7 Hot News
A Karnataka Times Affiliate Kannada News Portal

ಹರೆಯದ ಹುಡುಗಿಯರ ಎದೆ ಬಡಿತ ಹೆಚ್ಚಿಸಿದ ಬಿಗ್ ಬಾಸ್ ಖ್ಯಾತಿಯ ಮೈಕಲ್ ಅಜಯ್ ಅವರ ಮಸ್ತ್ ಫೋಟೋಸ್! ಅಬ್ಬಬ್ಬಾ ಹೇಗಿದೆ ನೋಡಿ ರಿಯಲ್ ಬಾಡಿ!!

advertisement

ಭಾಷೆ ಬರೆದಿದ್ದರು ಕೂಡ ಕನ್ನಡವನ್ನು ಕಲಿತು ಇತರೆ ಸ್ಪರ್ಧಿಗಳಿಗಿಂತ ಸ್ಪಷ್ಟವಾಗಿ ಕನ್ನಡವನ್ನು ಮಾತನಾಡುತ್ತಾ ಎಲ್ಲಾ ಟಾಸ್ಕ್ ನಲ್ಲಿಯೂ ಆನೆಯಂತೆ ಹೊಡೆದಾಡಿ ಅದ್ಭುತ ಯಶಸ್ಸನ್ನು ಸಾಧಿಸುವಂತಹ ಮೈಕಲ್ (Micheal) ಇದೀಗ ಬಿಗ್ ಬಾಸ್ ಸೀಸನ್ ಹತ್ತರ (Big boss season 10) ಜನಪ್ರಿಯ ಕಂಟೆಸ್ಟೆಂಟ್ಗಳಲ್ಲಿ ಒಬ್ಬರಾಗಿದ್ದಾರೆ. ಈ ಹಿಂದೆ ಯಾವ ಕನ್ನಡಿಗರಿಗೂ ಚಿರಪರಿಚಿತರಿಲ್ಲದಂತಹ ಮೈಕಲ್ ಇಂದು ಇಡೀ ಕರುನಾಡೆ ಕೊಂಡಾಡುವಂತಹ ಕನ್ನಡ ನೆಲದ ಮನೆ ಮಗನಾಗಿ ಬಿಟ್ಟಿದ್ದಾರೆ.

advertisement

ಯಾರ ಜೊತೆಯೂ ಭಾವನಾತ್ಮಕವಾಗಿ ಸೇರದೆ ತನಗೆ ಯಾವುದೇ ರೀತಿಯ ಭಾವನೆ ಇಲ್ಲ ನಾನು ಏನೇ ಆದ್ರೂ ಒಂದೇ ರೀತಿ ಇರುತ್ತೇನೆ ಎನ್ನುವ ಗುಣವನ್ನು ಹೊಂದಿರುವಂತಹ ಮೈಕಲ್ ಅವರು ಯಾರ ತಂಡಕ್ಕೂ ಸೇರದೆ ತಾವಾಯತ್ತು ತಮ್ಮ ಆಟವಾಯಿತು ಎಂದಿರುತ್ತಾರೆ. ಇವರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾದ ಅಭಿಮಾನಿ ಬಳಗವೇ ಸೃಷ್ಟಿಯಾಗಿದ್ದು ಹೀಗೆ ತಮ್ಮ ಆಟಗಾರಿಕೆಯನ್ನು ಮುಂದುವರಿಸುತ್ತಾ ಹೋದರೆ ಬಿಗ್ ಬಾಸ್ 10ನೇ ಆವೃತ್ತಿಯ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

ಸದ್ಯ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್(family round) ನೆಡೆಯುತ್ತಿದ್ದು ಎಲ್ಲಾ ಸ್ಪರ್ಧಿಗಳ ಪೋಷಕರು ಬಂದು ತಮ್ಮ ತಮ್ಮ ಮಕ್ಕಳು ಹಾಗೂ ಸಂಗಾತಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಅದರಂತೆ ಮೈಕಲ್ ಅವರ ತಾಯಿ ವಿಜಿ ಕೂಡ ಬಂದು ಕಿವಿ ಮಾತನ್ನು ನೀಡಿ ಮಗನನ್ನು ಮುದ್ದಾಗಿದರು ಅಲ್ಲದೆ ಈ ಸೀಸನ್ ಪೂರ್ತಿ ಕಣ್ಣೀರು ಹಾಕಿದ ಸಂಗೀತ ಶೃಂಗೇರಿ(Sangeetha Sringeri) ಗೆ ಪನ್ನೀರ್ ನೀಡಿ ಇದು ನಿನಗೋಸ್ಕರ ಇನ್ನು ಮುಂದೆ ಅದು ಪೀಸ್ ಮೇಕರ್ ಆಗಿ ಇರುತ್ತದೆ ಎಂದು ಅಪಹಸ್ಯ ಮಾಡಿದ್ದಾರೆ.

advertisement

advertisement

advertisement

advertisement

ಮೂಲತಃ ನೈಜೀರಿಯನ್ ಕನ್ನಡಿಗರಾದಂತಹ ಮೈಕಲ್ (Micheal) ಅವರು ತಮ್ಮ ಅದ್ಭುತ ವರ್ಕೌಟ್ ವಿಡಿಯೋಗಳು ಹಾಗೂ ದೇಹವನ್ನು ಜಿಮ್ನಲ್ಲಿ ದಂಡಿಸಿ ಸಿಕ್ಸ್ ಪ್ಯಾಕ್ ಹೊಂದಿರುವಂತಹ ಫೋಟೋಗಳನ್ನೆಲ್ಲ ಪೋಸ್ಟ್ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಮೈಕಲ್ ಅವರ ಫಿಟ್ನೆಸ್ ಕುರಿತಾದ ಫೋಟೋಗಳಿಗೆ ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ಗಳ ಸಾಗರವೇ ಹರಿದು ಬಂದಿದ್ದು ಮೈಕಲ್ (Micheal) ತಮ್ಮ ಮೇಲಿನ ಉಡುಪನ್ನು ತೆಗೆದು ಬಹಳ ಬೋಲ್ಡ್ ಆಗಿ ಫೋಟೋ ಕ್ಲಿಕ್ಕಿಸಿಕೊಂಡು ಅದೆಲ್ಲವನ್ನು ತಮ್ಮ instagram ನಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ.

advertisement

Leave A Reply

Your email address will not be published.