7 Hot News
A Karnataka Times Affiliate Kannada News Portal

ಗಂಡ ಹೆಂಡತಿಯ ಮಧ್ಯೇ ಅದು ಆಗ್ತಿಲ್ಲ ಅಂದ್ರೆ ಒಟ್ಟಿಗೆ ಒಂದೇ ಮನೆಯಲ್ಲಿ ಯಾಕಿರ್ಬೇಕು? ಚಂದನ್ ಶೆಟ್ಟಿ ಹೇಳಿದ್ದೇನು ನೋಡಿ!!

advertisement

ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದಷ್ಟೇ ಬಿಗ್ ಬಾಸ್ ಸ್ಪರ್ಧಿಗಳಾದ ರಾಪರ್ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ತಮ್ಮಿಬ್ಬರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ವಿಚ್ಛೇದನ ಪಡೆದು ದೂರಾಗುತ್ತಿದ್ದೇವೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಜೊತೆಗೆ ಈ ಕುರಿತು ಸಂದರ್ಶನ ಒಂದನ್ನು ನಡೆಸಿ ತಮ್ಮ ಇಬ್ಬರ ಡಿವೋರ್ಸ್ಗೆ ಕಾರಣವೇನೆಂಬುದನ್ನು ಸ್ಪಷ್ಟೀಕರಿಸಿದರು. ಈ ಕುರಿತು ಚಂದನ್ ಶೆಟ್ಟಿ ತಮ್ಮ ವಿಶಾದವನ್ನು ವ್ಯಕ್ತಪಡಿಸಿದ್ದು, ಸುತ್ತಮುತ್ತಲು ಮೀಡಿಯಾದವರಿರುವಂತಹ ರೂಮಿನಲ್ಲಿ ಕುಳಿತು ನಾವಿಬ್ಬರು ನಮ್ಮ ಡಿವೋಸ್ ಬಗ್ಗೆ ಮಾತನಾಡಿದ್ದು, ನನಗೆ ತುಂಬಾ ಕಸ-ಬಿಸಿಯನ್ನು ತರಿಸಿತ್ತು, ಎಲ್ಲರೆದುರು ಮಾಧ್ಯಮದವರು ನಮ್ಮ ವೈಯಕ್ತಿಕ ವಿಚಾರಗಳ ಕುರಿತು ಮಾಡಿದ ಪ್ರಶ್ನೆಗಳು ನನಗೆ ಇಷ್ಟವಾಗಲಿಲ್ಲ ಹಾಗೂ ಆನಂತರ ಬಂದಂತಹ ಪ್ರತಿಕ್ರಿಯೆಗಳು ನನ್ನ ಮನಸ್ಸಿಗೆ ಬಹಳ ನೋವನ್ನುಂಟು ಮಾಡಿದೆ ಎಂದಿದ್ದಾರೆ.

advertisement

ಮದುವೆಯದ ನಾಲ್ಕೇ ವರ್ಷಕ್ಕೆ ವಿಚ್ಛೇದ-ನ!

advertisement

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಿಚಯವಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ 2020ರಲ್ಲಿ ಮನೆಯವರೆಲ್ಲರ ಒಪ್ಪಿಗೆ ಪಡೆದು ಮೈಸೂರಿನಲ್ಲಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಾಲ್ಕು ವರ್ಷಗಳ ಕಾಲ ಜೊತೆಗಿದ್ದು, ಅನಂತರ ತಮ್ಮಿಬ್ಬರ ನಡುವೆ ಹೊಂದಾಣಿಕೆ ಮೂಡದ ಕಾರಣ ಪರಸ್ಪರರ ಒಪ್ಪಿಗೆಯ ಮೇರೆಗೆ ವಿಚ್ಛೇ-ದನ ಪಡೆದುಕೊಂಡಿದ್ದಾರೆ. ಮಾಹಿತಿಯ ಪ್ರಕಾರ ಕಳೆದ ಒಂದು ವರ್ಷದಿಂದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಗಂಡ ಹೆಂಡತಿಯರಂತೆ ಇರಲಿಲ್ಲ, ನಿವೇದಿತಾ ಕೂಡ ತಮ್ಮ ತವರು ಮನೆಯಲ್ಲಿದ್ದರಂತೆ. ಮೇ 6, 2024 ರಂದು ಫ್ಯಾಮಿಲಿ ಕೋರ್ಟ್ಗೆ ಅರ್ಜಿ ಸಲ್ಲಿಸಿ ಮಾರನೇ ದಿನ ಇಬ್ಬರು ವಿಚ್ಛೇದ-ನ ಪಡೆದುಕೊಂಡಿರುವ ಮಾಹಿತಿ ತಿಳಿದು ಬಂದಿದೆ.

advertisement

advertisement

ನಾವು ಯಾವುದೇ ಜಗಳ ಅಥವಾ ಮನಸ್ತಾಪದಿಂದ ದೂರಾಗಿಲ್ಲ ಎಂದ ಚಂದನ್!

advertisement

ತಮ್ಮ ಡಿವೋರ್ಸ್ ಬಗ್ಗೆ ಮಾಧ್ಯಮದವರ ಜೊತೆಗೆ ಮಾತನಾಡಲು ಮುಂದಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಸಂದರ್ಶಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ತಿಳಿಸಿದರು. ಆ ವೇಳೆ ರಾಪರ್ ಚಂದನ್ ಶೆಟ್ಟಿ “ನಾವಿಬ್ಬರು ಯಾವುದೇ ಮನಸ್ತಾಪ ಜಗಳ ಮಾಡಿಕೊಳ್ಳದೆ ಪರಸ್ಪರ ಒಪ್ಪಿಗೆಯ ಮೇರೆಗೆ ಡೈವೋರ್ಸ್ ಪಡೆದುಕೊಂಡಿದ್ದೇವೆ. ಆದರೆ ಜನರು ಹಾಗೂ ಮೀಡಿಯಾ ಅನ್ನೋದು ನಮ್ಮಿಬ್ಬರ ವೈಯಕ್ತಿಕ ವಿಷಯವನ್ನು ದೊಡ್ಡ ಇಶ್ಯೂ ಮಾಡಿದ್ದಾರೆ ನಮ್ಮಿಬ್ಬರಿಗೂ ಆ ಸಮಯದಲ್ಲಿ ಬಹಳಷ್ಟು ನೋವು ಆತಂಕ ನಿರ್ಮಾಣವಾಗಿತ್ತು. ನಾವಿಬ್ಬರು ಪರಸ್ಪರ ಚರ್ಚೆ ನಡೆಸಿ ಒಪ್ಪಿಗೆ ಮೇರೆಗೆ ವಿಚ್ಛೇದನ ತೆಗೆದುಕೊಂಡಿದ್ದೇವೆ, ಆದರೂ ನಮಗೆ ನೂರಾರು ಪ್ರಶ್ನೆಗಳನ್ನು ಕೇಳಿದರು.

advertisement

ಪ್ರೀತಿಸಿ ಮದುವೆಯಾದರು ಹೊಂದಾಣಿಕೆ ಇರಬೇಕು!

advertisement

ಅದರಲ್ಲೂ ನಮ್ಮ ಖಾಸಗಿ ವಿಷಯಗಳ ಮಾಹಿತಿಯನ್ನು ಪಬ್ಲಿಕ್ ನಲ್ಲಿ ಕೇಳಲಾಯಿತು ಅದಕ್ಕೆಲ್ಲ ಉತ್ತರ ಕೊಡಲೇಬೇಕಾದಂತಹ ಪರಿಸ್ಥಿತಿಯು ಇತ್ತು, ಪ್ರೀತಿಸಿ ಮದುವೆಯಾಗಿದ್ದೇವೆ ಎಂದ ಮಾತ್ರಕ್ಕೆ ನಮ್ಮ ಮಧ್ಯೆ ಮುಖ್ಯವಾಗಿ ಬೇಕಾದ ಹೊಂದಾಣಿಕೆ ಇಲ್ಲದೆ ಹೋದರು ಜೀವನ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ನಾವಿಬ್ಬರು ಪರಸ್ಪರ ಮಾತನಾಡಿಕೊಂಡು ನಗುನಗುತ್ತಲ್ಲೇ ವಿಚ್ಛೇದ-ನ ಪಡೆದುಕೊಂಡಿದ್ದೇವೆ. ಅದರಿಂದ ನಿಮ್ಮೆಲ್ಲರಿಗೂ ಸಮಸ್ಯೆ ಏನು? ಇಲ್ಲಿ ಎಲ್ಲರ ಜೀವನವು ವೈಯಕ್ತಿಕವಾಗಿದೆ, ನಾವು ಸಾರ್ವಜನಿಕ ವ್ಯಕ್ತಿಗಳಾದರೂ ಮದುವೆ ಮಕ್ಕಳು ಊಟ ತಿಂಡಿ ಸೇರಿದಂತೆ ಹಲವು ಸಂಗತಿಗಳು ವೈಯಕ್ತಿಕವೇ” ಎಂದಿದ್ದಾರೆ.

advertisement

Leave A Reply

Your email address will not be published.