7 Hot News
A Karnataka Times Affiliate Kannada News Portal

ಕನಕಪುರದ ಬಂಡಿ ಡಿಕೆ ಶಿವಕುಮಾರ್ ಅವರ ಸುಂದರ ಕುಟುಂಬ! ಸುಂದರವಾದ ಕುಟುಂಬ ನೋಡಿ!!

advertisement

ತಮ್ಮ ಪ್ರಭಾವಿ ರಾಜಕಾರಣದ ಶೈಲಿಯಿಂದ ಇದು ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿರುವಂತಹ ಡಿಕೆ ಶಿವಕುಮಾರ್ (DK Shivakumar) ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ತಮ್ಮ ಪ್ರಬಲ ಆಡಳಿತ ಹಾಗೂ ರಾಜಕೀಯ ತಂತ್ರಗಾರಿಕೆಯಿಂದ ಇಂದು ಕರ್ನಾಟಕ ರಾಜ್ಯದ ಅಧಿಕಾರವನ್ನು ಕಾಂಗ್ರೆಸ್ ತನ್ನ ತೆಕ್ಕಕ್ಕೆ ಪಡೆದುಕೊಳ್ಳುವಲ್ಲಿ ಬಹು ಪಾಲಿನ ಶ್ರಮವನ್ನು ಹಾಕಿರುವಂತಹ ಡಿಕೆ ಶಿವಕುಮಾರ್ (DK Shivakumar) ಅವರು ರಾಜ್ಯದ ಆಗು ಹೋಗುಗಳನ್ನು ಸುಗಮವಾಗಿ ನಡೆಸಿಕೊಂಡು ಹೋಗುತ್ತಿರುವುದರ ಜೊತೆಗೆ ತಮ್ಮ ವೈಯಕ್ತಿಕ ವಿಚಾರವಾಗಿಯೂ ಚರ್ಚೆಯಲ್ಲಿ ಇರುತ್ತಾರೆ.

advertisement

ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳ ಹಿಂದೆ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಶುಭ ಕಾರ್ಯ ಒಂದು ಬಹಳ ಅದ್ದೂರಿಯಾಗಿ ಜರುಗಿದೆ. ಅದುವೇ ಅವರ ಸಂಬಂಧಿಕರ ಮದುವೆ ಸಂಭ್ರಮ. ಹೌದು ಸ್ನೇಹಿತರೆ ಒಕ್ಕಲಿಗರ ಆಚರಣೆಯಂತೆ ಬಹಳ ಅದ್ದೂರಿಯಾಗಿ ನಡೆದಂತಹ ಮದುವೆ ಸಂಭ್ರಮದಲ್ಲಿ ಡಿಕೆ ಶಿವಕುಮಾರ್ (DK Shivakumar) ತಮ್ಮ ಪತ್ನಿ ಉಷಾ ಶಿವಕುಮಾರ್ ಮತ್ತು ಮಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರ ಕುಟುಂಬದಲ್ಲಿ ನಡೆದಂತಹ ಈ ಮದುವೆ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಭಾವಿ ವ್ಯಕ್ತಿಗಳು ರಾಜಕೀಯ ಗಣ್ಯರು ಹಾಗೂ ಸಿನಿಮಾ ರಂಗದ ಸೆಲೆಬ್ರಿಟಿಗಳು ಹಾಜರಿದ್ದರು.

advertisement

advertisement

advertisement

ಇದರ ಕೆಲ ಸುಂದರ ಫೋಟೋಗಳನ್ನು ಡಿಕೆ ಶಿವಕುಮಾರ್ (DK Shivakumar) ಅವರ ಪುತ್ರಿ ಐಶ್ವರ್ಯ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಫೋಟೋ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ. ಹೌದು ಸ್ನೇಹಿತರೆ ಒಂದೇ ಪ್ರೇಮ್ ನಲ್ಲಿ ಡಿಕೆ ಶಿವಕುಮಾರ್ ತಮ್ಮ ಪತ್ನಿ ಉಷಾ(Usha), ಮಗಳು ಐಶ್ವರ್ಯ(Aishwarya) ಹಾಗೂ ಅಳಿಯ ಅಮರ್ತ್ಯ ಹೆಗಡೆ(Amartya Hegde) ಯವರೊಂದಿಗೆ ಕಾಣಿಸಿಕೊಂಡಿರುವುದು ಬಹಳ ವಿಶೇಷವಾಗಿ ಮೂಡಿಬಂದಿದ್ದು, ಐಶ್ವರ್ಯ ಅವರು ಈ ಎಲ್ಲಾ ಫೋಟೋಗಳಿಗೂ “ಬಾಂಧವ್ಯಗಳು ಬೆಸಯುವ ಸಮಯ ಮದುವೆಯ ಋತುವಿನ ಸಾಂಸ್ಕೃತಿಕ ಸರ್ವ ಮೇಳಗಳನ್ನು ಅಳವಡಿಸಿಕೊಳ್ಳುವುದು.

advertisement

advertisement

ಅಲ್ಲಿ ಆಚರಣೆಗಳು ಕಥೆಗಳನ್ನು ಎಣೆಯುತ್ತವೆ, ಸಂಪ್ರದಾಯಗಳು ಹೃದಯಗಳನ್ನು ಬಂಧಿಸುತ್ತವೆ ಮತ್ತು ಆಚರಣೆಗಳು ನಮ್ಮ ಪರಂಪರೆಯ ಸ್ವರವನ್ನು ಪ್ರತಿನಿಧಿಸುತ್ತವೆ ಎಂಬ ಸುಂದರವಾದ ಕ್ಯಾಪ್ಷನ್ ಬರೆದಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಡಿಕೆ ಶಿವಕುಮಾರ್ ಅವರ ಸುಂದರ ಕುಟುಂಬದ ಫೋಟೋಗಳಿಗೆ ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.