7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯಲ್ಲಿ ಎಲ್ಲೆ ಮೀರಿದ ಡಿಂಗ್ ಡಾಂಗ್ ಆಟ! ಮಗಳನ್ನು ಆಚೆಗೆ ದಬ್ಬಿ ಎಂದು ತಾಯಿಯ ಆಕ್ರೋಶ!!

advertisement

ಹಿಂದಿಯ ಬಿಗ್ ಬಾಸ್ ಸೀಸನ್ 17ರ ಕಾರ್ಯಕ್ರಮವು ಹಲವು ದಿನಗಳಿಂದ ಬಹಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದು ಈ ಕಾರ್ಯಕ್ರಮವನ್ನು ಬಾಲಿವುಡ್ ಸಿನಿಮಾ ರಂಗದ ಕಿಂಗ್ ಸಲ್ಮಾನ್ ಖಾನ್ ಅವರು ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಹೌದು ಗೆಳೆಯರೇ ಕಳೆದ ಹಿಂದಿ ಬಿಗ್ ಬಾಸ್ ಸೀಸನ್ ಗಳಿಗಿಂತ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮವು ಸಾಕಷ್ಟು ವಿಶೇಷತೆ ಹಾಗೂ ವಿಭಿನ್ನತೆಗಳಿಂದ ಕೂಡಿದ್ದು ಅಲ್ಲಿನ ಸ್ಪರ್ಧಿಗಳಾದ ಇಷಾ ಮಾಳವಿಯ(Isha Malaviya) ಮತ್ತು ಸಮರ್ಥ್ ಅವರ ವರ್ತನೆ ಸೋಶಿಯಲ್ ಮೀಡಿಯಾದಲ್ಲಿ ಕೋ.ಲ.ಹ.ಲವನ್ನ ಸೃಷ್ಟಿಸುತ್ತಿದೆ.

advertisement

ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದೆ ಇಷಾ ಮಾಳವಿಯ(Isha Malaviya) ಮತ್ತು ಸಮರ್ಥ (Samarth) ಒಂದೇ ಹಾಸಿಗೆಯ ಮೇಲೆ ಮಲಗಿಕೊಂಡು ಕಂಬಳಿಯನ್ನು ಮುಖದ ತುಂಬಾ ಹೊದಿಸಿಕೊಂಡು ರೋಮ್ಯಾನ್ಸ್ ಮಾಡುತ್ತಿದ್ದಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಇದರಿಂದ ಆತಂಕಕ್ಕೆ ಒಳಗಾದಂತಹ ಇಷಾ ಮಾಳವಿಯ(Isha Malaviya) ಪೋಷಕರು ಆಕೆಯನ್ನು ಕೂಡಲೇ ಮನೆಯಿಂದ ಹೊರಗೆ ಕರೆಸಿ ಎಂದೆಲ್ಲ ಬಿಗ್ ಬಾಸ್ ತಂಡದವರ ಬಳಿ ಕೇಳಿಕೊಂಡಿದ್ದರು.

advertisement

ಇದೀಗ ಕ್ಯಾಮರಾಗಳ ಮುಂದೆ ಬೀನ್ ಬ್ಯಾಗ್ ಮೇಲೆ ಕುಳಿತಿರುವಾಗ ಇಷಾ ಮಾಳವಿಯ(Isha Malaviya)ಳ ಕೆನ್ನೆಗೆ ಸಮರ್ಥ್ ಮುತ್ತಿಡುತ್ತಿರುವಂತಹ ವೀ.ಡಿ.ಯೋ ಮತ್ತೊಮ್ಮೆ ತೀ.ವ್ರ.ವಾದ ಸಂ.ಚ.ಲನಕ್ಕೆ ದಾರಿ ಮಾಡಿಕೊಟ್ಟಿದೆ. ಹೌದು ಗೆಳೆಯರೇ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸಮರ್ಥ ಜುರೆಲ್ ಪ್ರವೇಶದ ನಂತರ ಇಷಾ ಮಾಳವಿಯ(Isha Malaviya) ಅವರ ಆಟಗಾರಿಕೆ ತೀವ್ರ ಕುಂಠಿತಗೊಂಡಿದ್ದು ದಿನೇ ದಿನೇ ಇಶಾಳ ಅತಿರೇಕದ ವರ್ತನೆಯಿಂದ ಅವರ ಇಮೇಜ್ ಕೂಡ ಕ್ಷೀಣಿಸತೊಡಗಿದೆ.

advertisement

advertisement

ಹೌದು ಗೆಳೆಯರೇ ಬಿಗ್ ಬಾಸ್ ಸೀಸನ್ 17ರ ಕ್ಯೂಟ್ ಕಪಲ್ಸ್ ಎಂದೆ ಕರೆಸಿಕೊಳ್ಳುವಂತಹ ಇಶಾ ಮತ್ತು ಸಮರ್ಥ ಆಟದ ಸಂದರ್ಭದಲ್ಲಿ ಒಬ್ಬರನ್ನು ಮತ್ತೊಬ್ಬರು ಮುದ್ದು ಮಾಡುವುದು ಹಾಗೂ ಬಿಗ್ ಬಾಸ್ ಲೈಟ್ ಆಫ್ ಮಾಡಿದ ನಂತರ ಒಂದೇ ಬೆಡ್ ಶೇರ್ ಮಾಡುತ್ತಾ ಇಬ್ಬರೂ ರೋಮ್ಯಾನ್ಸ್ ಮಾಡುವಂತ ವಿಡಿಯೋಗಳೆಲ್ಲವೂ ನೆಟ್ಟಿಗರ ಹಾಗೂ ಬಿಗ್ ಬಾಸ್ ವೀಕ್ಷಕರು ಆಕ್ರೋಶಕ್ಕೆ ಗುರಿಯಾಗಿತ್ತು. ಇಷಾ ಮಾಳವಿಯ(Isha Malaviya)ಯವರ ಕಾರಣದಿಂದ ಅಭಿಷೇಕ್ ಕುಮಾರ್ ಅವರು ಜನರ ಸಹಾನುಭೂತಿ ಪಡೆದುಕೊಂಡರೆ.

advertisement

 

View this post on Instagram

 

A post shared by vaibh edits (@vaibh_edits_)

advertisement

advertisement

ಇಷಾ ಮಾಳವಿಯ (Isha Malaviya)- ಸಮರ್ಥ್ ಜುರೆಲ್ (Samarth Jurel) ಅವರಿಂದಾಗಿ ಸಿಕ್ಕಾಪಟ್ಟೆ ಟೋಲ್ ಗೆ ಒಳಗಾಗುತ್ತಿದ್ದಾರೆ. ಅಲ್ಲದೆ ದಿನೇ ದಿನೇ ಕ್ಷೀಣಿಸುತ್ತಿರುವ ಆಕೆಯ ಇಮೇಜ್ನಿಂದ ಆತಂಕ್ಕೊಳಗಾಗಿರುವಂತಹ ಪೋಷಕರು ಆಕೆಯನ್ನು ಈ ಕೂಡಲೇ ಮನೆಯಿಂದ ಹೊರಗೆ ಕಳಿಸಿ ಸಮರ್ಥ್ ಬಂದ ನಂತರ ನನ್ನ ಮಗಳನ್ನು ಮೊದಲಿನಂತೆ ಶೋನಲ್ಲಿ ನೋಡಲು ಆಗುತ್ತಿಲ್ಲ ನಾನಾ ರೀತಿಯಾದಂತಹ ಸಮಸ್ಯೆಯಾಗುತ್ತಿದೆ, ಈ ಕೂಡಲೇ ಆಕೆಯನ್ನು ಹೊರಗೆ ಕಳುಹಿಸಿದರೆ ಒಳ್ಳೆಯದು ಎಂದು ಕೇಳಿಕೊಂಡಿದ್ದಾರೆ.

advertisement

Leave A Reply

Your email address will not be published.