7 Hot News
A Karnataka Times Affiliate Kannada News Portal

ಅತ್ತೆ ಪಾತ್ರ ಮಾಡುತ್ತಿದ್ದ ಜ್ಯೋತಿ ರೈ ಹೇಗೆ ಬದಲಾದರೂ ನೋಡಿ! ಎರಡನೇ ಮದುವೆಗೆ ನಟಿಯ ಸಿದ್ಧತೆ!!

advertisement

ಕಿರುತೆರೆ ಸೀರಿಯಲ್ ಗಳ ಮೂಲಕ ಕನ್ನಡ ತಮಿಳು ಹಾಗೂ ತೆಲುಗಿನಲ್ಲಿ ಹೆಸರುವಾಸಿಯಾಗಿದಂತಹ ನಟಿ ಜ್ಯೋತಿ(Jyothi) ಎಂತಹ ಪಾತ್ರ ನೀಡಿದರು ಲೀಲಾ ಜಾಲವಾಗಿ ಅಭಿನಯಿಸುತ್ತ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು. ಅಲ್ಲದೆ ಅವರ ಮನಪೂರ್ವಕ ಪೋಷಕ ಪಾತ್ರಗಳಿಗೆ ವಿಶೇಷವಾದ ಅಭಿಮಾನಿ ಬಳಗವೇ ದೃಷ್ಟಿಯಾಗಿತ್ತು. ಸಾಲು ಸಾಲು ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಮನೆ ಮಾತಾಗಿದ್ದಂತಹ ಜ್ಯೋತಿ ರಾಯ್(Jyothi Rai) ಅವರಿಗೆ ಕಾಲಕ್ರಮೇಣ ಬೆಳ್ಳಿ ತೆರೆಯಲ್ಲು ಅಭಿನಯಿಸುವಂತಹ ಅವಕಾಶಗಳು ಹರಸಿ ಬಂದವು.

advertisement

ಬರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಜ್ಯೋತಿಯವರು ಸಾಕಷ್ಟು ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಕನ್ನಡ ಹಾಗೂ ತೆಲುಗಿನ ಸಿನಿಮಾಗಳಲ್ಲಿ ಮಿಂಚಿದರು. ಇದೀಗ ವೆಬ್ ಸೀರೀಸ್ (webseries) ನತ್ತ ಮುಖ ಮಾಡಿರುವ ಜ್ಯೋತಿಯವರು ತಮ್ಮ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಮಾಡಿಕೊಂಡು ತಮ್ಮ ಎರಡನೇ ವರ್ಷನ್ನನ್ನು ತೋರುತ್ತಿದ್ದಾರೆ. ಇಷ್ಟು ದಿನಗಳ ಕಾಲ ಕೇವಲ ಸಾಂಪ್ರದಾಯಿಕ ಕೊಡುಗೆಯಲ್ಲಿ ಸೌಮ್ಯ ಸ್ವಭಾವದಿಂದ ನಮ್ಮನ್ನು ರಂಜಿಸುತ್ತಿದಂತಹ ಜ್ಯೋತಿ ರಾಯ್(Jyothi Rai) ಅವರು ಇದೀಗ ಮಾಡ್ರನ್ ಅಂಗಳವಾದ ವೆಬ್ ಸೀರೀಸ್ ಲೋಕಕ್ಕೆ ಕಾಲಿಟ್ಟಿದ್ದು.

advertisement

ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ತಮ್ಮ ಮಾದಕ ಮೈಮಾಟದ ಪ್ರದರ್ಶನ ಮಾಡುತ್ತ ಸೋಶಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸುತ್ತಿರುತ್ತಾರೆ. ಹೌದು ಸ್ನೇಹಿತರೆ ಜ್ಯೋತಿ ರಾಯ್(Jyothi Rai) ಇನ್ಸ್ಟಾಗ್ರಾಮ್ instagram ಮತ್ತು ಫೇಸ್ಬುಕ್ ಜಗತ್ತಿನಲ್ಲಿ ತಮ್ಮ ಅಲ್ಟ್ರಾ ಸ್ನಾಪ್ ಗಳಿಂದ ಸ್ಪೀಡ್ ಗಳನ್ನು ಅಲಂಕರಿಸುತ್ತಾ ಅಭಿಮಾನಿಗಳಿಗೆ ಫೋಟೋಗಳ ಮೂಲಕ ರಸದೌತಣವನ್ನು ಬಡಿಸುತ್ತಿರುತ್ತಾರೆ.

advertisement

advertisement

ತಮ್ಮ ಮೊದಲ ಪತಿಯಿಂದ ದೂರವಾದ ಬಳಿಕ ಸಂಪೂರ್ಣ ಬದಲಾಗಿರುವಂತಹ ಜ್ಯೋತಿ ರೈ ಸುಕು ಪೂವಜ್(Suku Puvaj) ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇದ್ದು, ಅವರ ಈ ಬದಲಾವಣೆಗೆ ಹೊಸ ಪತಿಯೇ ಕಾರಣವೆಂದು ನೆಟ್ಟಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಬೋಲ್ಡ್ ಆದ ಪೋಸ್ಟ್ ಒಂದನ್ನು ಮಾಡಿರುವಂತಹ ಜ್ಯೋತಿ ರಾಯ್ ಅವರು ಕಪ್ಪು ಬಣ್ಣದ ಬಿಕನಿ ಹಾಗೂ ಪಾರದರ್ಶಕ ಟಾಪ್ ಒಂದನ್ನು ಧರಿಸಿ ಕನ್ನಡಿಯ ಮುಂದೆ ನಿಂತು ಬಹಳ ಮಾದಕವಾಗಿ ಪೋಸ್ ನೀಡಿದ್ದಾರೆ.

advertisement

advertisement

advertisement

ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರಿಟಿ ಗಲ್ಸ್ ವೆಬ್ ಸೀರೀಸ್ ನ ಟೀಸರ್ ಆದಷ್ಟು ಬೇಗ ಬಿಡುಗಡೆಯಾಗಲಿದೆ. ಒಂದಿಷ್ಟು ವೇಳಾಪಟ್ಟಿಗಳನ್ನು ಮಾಡಿ ಮುಗಿಸಿದ್ದೇವೆ. ಮತ್ತಷ್ಟು ಕೆಲಸಗಳನ್ನು ಆದಷ್ಟು ಬೇಗ ಮಾಡಲಿದ್ದೇವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಸದ್ಯ ಈ ಪೋಸ್ಟಿಗೆ ಅಭಿಮಾನಿ ಬಳಗದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.