7 Hot News
A Karnataka Times Affiliate Kannada News Portal

ಸಾವಿರಾರು ಕ್ಯಾಮರಾ ಮುಂದೆ ನಟಿ ತಮನ್ನಾ ಭಾಟಿಯಾ ಡಾನ್ಸ್! ವಿಡಿಯೋ ನೋಡಿ ಬಟ್ಟೆ ಮೇಲೆ ಜಾಗ್ರತೆ ವಹಿಸಿ ಎಂದ ನೆಟ್ಟಿಗರು!!

advertisement

ತಮಿಳು ಸಿನಿಮಾ ರಂಗದ ಗಾಡ್ ಫಾದರ್ ಬಾಲಿವುಡ್ನ ಮಿಲ್ಕಿ ಬ್ಯುಟಿ ತಮ್ಮನ್ನ ಹಾಗೂ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ರಂತಹ ದಿಗ್ಗಜರು ಅಭಿನಯಿಸುತ್ತಿರುವಂತಹ ಜೈಲರ್(Jailer) ಸಿನೆಮಾ ಈಗಾಗಲೇ ಅದ್ಭುತ ಪೋಸ್ಟರ್, ಮೋಶನ್ ಟೀಸರ್ ಹಾಗೂ ತಮ್ಮನ್ನ ಬಾಟಿಯಾ ಅವರ ಹಾಟ್ ಕಾವಾಲ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

advertisement

ಪ್ರತಿಯೊಬ್ಬರು ತಮನ್ನಾ ಅವರಂತೆ ತುಂಡು ಬಟ್ಟೆ ಧರಿಸಿ ಕಾವಾಲ ಹಾಡಿಗೆ ಸ್ಟೆಪ್ ಹಾಕುತ್ತಾ ರೀಲ್ ವಿಡಿಯೋಸ್(Reels video) ಗಳನ್ನು ಮಾಡಿ ಅದನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ (account) ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ instagram ತೆರೆದರೆ ಸಾಕು ಸಣ್ಣಪುಟ್ಟ ಮಕ್ಕಳಿಂದ ಹಿಡಿದು ಸ್ಟಾರ್ ನಟ ನಟಿಯರವರೆಗೂ ಕಾವಾಲ ಹಾಡಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಬರುತ್ತಲೇ ಇರುತ್ತದೆ.

advertisement

advertisement

ಸದ್ಯ ಟ್ರೆಂಡ್ ಸೃಷ್ಟಿ ಮಾಡಿರುವ ಜೈಲರ್ ಸಿನಿಮಾದ ಕಾವಲ ಹಾಡಿನಲ್ಲಿ ಮಿಲ್ಕಿ ಬ್ಯೂಟಿ ತಮ್ಮನ್ನ ಭಾಟಿಯಾ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ಐಟಂ ಸಾಂಗ್ನಲ್ಲಿ ಕಂಡುಕೊಳ್ಳಲು ಫ್ಯಾನ್ಸ್ ಕಾದು ಕುಳಿತಿದ್ದಾರೆ. ಹೌದು ಗೆಳೆಯರೇ ರಜಿನಿ ಶಿವಣ್ಣ ಹಾಗೂ ತಮ್ಮನ್ನ ಅವರ ಕಾಂಬಿನೇಷನ್ನಲ್ಲಿ ತೆರೆ ಕಾಣುತ್ತಿರುವ ಜೈಲರ್ ಸಿನಿಮಾ ಮುಂದಿನ ತಿಂಗಳು ಅಂದರೆ ಆಗಸ್ಟ್ 10ನೇ ತಾರೀಕು 2023 ರಂದು ದೇಶದಾದ್ಯಂತ ತೆರೆ ಕಾಣಲಿದ್ದು, ಈ ಚಿತ್ರವನ್ನು ನೆಲ್ಸನ್(Nelson) ಅವರು ನಿರ್ದೇಶನ ಮಾಡುತ್ತಿದ್ದು ಆಕ್ಷನ್ ಮತ್ತು ಕಾಮಿಡಿ ಕಥೆ ಆಧಾರಿತ ಚಿತ್ರ ಇದಾಗಿದೆ.

advertisement

advertisement

ರಜನಿಕಾಂತ್ ಅವರನ್ನು ಇಂತಹ ವಯಸ್ಸಿನಲ್ಲೂ ಅದೇ ರಗಡ್ ಮತ್ತು ಮಾಸ್ ಲುಕ್ ನಲ್ಲಿ ಕಂಡುಕೊಳ್ಳಲು ತಮಿಳಿಗರು ಕಾದು ಕುಳಿತ್ತಿದ್ದಾರೆ. ಇತ್ತ ತಮನ್ನಾ (Tamanna) ಅವರ ಬ್ಯೂಟಿಯನ್ನು ತೆರೆಯ ಮೇಲೆ ಆನಂದಿಸಲು ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.ಇನ್ನು ಕೆಲ ಗಂಟೆಗಳ ಹಿಂದೆ ತಮನ್ನಾ ಕಾವಾಲ ಹಾಡನ್ನು ಇವೆಂಟ್ ಒಂದರಲ್ಲಿ ಬಿಡುಗಡೆ ಮಾಡಿ ಅದರ ಕೆಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಂಡ ಕೆಲವೇ ಕೆಲವು ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಗೆ ಹರಿದು ಬರುತ್ತಿದೆ. ಬಿಳಿ ಬಟ್ಟೆಯಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ (Tamanna) ಬಹಳನೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲಾ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

advertisement

Leave A Reply

Your email address will not be published.