7 Hot News
A Karnataka Times Affiliate Kannada News Portal

ಬಿಕಿನಿಯಲ್ಲಿ ತನ್ನ ರಿಯಲ್ ಬ್ಯೂಟಿ ತೋರಿಸಿದ ನಟಿ ಶರ್ಮಿಳಾ ಮಾಂಡ್ರೆ! ವಿಡಿಯೋ ನೋಡಿ ವಾವ್ ಎಂದ ನೆಟ್ಟಿಗರು!!

advertisement

ನಟನೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ನಟಿ ಶರ್ಮಿಳಾ ಮಾಂಡ್ರೆ(Sharmila Mandre) ಆಗಾಗ ತಮಗೆ ಗ್ಲಾಮರಸ್ ಫೋಟೋಗಳ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಬಾಣ ಬಿಡುತ್ತಿರುತ್ತಾರೆ. ಬಹಳ ಬೋಲ್ಡ್ ಆಗಿ ಫೋಟೋ ಫೋಟೋಶೂಟ್ ಮಾಡಿಸಿರುವಂತಹ ಈ ನಟಿ ಅಭಿಮಾನಿಗಳ ಮನಸ್ಸನ್ನು ಸೆಳೆದಿದ್ದಾರೆ. ಹೌದು ಗೆಳೆಯರೇ ಹಲವಾರು ಸಿನಿಮಾಗಳಲ್ಲಿ ಅಭಿನಯಿಸುತ್ತ.

advertisement

ಇಂದಿಗೂ ಕನ್ನಡ ಚಲನಚಿತ್ರ ರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಶರ್ಮಿಳ ಮಂಡ್ರೆ ತಮ್ಮ ಬೇಡಿಕೆಯನ್ನು ಕೆಂಚಿತ್ತು ಕುಗ್ಗಿಸಿ ಕೊಳ್ಳದೆ ತಮ್ಮದೇ ಆದ ವಿಶೇಷ ಜಾನರ್ರಿರುವ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಚಲನಚಿತ್ರ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಹೌದು ಗೆಳೆಯರೇ ಗೋಲ್ಡನ್ ಸ್ಟಾರ್ ಗಣೇಶ್ ದೂದ್ ಪೇಡ ದಿಗಂತ್(Diganth) ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಗಾಳಿಪಟ ಭಾಗ 2 ಹಾಗೂ ಮಂಡಲದಂತಹ ಸಿನಿಮಾಗಳಲ್ಲಿ ಅಭಿನಯಿಸಿ ಆಕರ್ಷಿತರದ ಶರ್ಮಿಳ ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ರೀಲ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಅನುಯಾಯಿಗಳ ಜೊತೆಗೆ ಒಡನಾಟದಲ್ಲಿ ಇರುತ್ತಾರೆ.

advertisement

advertisement

ಹೀಗಿರುವಾಗ ನಟಿ ಶರ್ಮಿಳಾ ಮಾಂಡ್ರೆ(Sharmila Mandre) ಅವರು ಇತ್ತೀಚಿಗಷ್ಟೇ ಗೋವಾ ಪ್ರವಾಸಕ್ಕೆ ತೆರಳಿದ್ದರು ಆ ಸಮಯದಲ್ಲಿ ಬಿಕಿನಿ ಧರಿಸಿ ಸ್ವಿಮ್ಮಿಂಗ್ ಪೂಲ್(Swimming pool) ಮುಂದೆ ಕುಳಿತು ಫೋಟೋ ತೆಗೆಸಿಕೊಂಡಿದ್ದು ಈ ಫೋಟೋಗಳೆಲ್ಲವೂ ಸದ್ಯ ಸೋಶಿಯಲ್ ಮೀಡಿಯಾದಲ್ಲಿ (Socila media) ಭಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ನಟಿ ಶರ್ಮಿಳಾ ಮಾಂಡ್ರೆ ಅವರು ಬಿಕನಿಯ ಮೇಲೆ ಬಿಳಿ ಬಣ್ಣದ ಅಂಗಿಯೊಂದನ್ನು ಧರಿಸಿ ಬಹಳ ಮೋಹಕವಾಗಿ ಶೂಟ್ ಮಾಡಿಸಿ,

advertisement

ತಮ್ಮ ವಿಡಿಯೋದಲ್ಲಿ “ ಎಲ್ಲಾ ವೈಬ್ ಮತ್ತು ಡೆಸ್ಟಿನೇಷನ್”(an all vibes NAD destination) ಎಂಬ ಕ್ಯಾಪ್ಷನ್ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಸದ್ಯ ಈ ಫೋಟೋ ಕಂಡಂತಹ ನೆಟ್ಟಿಗರು ಅವರ ಬ್ಯೂಟಿಗೆ ವ್ಯಾಪಕ ಮೆಚ್ಚುಗೆ ಸೂಚಿಸುತ್ತಿದ್ದು, ತುಂಬಾ ಸುಂದರವಾಗಿ ಕಾಣುತ್ತಿದ್ದೀಯಾ ಹುಡುಗಿ, ಓ ಮೈ ಗಾಡ್ ಬಹಳ ಹಾಟ್, ಗಾರ್ಜಿಯಸ್, ಬ್ಯೂಟಿ ಎಂದೆಲ್ಲಾ ಕಮೆಂಟ್ ಮಾಡುತ್ತ ನಟಿ ಶರ್ಮಿಳಾ ಮಾಂಡ್ರೆ ಅವರ ಅಂದದ ವರ್ಣನೆ ಮಾಡ ತೊಡಗಿದ್ದಾರೆ. ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರಿ ವೈರಲಾಗುತ್ತಿದ್ದು, ಕೇವಲ 17 ಗಂಟೆಗೆ 22 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

advertisement

Leave A Reply

Your email address will not be published.