7 Hot News
A Karnataka Times Affiliate Kannada News Portal

ಬಿಗ್ ಬಾಸ್ ಸ್ಪರ್ಧಿಗಳ ಪುನರ್ಮಿಲನ, ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ಒಟ್ಟಿಗೆ ಕಾಣಿಸಿಕೊಂಡ ಸ್ಪರ್ಧಿಗಳು ಮಾಡಿದ್ದೇನು ನೋಡಿ!!

advertisement

ಈ ಬಾರಿಯ ಬಿಗ್ ಬಾಸ್ ಸೀಸನ್ 10ನೇ ಆವೃತ್ತಿ ಸಾಕಷ್ಟು ಜಗಳ ಮನಸ್ತಾಪ ಕಲಹಗಳಿಗೆ ಗ್ರಾಸವಾಗಿತ್ತು ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ಸ್ಪರ್ದಿಗಳು ಕೂಡ ತಮ್ಮ ಇತರೆ ಸ್ಪರ್ದಿಯೊಂದಿಗೆ ಸಣ್ಣ ಪುಟ್ಟ ವಿಚಾರಗಳಿಗೂ ಕಿತ್ತಾಡಿಕೊಂಡು ಫಿನಾಲೆ ಸಮಯದಲ್ಲಿಯೂ ಅದೇ ದ್ವೇಷವನ್ನು ಮುಂದುವರಿಸಿಯೇ ಹೊರ ನಡೆದರು. ಹೀಗೆ ಕಾರ್ಯಕ್ರಮದ ಉದ್ದ ತಮ್ಮ ಅದ್ಭುತ ಪರಿಶ್ರಮ ಹಾಗೂ ಉತ್ತಮ ಆಟಗಾರಿಕೆಯ ಮೂಲಕ ಕಿರುತರೆ ಪ್ರೇಕ್ಷಕರನ್ನು ರಂಜಿಸಿ.

advertisement

ಅತಿ ಹೆಚ್ಚಿನ ವೋಟ್ ಪಡೆದು ಬಿಗ್ ಬಾಸ್ ಸೀಸನ್ ಹತ್ತರ ಜಯಭೇರಿಯನ್ನು ಬಾರಿಸುವ ಮೂಲಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿರುವಂತಹ ಕಾರ್ತಿಕ್ ಮಹೇಶ್ ಅವರಿಗೆ ಎಲ್ಲ ಕಡೆಯಿಂದ ಅಭಿನಂದನೆಗಳ ಸಾಗರವೇ ಹರಿದು ಬರುತ್ತಿದ್ದು, ಇದರ ನಡುವೆ ಸಾಕಷ್ಟು ಸಂದರ್ಶನಗಳಲ್ಲಿ ಕಾರ್ತಿಕ್ ಮಹೇಶ್(Karthik Mahesh) ತಮ್ಮನ ತಾವು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ನೆನ್ನೆ ಬಿಗ್ ಬಾಸ್ ಸ್ಪರ್ಧಿಗಳೆಲ್ಲರೂ ಟಿವಿ ಸಂದರ್ಶನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಆ ಸಮಯದಲ್ಲಿ ಪುನರ್ಮಿಲನವಾಗಿದೆ ಎಂದರೆ ತಪ್ಪಾಗಲಾರದು.

advertisement

advertisement

advertisement

ಹೌದು ಗೆಳೆಯರೇ ನಟಿ ನಮ್ರತ ಗೌಡ ಅವರು ತಮ್ಮ ಆತ್ಮೀಯ ಸ್ನೇಹಿತರಾದ ಕಾರ್ತಿಕ್ ಮಹೇಶ್(Karthik Mahesh) ಮತ್ತು ಸಂಗೀತ ಶೃಂಗೇರಿ ಹಾಗೂ ಅಣ್ಣ ವಿನಯ್ ಗೌಡ ಅವರ ಜೊತೆಗೆ ಕಾಣಿಸಿಕೊಂಡಿದ್ದು, ಆ ಸಮಯದಲ್ಲಿ ತೆಗೆದುಕೊಂಡಂತಹ ಕೆಲ ಸುಂದರ ಚಿತ್ರಣಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿ ವೈರಲ್ ಆಗಿದ್ದಾರೆ. ನಮ್ರತ ಮತ್ತು ಸಂಗೀತ ಇಬ್ಬರು ಬಣ್ಣ ಬಣ್ಣದ ಸೀರೆಯುಟ್ಟು ಮಿಂಚಿದರೆ ವಿನಯ್ ಗೌಡ ಮತ್ತು ಕಾರ್ತಿಕ್ ಸೂಟ್ ಧರಿಸಿ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಪುನರ್ ಮಿಲನ(Reunion) ಎಂಬ ಶೀರ್ಷಿಕೆ ಬರೆದಿರುವಂತಹ ಈ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದ ತುಂಬೆಲ್ಲ ಬಾರಿ ವೈರಲಾಗುತ್ತಿದ್ದು.

advertisement

advertisement

ಇದನ್ನು ಕಂಡಂತಹ ನೆಟ್ಟಿಗರು ತುಂಬು ಹೃದಯದ ಪ್ರೀತಿಯನ್ನು ಲೈಕ್ಸ್ ಮತ್ತು ಕಾಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಹೌದು ಗೆಳೆಯರೇ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಈ ಸ್ಪರ್ಧಿಗಳು ಬಹಳಷ್ಟು ಜಗಳ ಕದನಗಳನ್ನು ಆಡಿದರೂ ಕೂಡ ತಮ್ಮ ಬಿಗ್ ಬಾಸ್ ಜರ್ನಿಯಾ(big boss journey) ಕೊನೆಯ ಸಮಯದಲ್ಲಿ ಎಲ್ಲವನ್ನು ಮರೆತು ಒಂದಾಗಿರುವುದು ಅಭಿಮಾನಿಗಳಿಗೆ ಸಂತೋಷವನ್ನು ತಂದಿದ್ದು, ಮತ್ತೆ ತಮ್ಮ ಫೇವರೆಟ್ ಸ್ಪರ್ಧಿಗಳನ್ನು ಒಟ್ಟಿಗೆ ನೋಡಿ ಖುಷಿಪಟ್ಟಿದ್ದಾರೆ.

advertisement

Leave A Reply

Your email address will not be published.