೆ ಎಲ್ಲ ರೀತಿಯ ಬ್ರಾಂಡ್ಗಳ ಮ.ಧ್ಯ.ವನ್ನು ತರೆಸಿ ಅದರ ಜೊತೆಗೆ ತಿನ್ನಲು ಬಾಡೂಟವನ್ನು ತಯಾರಿಸಿಕೊಂಡು, ವೃತ್ತಾಕಾರದಲ್ಲಿ ಕುಳಿತು ಮಹಿಳೆಯರು ಕುಡಿದು ಎಂಜಾಯ್ ಮಾಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದ್ದು ಮಾಲಾಶ್ರೀ ಅವರ ಒಳಗೆ ಸೇರಿದರೆ ಗುಂಡು ಹಾಡನ್ನು ಹಾಕಿಕೊಂಡು ಎಂಜಾಯ್ ಮಾಡಿದ್ದಾರೆ. ಶ್ರಾವಣಿ a143 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಶೇಷ ವಿಡಿಯೋವನ್ನು ಹ್ಯಾಪಿ ಫ್ಯಾಮಿಲಿ ಎಂಬ ಕ್ಯಾಪ್ಶನ್ ಬರೆದು ಹಂಚಿಕೊಳ್ಳಲಾಗಿದೆ.

advertisement

 

View this post on Instagram

 

A post shared by shravani (@shravani_a143_)

advertisement

advertisement

ಈ ವಿಡಿಯೋ ಸದ್ಯಾ ಅತಿ ಹೆಚ್ಚಿನ ವೀಕ್ಷಣ ಪಡೆದು ಭಾರಿ ವೈರಲಾಗುತ್ತಿದ್ದು ಆಂಟಿಯರ ಕಿಟ್ಟಿ ಪಾರ್ಟಿಗೆ ನೆಟ್ಟಿಗರು ‘ ಈ ಶತಮಾನದ ಮಾದರಿ ನಾರಿ, ‘ದೇವರೇ ಇನ್ನು ಈ ಕಣ್ಣಿನಲ್ಲಿ ಇನ್ನು ಏನೇನು ನೋಡಲು ಬಾಕಿ ಇದೆಯೋ’, ‘ಗೃಹಲಕ್ಷ್ಮಿ ಯೋಜನೆಯ ಉಪಯೋಗಗಳು ಇಲ್ಲಿದೆ ನೋಡಿ’, ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂದೆಲ್ಲ ವಿಧವಿಧವಾಗಿ ಕಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.