7 Hot News
A Karnataka Times Affiliate Kannada News Portal

ಊಟ ಇಲ್ಲದೆ ಬದುಕಬಲ್ಲೆ, ಆದರೆ ಪ್ರತಿದಿನ ಸೆ-ಕ್ಸ್ ಮಾಡದೆ ಬದುಕಲು ಸಾಧ್ಯವಿಲ್ಲ ಎಂದಿದ್ದ ನಟಿ ಸಮಂತಾ ಡೈವೋರ್ಸ್ ಪಡೆದು 2 ವರ್ಷದಿಂದ ಒಬ್ಬಂಟಿ!!

advertisement

ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಮುದ್ದಾದ ಅಭಿನಯದ ಮೂಲಕ ಜನಪ್ರಿಯತೆ ಪಡೆದಿದ್ದಂತಹ ನಟಿ ಸಮಂತಾ(Samantha) ಅವರು ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ಬಳಿಕ ತಮ್ಮ ಸಂಪೂರ್ಣ ಇಮೇಜ್ ಅನ್ನು ಬದಲಿಸಿಕೊಂಡಿದ್ದು, ಅವರ ವೃತ್ತಿ ಜೀವನವು ಮಹತ್ತರವಾದಂತಹ ಹಂತವನ್ನು ತಲುಪಿದೆ. ಹೌದು ಗೆಳೆಯರೇ ವಿಚ್ಛೇ-ದನ ಪಡೆದ ಬಳಿಕ ಸಮಂತ ಸಾಕಷ್ಟು ಬೋಲ್ಡ್ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೇವಲ ಸಿನಿಮಾ ಶೂಟಿಂಗ್ಗಳಿಗೆ ಮಾತ್ರ ಸೀಮಿತವಾಗದೆ ವಿಭಿನ್ನವಾದಂತಹ ಉಡುಪನ್ನು ಧರಿಸಿ ಫೋಟೋಗಳ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುತ್ತಾರೆ.

advertisement

ಅಲ್ಲು ಅರ್ಜುನ್ (Allu Arjun) ಅವರ ಫ್ಯಾನ್ ಇಂಡಿಯಾ ಸಿನಿಮಾ ಪುಷ್ಪದಲ್ಲಿ ಐಟಂ ಡ್ಯಾನ್ಸರ್ ಆಗಿ ಹೂ ಅಂತವ ಮಾಮ ಎಂದು ಬಹಳ ಬೋಲ್ಡ್ ಆಗಿ ಸೊಂಟ ಬಳುಕಿಸಿದ ಸಮಂತ ಅವರು ಅನಂತರ ನಟಿಸಿದ ಶಾಕುಂತಲಂ ಚಿತ್ರವು ಯಾವುದೇ ಯಶಸ್ಸನ್ನು ಕಾಣದೆ ನೆಲಕಚ್ಚಿತು. ಅದರಂತೆ ವಿಜಯ್ ದೇವರಕೊಂಡ(Vijay Devarakonda) ಅವರ ಜೊತೆಗಿನ ಖುಷಿ ಚಿತ್ರ ಕೂಡ ಹೇಳಿಕೊಳ್ಳುವಂತಹ ಸಕ್ಸಸ್ ಕಾಣಲಿಲ್ಲ.

advertisement

advertisement

ಇದೆಲ್ಲದರ ಜೊತೆಗೆ ಅವರ ಆರೋಗ್ಯ ಕೂಡ ಕೈ ಕೊಟ್ಟಾಗ ಸಮಂತ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿ ಸ್ವಲ್ಪ ದಿನಗಳ ಕಾಲ ಸಿನಿಮಾ ರಂಗದಿಂದ ಬ್ರೇಕ್ ತೆಗೆದು ಕೊಂಡು, ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಸಮಂತಾ ಅವರು ಪ್ರತಿ ದಿನ ಒಂದಲ್ಲ ಒಂದು ವಿಭಿನ್ನ ಪೋಸ್ಟ್ಗಳ ಮೂಲಕ ಅಭಿಮಾನಿಗಳನ್ನು ಆಕರ್ಷಿಸುತ್ತಿರುತ್ತಾರೆ.

advertisement

advertisement

ಹೀಗಿರುವಾಗ ಡೆನೆಮ್ ಜಂಸೂಟ್ (Denim jumpsuit) ಧರಿಸಿ ಫೋಟೋಗೆ ಬಹಳ ಬೋಲ್ಡ್ ಆಗಿ ಪೋಸ್ ನೀಡಿದ್ದು, ಸಂಪೂರ್ಣ ವೃತ್ತ ಎಂಬ ಕ್ಯಾಪ್ಶನ್ ಬರೆದು ಈ ಕೆಲ ಸುಂದರ ಫೋಟೋಗಳನ್ನು ಸಮಂತಾ(Samantha) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆಯೇ ಹರಿದು ಬಂದಿದೆ. ಜೊತೆಗೆ ಮೃಣಾಲ್ ಠಾಕೂರ್, ರಾಹುಲ್ ಪ್ರೀತ್ ಸಿಂಗ್, ಸಂಯುಕ್ತ ಹೆಗಡೆ , ಶ್ರಾವ್ಯ ವರ್ಮಾ ಹಾಗೂ ತನ್ಯಾ ಚೌದರಿ ಸೇರಿದಂತೆ ಹತ್ತಾರು ಸೆಲೆಬ್ರಿಟಿಗಳು ಸಮಂತಾ(Samantha) ಅವರ ಈ ಪೋಸ್ಟಿಗೆ ಮೆಚ್ಚುಗೆ ಸೂಚಿಸಿದ್ದಾರೆ.

advertisement

Leave A Reply

Your email address will not be published.