7 Hot News
A Karnataka Times Affiliate Kannada News Portal

2025 ರಲ್ಲಿ ಸಂಗೀತಾ ಮದುವೆ ಆಗುತ್ತೆ ಎಂದು ಭವಿಷ್ಯ ನುಡಿದ ವಿದ್ಯಾಶಂಕರಾನಂದ ಸರಸ್ವತಿ ಗುರೂಜಿ! ಹುಡುಗ ಯಾರಂತೆ ನೋಡಿ!!

advertisement

ಸ್ನೇಹಿತರೆ ಬಿಗ್ ಬಾಸ್ ಸೀಸನ್ ಹತ್ತರ ಆವೃತ್ತಿ ಪ್ರಾರಂಭವಾದ ದಿನದಿಂದ ಇಂದಿನವರೆಗೂ ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಬಿಗ್ ಬಾಸ್(Big boss) ವಿಕ್ಷಕರ ಮನಸ್ಸನ್ನು ಗೆಲ್ಲುತ್ತಾ ದಿನೇ ದಿನೇ ತಮ್ಮ ಅಭಿಮಾನಿ ಬಳಗವನ್ನು ಏರಿಸಿಕೊಳ್ಳುತ್ತಿರುವ ಸಾಕಷ್ಟು ಸೆಲೆಬ್ರಿಟಿಗಳಲ್ಲಿ ನಟಿ ಸಂಗೀತ ಶೃಂಗೇರಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು.

advertisement

ಒಂದು ಹೆಣ್ಣು ಮಗಳಾಗಿ ಎಂತಹ ಸಮಯದಲ್ಲಿಯೂ ತಮ್ಮ ತನವನ್ನು ಬಿಟ್ಟುಕೊಡದೆ ಏನೇ ಆದರೂ ಆಟವನ್ನು ಗೆಲ್ಲಲೇ ಬೇಕು ಎಂಬ ಛಲದಿಂದ ಮುನ್ನುಗುವಂತಹ ಸಂಗೀತ ಶೃಂಗೇರಿ(Sangeetha Sringeri) ಅವರು ಈ ಭಾರಿಯಾ ಬಿಗ್ ಬಾಸ್ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಟಾಸ್ಕ ವಿಚಾರದಿಂದಾಗಿಯೋ ಅಥವಾ ವೈಯಕ್ತಿಕ ಕಾರಣಗಳಿಂದಾಗಿಯೋ ಇತರ ಸ್ಪರ್ಧಿಗಳೊಂದಿಗೆ ಸದಾ ಜಗಳ ಮಾಡುತ್ತ ಬಿಗ್ ಬಾಸ್ ಮನೆಯ ಜಗಳಗಂಟಿ ಎನಿಸಿಕೊಂಡು ಒಂದಲ್ಲ ಒಂದು ವಿಚಾರದಿಂದ ಪ್ರತಿ ವಾರದಲ್ಲಿಯೂ ಸುದ್ದಿಯಲ್ಲಿ ಇರುವಂತಹ ಸಂಗೀತ ಶೃಂಗೇರಿ ತಮ್ಮ ಮದುವೆ ವಿಚಾರದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದಾರೆ.

advertisement

advertisement

ಹೌದು ಗೆಳೆಯರೇ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಮನೆಗೆ ಬಂದಿದ್ದಂತಹ ಶ್ರೀ ವಿದ್ಯಾಶಂಕರನಂದ ಸರಸ್ವತಿ ಗುರೂಜಿ (Sri Vishaya Shankarananda Saraswati) ಅವರು ಸದಸ್ಯರ ಭವಿಷ್ಯವನ್ನು ನುಡಿದಿದ್ದು, ಆ ವೇಳೆ ಮಾತನಾಡುವಾಗ ಸಂಗೀತ ಶೃಂಗೇರಿ ಅವರು ಮುಂದಿನ ವರ್ಷದಲ್ಲಿ ದಾಂಪತ್ಯ ಜೀವನದ ಕೊಂಡಿಯನ್ನು ಬೆಸೆದುಕೊಳ್ಳಲಿದ್ದಾರೆ ಎಂಬ ಭವಿಷ್ಯ ಹೇಳಿದ್ದಾರೆ.

advertisement

ಹೌದು ಸ್ನೇಹಿತರೆ ಸದಾ ನಾನು ಮದುವೆಯಾಗುವುದಿಲ್ಲ ಯಾರನ್ನು ಪ್ರೀತಿಸುವುದೇ ಇಲ್ಲ ಹೀಗೆ ಒಬ್ಬಂಟಿಯಾಗಿ ಇರಲು ನನಗೆ ಬಹಳ ಇಷ್ಟ ಎಂದು ಹೇಳುತ್ತಿದ್ದಂತಹ ಸಂಗೀತ ಶೃಂಗೇರಿ(Sangeetha Sringeri) ಅವರ ಮದುವೆ ವಿಚಾರದ ಭವಿಷ್ಯ ನುಡಿದಿರುವ ಶ್ರೀ ವಿದ್ಯಾಶಂಕರ ಗುರೂಜಿಯವರು ‘ಮನಸ್ಸಿನ ದುಃಖಗಳನ್ನು ನೇಗಿಸುವಂತಹ ಒಬ್ಬ ವ್ಯಕ್ತಿ ನಿಮ್ಮ ಜೀವನಕ್ಕೆ ಬರಲಿದ್ದಾರೆ.

advertisement

2024ರಲ್ಲಿ ನಿಮ್ಮ ಬಾಳಲ್ಲಿ ಹೊಸ ಚೈತನ್ಯ ಮೂಡಲಿದೆ ಹಾಗೂ ವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳು ಉಂಟಾಗಬಹುದು. ಆದರೆ 2025 ರಲ್ಲಿ ನಿಮ್ಮ ಮದುವೆ ನಡೆದೆ ನಡೆಯುತ್ತದೆ ಸಂಗತಿ ಬಂದ ಮೇಲೆ ನಿಮ್ಮ ಜೀವನ ಇನ್ನಷ್ಟು ಸುಂದರವಾಗುವುದು’ ಎಂದಿದ್ದಾರೆ. ಗುರುಜಿಯ ಮಾತನ್ನು ಕೇಳಿ ಸಂಗೀತ ಶೃಂಗೇರಿ ಅವರು ಮಶನಕ್ಕೆದು ಮುಂದಿನ ವರ್ಷ ಈ ನಟಿಗೆ ಕಂಕಣ ಭಾಗ್ಯ ಕೂಡಿ ಬರಲಿದ್ಯಾ ಎಂಬುದನ್ನು ಕಾದು ಮಾಡಬೇಕಿದೆ.

advertisement

Leave A Reply

Your email address will not be published.