7 Hot News
A Karnataka Times Affiliate Kannada News Portal

ಪವಿತ್ರಾ ಗೌಡಗೆ 5 ತಿಂಗಳಿಂದ ಅದನ್ನು ತೋರಿಸುತ್ತಿದ್ದ ರೇಣುಕಾ ಸ್ವಾಮಿ, ಮುದ್ದಾದ ಪತ್ನಿ ಇದ್ದರೂ ಪವಿತ್ರಾ ಮೇಲೆ ಕಣ್ಣೇಕೆ ನೋಡಿ!

advertisement

ಸ್ನೇಹಿತರೆ ಕರ್ನಾಟಕದಲ್ಲಿ ಕಳೆದ 15 ದಿನಗಳಿಂದ ಎಲ್ಲಿ ನೋಡಿದರೂ ಒಂದೇ ಚರ್ಚೆ ಅದು ಚಿತ್ರದುರ್ಗದ ವ್ಯಕ್ತಿ ರೇಣುಕಾ ಸ್ವಾಮಿ ಕೊ.ಲೆ.ಯ ಪ್ರಕರಣ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ. ರೇಣುಕಾ ಸ್ವಾಮಿ ಮದುವೆಯಾಗಿ ಇಂದಿಗೆ ಒಂದು ವರ್ಷ ತುಂಬಿದೆ. ಹೆಂಡತಿ ತುಂಬು ಗರ್ಭಿಣಿ ಈತನಿಗೆ ಬೇರೆ ಹೆಣ್ಣು ಮಕ್ಕಳಿಗೆ ಅ.ಶ್ಲೀ.ಲ ಮೆಸೇಜ್ ಕಳಿಸುವ ಚಾಳಿಯಿಂದ ಕೊ.ಲೆ.ಯಾಗಿ ಹೋದ.

advertisement

advertisement

ನಟಿ ಪವಿತ್ರ ಗೌಡಗೆ 5 ತಿಂಗಳಿಂದ ಫೇಕ್ ಅಕೌಂಟ್ ಮಾಡಿಕೊಂಡು ಬ್ಲಾಕ್ ಮಾಡಿದರು ಪದೇ ಪದೇ ಬ್ರೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅ ಶ್ಲೀ.ಲ ಮೆಸೇಜ್ ಮತ್ತು ತನ್ನ ಮ.ರ್ಮಾಂ.ಗದ ಫೋಟೋ ಕಳಿಸುತ್ತಿದ್ದ. ದರ್ಶನ್ ಬಳಿ ಏನಿದೆ ಬಾ, ನಾನು ಮಾಡ್ತೀನಿ ಎಂದು ನಟಿ ಪವಿತ್ರ ಗೌಡಗೆ ಕಾಟ ಕೊಡುತ್ತಿದ್ದ. ಸುಂದರವಾದ ಕುಟುಂಬ ಮುದ್ದಾದ ಪತ್ನಿ ತುಂಬು ಗರ್ಭಿಣಿ ಎಂದು ಗೊತ್ತಿದ್ದು ಪರಸ್ತ್ರಿಯರ ಮೇಲೆ ಮೋಹ ಈತನನ್ನು ಕೊ.ಲೆ.ಯಾಗುವಂತೆ ಮಾಡಿತು.

advertisement

ರೇಣುಕಾ ಸ್ವಾಮಿ ಮದುವೆ ಆಗಿ ಒಂದು ವರ್ಷ ಕಳೆದಿದ್ದು ಆತನ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುವ ಹಾಗೆ ಆಗಿದೆ. ಒಂದು ವರ್ಷದ ಹಿಂದೆ ಭಾರಿ ವಿಜೃಂಭಣೆಯಿಂದ ಮದುವೆಯಾಗಿದ್ದಾರೆ ರೇಣುಕಾ ಸ್ವಾಮಿ ಹೀಗೆ ಇ.ಹ.ಲೋ.ಕ ಸೇರಿದ್ದಾರೆ. ಈ ಒಂದು ಕೊ.ಲೆ.ಯಿಂದ 10 12 ಕುಟುಂಬಗಳು ಕಣ್ಣಿರಲಿ ಕೈ ತೊಳೆಯುವ ಹಾಗೆ ಆಗಿದೆ. ಇವರ ಮದುವೆಯ ಸಮಯದಲ್ಲಿ ಮಾಡಿದ್ದ ಮದುವೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರ ಕಣ್ಣು ಕುಕ್ಕುತ್ತಿದೆ.

advertisement

Leave A Reply

Your email address will not be published.