7 Hot News
A Karnataka Times Affiliate Kannada News Portal

ಸುಪ್ರಸಿದ್ಧಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಕನಸಿನ ರಾಣಿ ಮಾಲಾಶ್ರೀ! ಮಕ್ಕಳೊಂದಿಗೆ ವಿಶೇಷ ಪೂಜೆಯಲ್ಲಿ ಭಾಗಿ! ಸುಂದರ ಕ್ಷಣಗಳು ನೋಡಿ!!

advertisement

ಹಲವು ದಶಕಗಳ ಕಾಲ ಕನ್ನಡ ಸಿನಿ ಪ್ರೇಕ್ಷಕರನ್ನು ತಮ್ಮ ಅಮೋಘ ನಟನೆ ಹಾಗೂ ಮುಗ್ಧ ಸೌಂದರ್ಯದ ಮೂಲಕ ರಂಜಿಸಿದಂತಹ ಕನಸಿನ ರಾಣಿ ಮಾಲಾಶ್ರೀ ಅವರು ಅಪಾರ ದೈವಭಕ್ತರು. ಹೌದು ಗೆಳೆಯರೇ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡ ಬಳಿಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಮಾಲಾಶ್ರೀ ಅವರು ಸದಾ ದೇವರ ಪೂಜೆ ಪುನಸ್ಕಾರ ದೇವಸ್ಥಾನ ಎಂದು ಪ್ರಸಿದ್ಧಿ ದೇವಾಲಯಗಳಿಗೆ ಭೇಟಿ ನೀಡಿದ ಸಮಯ ಕಳೆಯುತ್ತಿರುತ್ತಾರೆ.

advertisement

ಅಲ್ಲದೆ ಯಾವುದೇ ಹಬ್ಬ ಹರಿದಿನಗಳು ಬಂದರೂ ಕೂಡ ಮನೆಯಲ್ಲಿ ಅದನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿ, ಅದರ ಕೆಲ ಸುಂದರ ಚಿತ್ರಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಇತರರಿಗೂ ದೈವದ ಸಕಾರಾತ್ಮಕತೆಯನ್ನು ಅರ್ಥ ಮಾಡಿಸುತ್ತಿರುತ್ತಾರೆ. ಹೀಗಿರುವಾಗ ನಿನ್ನೆ ಮುಂಬೈನ ಸುಪ್ರಸಿದ್ಧಿ ಸಿದ್ಧಿ ವಿನಾಯಕನ ದೇವಸ್ಥಾನಕ್ಕೆ ಮಾಲಾಶ್ರೀ (Malashree) ಅವರು ತಮ್ಮ ಮಕ್ಕಳೊಂದಿಗೆ ಭೇಟಿ ನೀಡಿ ಸಿದ್ಧಿ ವಿನಾಯಕನಿಗೆ ವಿಶೇಷ ಪೂಜೆ ಮಾಡಿಸಿ ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.

advertisement

ಹೌದು ಸ್ನೇಹಿತರೆ ಬಿಡುವಿನ ಸಮಯದಲ್ಲಿ ಗುಡಿ ಗೋಪುರಗಳಲ್ಲಿ ಸಮಯ ಕಳೆಯಲು ಇಷ್ಟಪಡುವಂತಹ ಮಾಲಾಶ್ರೀ ಅವರು ಎಲ್ಲಿ ಹೋದರು ತಮ್ಮ ಇಬ್ಬರು ಮುದ್ದಿನ ಮಕ್ಕಳಾದ ರಾಧನ ರಾಮ್ ಮತ್ತು ಆರ್ಯನ್ ಅವರನ್ನು ಜೊತೆ ಕರೆದುಕೊಂಡು ಹೋಗುವಂತಹ ಮಾಲಾಶ್ರೀ ಅವರು ಮುಂಬೈನಲ್ಲಿ ಇರುವಂತಹ ಸಿದ್ದಿ ವಿನಾಯಕನ ಸನ್ನಿಧಿಗೆ ತೆರಳಿ ಗಣಪನ ಕೃಪಾಶೀರ್ವಾದಕ್ಕೆ ಪಾತ್ರರಾಗಿದ್ದಾರೆ.

advertisement

advertisement

advertisement

ಮಾಲಾಶ್ರೀ ಅವರು ದೇವರ ಗರ್ಭಗುಡಿಯ ಮುಂದೆ ನಿಂತಿರುವಂತಹ ಫೋಟೋಗಳನ್ನೆಲ್ಲ ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಫೋಟೋ ಭಾರಿ ವೈರಲ್ ಆಗುತ್ತದೆ. ಇನ್ನೂ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮಾಲಾಶ್ರೀ ಅವರ ಪುತ್ರಿ ರಾಧನ ರಾಮ್(Radhana Ram) ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಟೇರಾ (Kateera) ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಡೆಬ್ಯು ಮಾಡಿದ್ದು ಪ್ಲಸ್ ಚಿತ್ರದಲ್ಲಿ ಸ್ಟಾರ್ ನಟ ನಿರ್ದೇಶಕ ಹಾಗೂ ನಿರ್ಮಾಪಕ ದೊಂದಿಗೆ ಕೆಲಸ ಮಾಡುವಂತಹ ಸುವರ್ಣ ಅವಕಾಶವನ್ನು ಪಡೆದುಕೊಂಡಿದ್ದಾರೆ.

advertisement

advertisement

ಸಿನಿಮಾದ ಬಹುತೇಕ ಶೂಟಿಂಗ್ ಕೆಲಸಗಳು ಮುಗಿದಿದ್ದು, ಇದೇ ವರ್ಷಾಂತ್ಯದೊಳಗೆ ತೆರೆ ಕಾಣಲಿರುವ ಮಾಹಿತಿಯನ್ನು ಸಿನಿಮಾ ತಂಡ ಅಧಿಕೃತವಾಗಿ ಹೊರಹಾಕಿದ ಮಾಲಾಶ್ರೀ (Malashree) ಅವರು ಕೂಡ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಾ ಇಂದಿಗೂ ಚಿತ್ರ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ.

advertisement

Leave A Reply

Your email address will not be published.