7 Hot News
A Karnataka Times Affiliate Kannada News Portal

ಗಂಡನಿಗೆ ಕೈ ಕೊಟ್ಟು ಇನ್ನೊಬ್ಬನ ಜೊತೆ ಹೋಗಿದ್ದ ಆಂಟಿ, ಈಗ ದೇವ ಮಾನವಳಾಗಿ ಪ್ರತ್ಯಕ್ಷ! ಈ ಆಂಟಿ ಕಥೆ ಕೇಳಿದ್ರೆ ಶೇಕ್ ಆಗ್ತೀರಾ ನೋಡಿ!!

advertisement

ತನ್ನದೇ ಆದ ಪ್ರಪಂಚವನ್ನು ನಿರ್ಮಿಸಿಕೊಂಡು ಅಲ್ಲಿ ತನ್ನ ಭಕ್ತಾದಿಗಳ ಜೊತೆಗೆ ಪೂಜೆ ವ್ರತಾ, ತಪಸ್ಸು ಎಂದು ಜನರಿಗೆ ಮೋಡಿ ಮಾಡುತ್ತಾ ಅವರೆಲ್ಲರಿಂದ ಪೂಜಿಸಲ್ಪಡುತ್ತಿರುವಂತಹ ನಿತ್ಯಾನಂದ(Nithyananda) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಸಾಕಷ್ಟು ಅ-ಕ್ರಮಗಳನ್ನು ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಇದೀಗ ದೇವರ ಸ್ಥಾನದಲ್ಲಿ ಕುಳಿತಿರುವಂತಹ ನಿತ್ಯಾನಂದನನ್ನು ಮೀರಿಸುವ ಮತ್ತೊಂದು ಆಂಟಿ ಸೃಷ್ಟಿ ಆಗಿದ್ದಾರೆ, ಅದುವೇ ತಮಿಳುನಾಡಿನ ಪ್ರತಿಷ್ಠಿತ ನಗರ ಒಂದರಲ್ಲಿ.

advertisement

ಹೌದು ಗೆಳೆಯರೇ ತಮಿಳುನಾಡಿನ ಜನರಲ್ಲಿ ಹೆಚ್ಚಿನ ಧಾರ್ಮಿಕತೆ ಹಾಗೂ ದೈವೀಕತೆಯನ್ನು ಕಾಣಬಹುದು. ಅಂತಹ ಜನರಿಗೆ ತಾವು ದೇವಿ ಎಂದು ನಂಬಿಸುತ್ತಾ ಅವರಿಂದ ಪೂಜಿಸಲ್ಪಡುತ್ತಿರುವಂತಹ ಮಹಿಳೆಯೊಬ್ಬಳ ಫೋಟೋ ಹಾಗೂ ವಿಡಿಯೋಗಳು ಬಾರಿ ವೈರಲ್ ಆಗುತ್ತಿದೆ. ಅನ್ನಪೂರ್ಣ ಮಾತಾ ಜಿ (Annapurna Mataji) ಹಸಿರು ಕಿತ್ತಳೆ ಹಳದಿಯಂತಹ ಗಾಢವಾದ ರೇಷ್ಮೆ ಸೀರೆಯನ್ನು ಉಟ್ಟು ಕಣ್ಣಿಗೆ ಸ್ವಲ್ಪ ಕಾಜಲ್ ಹಚ್ಚಿ ಕಿವಿಗೆ ಗಾಢಬಣ್ಣದ ಲಿಪ್ಸ್ಟಿಕ್(Dark shade lipstick) ಗಳನ್ನು ಹಾಕಿಕೊಂಡು ನೀಟಾಗಿ ಶೇಪ್ ಮಾಡಿಸಿರುವಂತಹ ಐಬ್ರೋ ಎಲ್ಲವನ್ನು ಸರಿಯಾದ ಕ್ರಮದಲ್ಲಿ ಮೈನ್ಟೈನ್ ಮಾಡುತ್ತಾ.

advertisement

ಥೇಟ್ ಪತಿವ್ರತೆಯ ಹಾಗೆ ಕಾಣಿಸುವ ಅನ್ನಪೂರ್ಣ ಮಾತಾಜಿಯವರು ಸಿಂಹಾಸನಗಳ ಮೇಲೆ ದೈವಿಕ ಭಂಗಿಯಲ್ಲಿ ಕುಳಿತರೆ, ಅವರನ್ನು ನೋಡಲು ಬರುವಂತಹ ಜನರಿಂದ ಪ್ರತಿನಿತ್ಯ ಪೂಜಿಸಲ್ಪಡುತ್ತಾರೆ. ಇವರನ್ನು ನೋಡಲು ಬಂದಂತಹ ಭಕ್ತರು ವಿಶೇಷವಾದ ಹರಕೆ ಹಾಗೂ ಸೇವೆಯನ್ನೆಲ್ಲ ಸಲ್ಲಿಸುವುದರ ಜೊತೆಗೆ ಅನ್ನಪೂರ್ಣ ಮಾತೆ(Annapoorna Matha) ತನ್ನ ಇಷ್ಟಾರ್ಥಗಳನ್ನೆಲ್ಲ ಪೂರೈಸುತ್ತಾರೆ ಎಂಬ ನಂಬಿಕೆಯಲ್ಲಿ ಆಕೆಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ.

advertisement

advertisement

ಇವರಿರುವ ಆಶ್ರಮದ ಹೊರಗಡೆ ಇವರ ಫೋಟೋಗಳನ್ನು ಬರೋಬ್ಬರಿ 200 ಮಾರಲಾಗುತ್ತದೆ ಅದನ್ನು ಖರೀದಿಸಿ ಮನೆಯಲ್ಲಿಟ್ಟು ಪೂಜೆ ಮಾಡುವಂತಹ ಭಕ್ತರು ಕೂಡ ಇದ್ದಾರೆ. ಇನ್ನು ಕೆಲವರು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ನೂರಾರು ಸಂಖ್ಯೆಯಲ್ಲಿ ಕ್ಯೂ ನಿಲ್ಲುತ್ತಾರೆ. ಹೀಗೆ ನಲ್ಲಿ ನೀರು ಜುಳು ಜುಳು ಎಂದು ಹರಿಯುವ ಹಾಗೆ ಕಣ್ಣಲ್ಲಿ ನೀರು ತುಂಬಿಕೊಂಡು ನೋಡಲು ಬಂದಂತಹ ಭಕ್ತರನ್ನು ಮುದ್ದು ಮಾಡುತ್ತಾ ಸಾಂತ್ವನ ಮಾಡುವ ಕೆಲಸವನ್ನು ಈ ಅನ್ನಪೂರ್ಣ ಮಾತ ಮಾಡುತ್ತಿರುತ್ತಾರೆ.

advertisement

advertisement

ಅತಿ ಹೆಚ್ಚಿನ ಜನರು ತನ್ನನ್ನು ನೋಡಲು ಬಂದಾಗ ಅದರ ಖುಷಿಗೋ ಅಥವಾ ದುಃಖಕ್ಕೆ ಒಮ್ಮೆಲೇ ತನ್ನ ಇಡೀ ದೇಹವನ್ನು ಅಲುಗಾಡಿಸಲು ಪ್ರಾರಂಭಿಸುತ್ತಾರೆ. ಆಗ ಸಾಕ್ಷಾತ್ ದೇವಿ ಅನ್ನಪೂರ್ಣೇಯೇ(Goddess Annapurna) ಆಕೆಯ ಮೈಮೇಲೆ ಬಂದಿದ್ದಾರೆ ಎಂದು ನಂಬಿ ಜನರು ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಾರೆ.

advertisement

Leave A Reply

Your email address will not be published.