7 Hot News
A Karnataka Times Affiliate Kannada News Portal

ಕೆಸರು ಗದ್ದೆಗೆ ಜಿಗಿದು ನಾಟಿ ಮಾಡುತ್ತಾ ವಿಡಿಯೋ ಮಾಡಿದ ಯುವತಿ! ಮನೆಯಲ್ಲಿ ಬಿಟ್ಟು ಛಡಿ ಏಟು, ವಿಡಿಯೋ ವೈರಲ್!!

advertisement

ಪ್ರತಿದಿನ ಸಾಮಾಜಿಕ ಜಾಲತಾಣದ ಬಳಕೆದಾರರ (social media users) ಸಂಖ್ಯೆ ಏರಿಕೆಯಾಗುತ್ತಿದೆ ತಮ್ಮ ಬ್ಯುಸಿ ಜೀವನ ಶೈಲಿಯಲ್ಲಿ, ಕೈ ಬೆರಳಿನ ಅಂಚಿನಲ್ಲಿ ಮನೋರಂಜನೆ ಪಡೆದುಕೊಳ್ಳಲು ಇಂತಹ ಇನ್ಸ್ಟಾಗ್ರಾಮ್ ಫೇಸ್ಬುಕ್ ಹಾಗೂ ಯೂಟ್ಯೂಬ್ ಗಳ ಮೊರೆ ಹೋಗುವಂತಹ ನೆಟ್ಟಿಗರ ಸಂಖ್ಯೆ ಹೆಚ್ಚಾಗುತ್ತಿರುವುದರ ಬೆನ್ನೆಲೆ ಅವರನ್ನು ರಂಜಿಸಿ ಅತಿ ಹೆಚ್ಚಿನ ವೀವ್ಸ್ ಲೈಕ್ ಹಾಗೂ ಅನುಯಾಯಿಗಳನ್ನು ಪಡೆದು ಸೋಶಿಯಲ್ ಮೀಡಿಯಾ ಇನ್ಶೂರೆನ್ಸ್(social media influencers) ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿರುವವರ ಸಂಖ್ಯೆಯು ಏರಿಕೆಯಾಗುತ್ತಿದೆ.

advertisement

ಹೀಗಾಗಿ ಪ್ರತಿದಿನ ಒಂದಲ್ಲ ಒಂದು ವೈರಲ್ ವಿಡಿಯೋ ಕಾಣ ಸಿಗುತ್ತಲೇ ಇರುತ್ತದೆ. ಹೀಗಿರುವಾಗ ಯುವತಿ ಓರ್ವಳು ತನ್ನ ಸಹೋದರನ ಜೊತೆಗೆ ಕೆಸರಿನ ಕೊಳದೊಳಗೆ ಇಳಿದು ಅಲ್ಲಿನ ಗಿಡಗಳಲ್ಲಿರುವಂತಹ ಹಣ್ಣು ಹಾಗೂ ಹೂವನ್ನು ಕೀಳುತ್ತಿರುವಂತಹ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ವೈರಲಾಗಿದ್ದಾಳೆ.

advertisement

ಇತ್ತೀಚಿನ ದಿನಮಾನಗಳಲ್ಲಿ ಯುವತಿಯರು ಸ್ವಲ್ಪ ಬಿಸಿಲಿನಲ್ಲಿ ನಡೆದರೆ ತ್ವಚೆ ಹಾಳಾಗುತ್ತದೆ ಎಂಬ ಕಾರಣಕ್ಕೆ ಮನೆಯನ್ನು ಬಿಟ್ಟು ಹೊರಬರುವುದೇ ಇಲ್ಲ. ಅಂತಹದರಲ್ಲಿ ಬಹಳನೇ ಮಾಡ್ರನ್(modern) ಆಗಿ ಕಾಣುವಂತಹ ಈ ಹುಡುಗಿಯು ಗುಲಾಬಿ ಬಣ್ಣದ ಟ್ರಾಕ್ ಪ್ಯಾಂಟ್ ಹಾಗೂ ಟಿ-ಶರ್ಟ್ ಧರಿಸಿ ಕೊಳ(Lake)ದೊಳಗೆ ಇಳಿದು ಅಲ್ಲಿ ಬೆಳೆದಿರುವಂತಹ ಗಿಡದಿಂದ ಹಣ್ಣನ್ನು ಕಿತ್ತು ಬುಟ್ಟಿಗೆ ಹಾಕುತ್ತಾ ಬಹಳ ಶ್ರದ್ಧೆಯಿಂದ ತನ್ನ ಕಾರ್ಯದಲ್ಲಿ ತೊಡಗಿಕೊಂಡಿದ್ದಾಳೆ.

advertisement

advertisement

 

View this post on Instagram

 

A post shared by Arsi (@arsikhan563)

advertisement

advertisement

ಇದನ್ನು ಇತರರು ಚಿತ್ರೀಕರಿಸಿದ್ದು, ಅರಸಿ ಖಾನ್ 563(arsikhan563) ಎಂಬ instagram ಖಾತೆಯಲ್ಲಿ ಈ ಒಂದು ವಿಡಿಯೋಗೆ ಹಿಂದಿಯ ಫೇಮಸ್ ಹಾಡೊಂದನ್ನು ಹಾಕಿ ಹಂಚಿಕೊಳ್ಳಲಾಗಿದೆ. ವಿಡಿಯೋ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ವೈರಲ್ ಆಗಿದ್ದು (gone viral) ಇದನ್ನು ಕಂಡಂತಹ ನೆಟ್ಟಿಗರು ಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ಹುಡುಗಿಯ ಅಂದ ಚಂದವನ್ನು ಹಾಗೂ ಆಕೆಯ ಕಾರ್ಯವೈಕರಿಯನ್ನು ಮೆಚ್ಚುತ್ತಿದ್ದಾರೆ.

advertisement

Leave A Reply

Your email address will not be published.