7 Hot News
A Karnataka Times Affiliate Kannada News Portal

ಅಮ್ಮನಿಗೆ 55 ಲಕ್ಷ ಮೊತ್ತದ ಸ್ಮಾರಕ ನಿರ್ಮಿಸಲು ಹೆಂಡತಿ ಮಗನೊಂದಿಗೆ ಗುದ್ದಲಿ ಪೂಜೆ ನೆರವೇರಿಸಿದ ವಿನೋದ್ ರಾಜ್! ನಿಜವಾಗ್ಲೂ ಗ್ರೇಟ್ ಕಣ್ರೀ ನೋಡಿ!!

advertisement

ತೀವ್ರವಾದ ವಯೋ ಸಹಜ ಕಾ-ಯಿಲೆಯಿಂದ ಬಳಲುತ್ತಿದ್ದಂತಹ ಲೀಲಾವತಿ ಅಮ್ಮನವರು ಕಳೆದ ಡಿಸೆಂಬರ್ 8ರಂದು ಬಾರದ ಲೋಕಕ್ಕೆ ತೆರಳಿದ್ದು, ಮಗ ವಿನೋದ್ ರಾಜ್(Vinod Raj) ಅವರು ಮುಂದೆ ನಿಂತು ಅವರ ಅಂತ್ಯ ಸಂಸ್ಕಾರದ ಕಾರ್ಯಗಳನ್ನು ನೆರವೇರಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದೆ. ಜನವರಿ 14ನೇ ತಾರೀಖಿನಂದು ವಿನೋದ್ ರಾಜ್ ಅವರು ತಮ್ಮ ತಾಯಿಯನ್ನು ಮಲಗಿಸಿದಂತಹ ಸ್ಥಳಕ್ಕೆ ಸ್ಮಾರಕ ನಿರ್ಮಾಣ ಮಾಡಬೇಕೆಂದು ನಿಶ್ಚಯಿಸಿ.

advertisement

ಕುಟುಂಬ ಸಮೇತರಾಗಿ ಗುದ್ದಲಿ ಪೂಜೆಯನ್ನು ನೆರವೇರಿಸಿದ್ದಾರೆ. ಬೆಂಗಳೂರಿಗೆ ಬಹಳನೇ ಸಮೀಪವಿರುವಂತಹ ನೆಲಮಂಗಲದ ಸೋಲದೇವನ ಹಳ್ಳಿಯ ತೋಟದ ಮನೆಯಲ್ಲಿ ಲೀಲಾವತಿ ಅಮ್ಮನವರ ಸ್ಮಾರಕ ನಿರ್ಮಾಣಕ್ಕೆ ವಿನೋದ್ ರಾಜ್ ಚಾಲನೆ ನೀಡಿದರು. ಈ ಕುರಿತ ಕೆಲವು ಫೋಟೋಗಳು ಹಾಗೂ ವಿಡಿಯೋಗಳು ವಿಡಿಯೋಗಳು ಭಾರಿ ವೈರಲ್ ಆಗುತ್ತಿದೆ. ಹೌದು ಗೆಳೆಯರೇ ಕಳೆದ ಭಾನುವಾರ ವಿನೋದ್ ರಾಜ್(Vinod Raj) ಅವರು ತಮ್ಮ ಹೆಂಡತಿ ಅನು ಹಾಗೂ ಮಗ ಯುವರಾಜ್(Anu and Yuvaraj) ತೋಟದ ಮನೆಯಲ್ಲಿ ಗುದ್ದಲಿ ಪೂಜೆಯ ಕಾರ್ಯಕ್ರಮವನ್ನು ನೆರವೇರಿಸಿದ್ದು,

advertisement

advertisement

ಮೂವರು ಸಾಲಾಗಿ ಕುಳಿತು ಮಂತ್ರಾಕ್ಷತೆಗಳನ್ನು ಪಠಿಸುತ್ತಾ ತಮ್ಮ ತಾಯಿಯವರಿಗೆ ಅಂತ್ಯ ನಮನವನ್ನು ಸಲ್ಲಿಸುವುದರ ಜೊತೆಗೆ ಸ್ಮಾರಕ ನಿರ್ಮಾಣದ ಪೂಜಾ ಕೆಲಸಗಳಿಗೆ ನಾಂದಿ ಹಾಡಿದ್ದಾರೆ. ಬರೋಬ್ಬರಿ 55 ಲಕ್ಷದಲ್ಲಿ ಈ ಒಂದು ಸ್ಮಾರಕ ನಿರ್ಮಾಣವಾಗುತ್ತಿದ್ದು, (tomb construction) ಈ ನಿರ್ಮಾಣ ಕೆಲಸಗಳೆಲ್ಲ 120 ದಿನಗಳೊಳಗೆ ಮುಗಿಯಲ್ಲಿರುವ ಮಾಹಿತಿ ಕೂಡ ಲಭ್ಯವಾಗಿದೆ.

advertisement

ಲೀಲಾವತಿ ಅಮ್ಮನವರ ಸಾಧನೆ ಚಿರಕಾಲವಾಗಿ ಉಳಿಯಬೇಕು ಎಂಬ ನಿಟ್ಟಿನಿಂದ ವಿನೋದ್ ರಾಜ್(Vinod Raj) ಅವರು ಈ ಒಂದು ಕೆಲಸ ಮಾಡಲು ಮುಂದಾಗಿದ್ದು, ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡುವಾಗತಾಯಿಯವರ ಸ್ಮಾರಕಗಳು ನನ್ನ ಆಸೆಯಂತೆ ನಿರ್ಮಿಸಲು ನಿರ್ದರಿಸಿದ್ದೇನೆ ಸುಮಾರು 55 ಲಕ್ಷದಲ್ಲಿ ನಿರ್ಮಾಣ ಮಾಡುತ್ತಿದ್ದೇನೆ ಎಂದು ವಿನೋದ್ ಮಾತನಾಡಿದ್ದಾರೆ ಅವರ ಮೊದಲ ಸಿನಿಮದಿಂದ ಕೊನೆಯ ಸಿನಿಮಾದವರಿಗೆ ಗ್ಯಾಲರಿಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದೇವೆ.

advertisement

ಅಮ್ಮನವರ ಸಮಾಧಿ ಕೇವಲ ಸಮಾಧಿ ಅಲ್ಲ ನಮ್ಮ ಆಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡುತ್ತೇನೆ ತಾಯಿಯ ಸ್ಮಾರಕಕ್ಕೆ ಸರ್ಕಾರದ ಯಾವುದೇ ಅಪೇಕ್ಷೆ ಹಣ ಪಡೆಯದೆ ನಾವೇ ಸಮಾಧಿ ಕಟ್ಟಲು ತೀರ್ಮಾನ ಮಾಡಿದ್ದೇವೆ ಎಂದು ವಿನೋದ್ ರಾಜ್(Vinod Raj) ಮಾಹಿತಿ ಹಂಚಿಕೊಂಡಿರು.

advertisement

Leave A Reply

Your email address will not be published.