7 Hot News
A Karnataka Times Affiliate Kannada News Portal

ರಚಿತಾ ರಾಮ್ ಗೆ ಬರೋಬ್ಬರಿ 16 ಕೋಟಿ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯನ್ನಾಗಿ ನೀಡಿದ ಶ್ರೀನಗರ ಕಿಟ್ಟಿ! ವಿಡಿಯೋ ಇಲ್ಲಿದೆ!!

advertisement

ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲ ರಚಿತಾ ರಾಮ್ ಅವರು ತಮ್ಮ ವಿಶೇಷ ಉಡುಗೊರೆಯನ್ನು ಉದ್ಘಾಟಿಸುತ್ತಿರುವಂತಹ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅದುವೇ ಬರೋಬ್ಬರಿ 16 ಕೋಟಿ ಬೆಲೆ ಬಾಳುವಂತಹ ರೋಲ್ಸ್ ರಾಯ್ಸ್ ಕಾರು. ಅದನ್ನು ಶ್ರೀನಗರ ಕಿಟ್ಟಿ(Srinagara kitty) ರಚಿತಾ ರಾಮ್(Rachitha Ram) ಅವರಿಗೆ ಉಡುಗೊರೆಯನ್ನಾಗಿ ನೀಡಿದ್ದಾರೆ ಎಂಬ ವರದಿ ಕೂಡ ಇದ್ದು ಇದರ ಅಸಲಿಯತ್ತೇನು?

advertisement

ನಿಜವಾಗಲೂ ಅಷ್ಟು ದುಬಾರಿ ಬೆಲೆ ಬಾಳುವ ಕಾರನ್ನು ನೀಡಿದ್ರಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಈ ಹಿಂದೆ ಶ್ರೀನಗರ ಕಿಟ್ಟಿ(Srinagara kitty) ಮತ್ತು ರಮ್ಯಾ(Ramya) ಅವರ ಅಭಿನಯದಲ್ಲಿ ಮೂಡಿಬಂದಿದಂತಹ ಸಂಜು ವೆಡ್ಸ್ ಗೀತಾ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿದ ಬಳಿಕ ಅದರ ಭಾಗ ಎರಡನ್ನು ಮಾಡಬೇಕೆಂಬ ನಿರ್ಧಾರ ಮಾಡಿರುವ ನಾಗಶೇಖರ್.

advertisement

ರಚಿತಾ ರಾಮ್ ಅವರನ್ನು ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡು ಶೂಟಿಂಗ್ ಕೆಲಸಗಳನ್ನು ನಡೆಸುತ್ತಿದ್ದಾರೆ. ಸಿನಿಮಾದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದ್ದು ಚಿತ್ರತಂಡದಿಂದ ಅದಾಗಲೇ ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿದೆ. ರಂಗಾಯಣ ರಘು ಸಾಧು ಕೋಕಿಲ(Sadhu kokila) ಶರಣ ಸೇರಿದಂತೆ ಬಹುದೊಡ್ಡ ತಾರಾ ಬಳಗದಲ್ಲಿ ತಯಾರಾಗುತ್ತಿರುವಂತಹ ಈ ಚಿತ್ರ ಸಂಜು ವೆಡ್ಸ್ ಗೀತಾ (Sanju weds Geetha) ಭಾಗ ಒಂದು ಬಿಡುಗಡೆಯಾದಂತಹ ದಿನವೇ ತೆರೆ ಕಾಣಲಿರುವಂತಹ ಮಾಹಿತಿಯನ್ನು ಸಿನಿಮಾ ತಂಡ ಹೊರ ಹಾಕಿದ್ದಾರೆ.

advertisement

advertisement

ಹೌದು ಗೆಳೆಯರೇ ಡಿಸೆಂಬರ್ 19 ರಿಂದ ಸೀಸನ್ ಮುಂಬೈ ಮತ್ತು ಹೈದರಾಬಾದ್ ನಲ್ಲಿ ಶೂಟಿಂಗ್ ಕೆಲಸಗಳನ್ನು ಮುಗಿಸಿದ ಬಳಿಕ ಚಿತ್ರ ಮುಂದಿನ ವರ್ಷ ಅಂದರೆ 2024ರ ಒಂದನೇ ತಾರೀಕು ರಾಜದಾದ್ಯಂತ ಬಿಡುಗಡೆಯಾಗಲಿದೆ ಎಂಬ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ. ನಿರ್ಮಾಪಕರಾದ ಛಲವಾದಿ ಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಡಿಸೆಂಬರ್ 29ನೇ ತಾರೀಕು ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುತ್ತದೆ.

advertisement

 

View this post on Instagram

 

A post shared by Kiran Raj (@kiran.raj_director)

advertisement

advertisement

ಈ ಮಧ್ಯೆ ರಚಿತಾರಾಮ್ ಅವರು ರೋಲ್ಸ್ ರಾಯಲ್ಸ್ ಕಾರನ್ನು ಉದ್ಘಾಟನೆ ಮಾಡುತ್ತಿರುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದನ್ನು ಶ್ರೀನಗರ ಕಿಟ್ಟಿ(Srinagara kitty)ಯವರು ಉಡುಗೊರೆಯನ್ನಾಗಿ ನೀಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ ಆದರೆ ಅಸ.ಲಿ ಮಾಹಿತಿಯ ಪ್ರಕಾರ ಶೂಟಿಂಗ್ ಸಮಯದಲ್ಲಿ ಈ ವಿಡಿಯೋವನ್ನು ಚಿತ್ರಿಕರಿಸಲಾಗಿದ್ದು, ಚಿತ್ರದಲ್ಲಿ ನಾಯಕ ತನ್ನ ಪ್ರಿಯತಮೆಗೆ ಬರೋಬ್ಬರಿ ೧೬ ಕೋಟಿ ಬೆಲೆಬಾಳುವಂತಹ ಈ ಕಾರನ್ನು ಸರ್ಪ್ರೈಸ್ ಆಗಿ ನೀಡುವಂತಹ ಸೀನ್ಗಾಗಿ ಈ ರೀತಿ ಮಾಡಲಾಗಿರುವಂತಹ ವಿಚಾರ ಕೂಡ ಕೇಳಿ ಬರುತ್ತಿದೆ.

advertisement

Leave A Reply

Your email address will not be published.