7 Hot News
A Karnataka Times Affiliate Kannada News Portal

ಟಗರು ಪಲ್ಯ ಬೆಡಗಿ ನಟಿ ಅಮೃತಾ ಪ್ರೇಮ್ ಅವರ ಅದ್ದೂರಿ ಬರ್ತಡೇ ಸೆಲೆಬ್ರೇಶನ್ ಹೇಗಿತ್ತು ನೋಡಿ!

advertisement

ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟ ಲವ್ಲಿ ಸ್ಟಾರ್ ಪ್ರೇಮ್ ಅವರ ಸುಪುತ್ರಿ ಅಮೃತ ಪ್ರೇಮ್(Amrutha Prem) ಅವರು ಜನವರಿ 23ನೇ ತಾರೀಕು 2024 ರಂದು ತಮ್ಮ 22ನೇ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದಾರೆ. ಡಾಲಿ ಧನಂಜಯ್(Daali Dananjay) ಅವರ ನಿರ್ಮಾಣದಲ್ಲಿ ಹಾಗೂ ನಟ ನಾಗಭೂಷಣ್ (Nagabhushan) ಅವರ ನಟನೆಯಲ್ಲಿ ಮೂಡಿ ಬಂದ ಟಗರು ಪಲ್ಯ ಸಿನಿಮಾದ ಮೂಲಕ ಅದಾಗಲೇ ಬಣ್ಣದ ಲೋಕಕ್ಕೆ ನಾಯಕ ನಟಿಯಾಗಿ ಕಾಲಿಟ್ಟಿರುವಂತಹ ಅಮೃತ ಪ್ರೇಮ್ ಮತ್ತಷ್ಟು ವಿಶೇಷ ಕಥಾಹಂದರಗಳನ್ನು ಎದುರು ನೋಡುತ್ತಿದ್ದು,

advertisement

ಅದಕ್ಕೆ ಸೂಕ್ತವಾಗುವಂತಹ ಸಿನಿಮಾಗಳು ಬಂದರೆ ಖಂಡಿತ ನಟಿಸುತ್ತೇನೆ ಎಂಬ ಭರವಸೆಯನ್ನು ತಮ್ಮ ಅಭಿಮಾನಿಗಳಿಗೆ ನೀಡಿದ್ದಾರೆ. ವಿದ್ಯಾಭ್ಯಾಸದ ಜೊತೆ ಜೊತೆಗೆ ತಮ್ಮ ತಂದೆಯಂತೆ ಸಿನಿಮ ಕ್ಷೇತ್ರದಲ್ಲಿಯೂ ಹೆಸರು ಮಾಡುತ್ತಿರುವಂತಹ ಅಮೃತ ಪ್ರೇಮ್ ಸ್ಯಾಂಡಲ್ವುಡ್ ನಲ್ಲಿ ಈಗಾಗಲೇ ಮನೋಜ್ಞ ನಟನೆ ಹಾಗೂ ಸುಂದರ ಸೌಂದರ್ಯದ ಮೂಲಕ ಭರವಸೆ ಮೂಡಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿ ಸ್ಟಾರ್ ನಟರೊಂದಿಗೆ ತೆರೆಹಂಚಿಕೊಂಡು ಮಿಂಚಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

advertisement

advertisement

advertisement

ಇದು ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯರಾಗಿ ಇರುವಂತಹ ಅಮೃತ ಅವರು ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಾಗೂ ರೀಲ್ಸ್ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾ ತಮ್ಮ ಅಭಿಮಾನಿಗಳ ಜೊತೆಗೆ ಒಡನಾಟದಲ್ಲಿ ಇರುತ್ತಾರೆ. ಹೀಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಅಮೃತ ಪ್ರೇಮ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು ಅದರ ಅಂಗವಾಗಿ ಕೆಂಪು ಬಣ್ಣದ ಬಾಡಿ ಕಾನ್ ಉಡುಪನ್ನು ಧರಿಸಿ ಬಹಳ ಬೋಲ್ದಾದ ಫೋಟೋಶೂಟ್ ಮಾಡಿಸುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ.

advertisement

advertisement

ಅದೇ ದಿನ ಸಂಜೆ ತಮ್ಮ ತಂದೆ ಪ್ರೇಮ್(Prem), ತಾಯಿ ಜ್ಯೋತಿ ಪ್ರೇಮ್ ಮತ್ತು ಸಹೋದರ ಏಕನಾಥ್ ಹಾಗೂ ಮತ್ತಷ್ಟು ಗೆಳತಿಯರ ಬಳಗದೊಂದಿಗೆ ಅಮೃತ ಅದ್ದೂರಿಯಾಗಿ ಬರ್ತಡೆ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದು, ಫೋಟೋದಲ್ಲಿ ಅಮೃತ ಅವರು ಬಿಳಿ ಬಣ್ಣದ ಪುಟ್ಟ ಫ್ರಾಕ್ ಒಂದನ್ನು ಧರಿಸಿ ಅಮೃತ(Amrutha) ಬಹಳ ಮೋಹಕವಾಗಿ ಕಾಣಿಸಿಕೊಂಡಿದ್ದು, ತಂದೆ ತಾಯಿ ಮಗಳಿಗೆ ಹೂವುಚ್ಚವನ್ನು ನೀಡಿ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.

advertisement

Leave A Reply

Your email address will not be published.