7 Hot News
A Karnataka Times Affiliate Kannada News Portal

ಬಿಗ್ ಬಾಸ್ ಮನೆಯಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ, ಸಿಕ್ಕ ಸಿಕ್ಕಲ್ಲಿ ಸ್ಪರ್ಧಿಗಳ ರೊ-ಮ್ಯಾ-ನ್ಸ್! ಬೆಚ್ಚಿಬಿದ್ದ ಪೋಷಕರು!!

advertisement

ಸ್ನೇಹಿತರೆ, ಮೊದಲ ಬಾರಿಗೆ ಹಿಂದಿ ಭಾಷೆಯಲ್ಲಿ ಪ್ರಾರಂಭವಾದಂತ ಬಿಗ್ ಬಾಸ್ ಕಾರ್ಯಕ್ರಮವು ಹಲವು ವರ್ಷಗಳಿಂದ ಅದ್ಬುತ ಪ್ರದರ್ಶನ ನೀಡುತ್ತಾ 16 ಆವೃತ್ತಿಗಳನ್ನು ಮುಗಿಸಿ ಇದೀಗ 17ಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳು ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತ ಟಾಸ್ಕ್ ಗಳಲ್ಲಿಯೂ ಯಶಸ್ವಿ ಪ್ರದರ್ಶನವನ್ನು ನೀಡಿ ಜನರಿಂದ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.

advertisement

ಆದರೆ ಸೋಶಿಯಲ್ ಮೀಡಿಯಾದಲ್ಲಿ ಈಗಿನ ಬಿಗ್ ಬಾಸ್ ಸೀಸನ್ 17ರ ಸ್ಪರ್ಧಿಗಳಾದ ಇಷಾ ಮಾಲವ್ಯ (Isha Malaviya) ಹಾಗೂ ಸಮರ್ಥ್(Samarth) ಕುರಿತಾದಂತಹ ಸಾಕಷ್ಟು ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ, ಸಿಕ್ಕಾಪಟ್ಟೆ ಸುದ್ದಿಗೊಳಾಗುತ್ತಿರುತ್ತದೆ.

advertisement

ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದಂತಹ ಸಮರ್ಥ್ ಅವರು ಇಶಾ ಮಾಲವ್ಯ ಮತ್ತು ಅಭಿಷೇಕ್(Abhishek) ಅವರ ಸಂಬಂಧದಲ್ಲಿ ಡೈನಮಿಕ್ ಬದಲಾವಣೆಯನ್ನು ಉಂಟು ಮಾಡಿ ಇಶಾ ಅವರನ್ನು ತಮ್ಮ ಗರ್ಲ್ ಫ್ರೆಂಡ್ ಆಗಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿರುವಂತಹ ಸಲ್ಮಾನ್ ಖಾನ್ (Salman Khan) ಅವರು ಇಶಾ ಮಾಲವ್ಯ ಅವರಿಗೆ ಮುಂಬರುವಂತಹ ಚಂಡಮಾರುತದ ಕುರಿತು ಈ ಹಿಂದೆಯೇ ಎಚ್ಚರಿಕೆ ನೀಡಿದರು.

advertisement

ಅದರಂತೆ ದೊಡ್ಮನೆಗೆ ಪ್ರವೇಶ ಮಾಡಿದಂತಹ ಸಮರ್ಥ್, ಇಶಾ ಹಾಗೂ ಅಭಿಷೇಕ್ ನಡುವೆ ಇದ್ದಂತಹ ಸಂಬಂಧವನ್ನು ಮುರಿದು ಅವರೊಂದಿಗೆ ಬಹಳ ಸಲಹೆಯಿಂದ ವರ್ತಿಸುತ್ತಿದ್ದಾರೆ. ಟಿ ಆರ್ ಪಿ ಗೋಸ್ಕರ ಹಿಂದಿ ಬಿಗ್ ಬಾಸ್(Big Boss) ನಲ್ಲಿ ಇಶಾ ಹಾಗೂ ಸಮರ್ಥ್ ಅವರ ವರ್ತನೆಯನ್ನೇ ಹೆಚ್ಚಾಗಿ ಪ್ರಸಾರ ಮಾಡುತ್ತಿದ್ದು ಇದು ಸೋಶಿಯಲ್ ಮೀಡಿಯಾದಲ್ಲಿ ನಕಾರಾತ್ಮಕವಾಗಿ ಬಿಂಬಿತವಾಗುತ್ತಿದೆ. ಹೌದು ಗೆಳೆಯರೇ ತನಗಿಂತ ವಯಸ್ಸಿನಲ್ಲಿ ಬಹಳ ಚಿಕ್ಕವರಾಗಿರುವಂತಹ ಇಶಾ ಅವರಿಗೆ ಆಟದ ಕುರಿತು ಬುದ್ದಿವಾದ ಹೇಳುವ ಬದಲು ಸಮರ್ಥ್ ಇಶಾ ಅವರನ್ನು ಮನಬಂದ ಹಾಗೆ ಉಪಯೋಗಿಸಿಕೊಳ್ಳುವುದರ ಜೊತೆಗೆ ದೈ-ಹಿ-ಕವಾಗಿ ಅವರನ್ನು ಬೇರೆಯ ರೀತಿ ಮುಟ್ಟುವುದು.

advertisement

advertisement

ಅವರ ಖಾ-ಸ-ಗಿ ಭಾ-ಗಗಳಿಗೆ ಮುತ್ತಿಡುತ್ತ ರೋ-ಮ್-ಯಾ-ನ್ಸ್ ಮಾಡುವ ಕೆಲಸವನ್ನು ಮನೆ ಮಂದಿಯೆಲ್ಲ ಕುಳಿತು ನೋಡುವಂತಹ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಮರ್ಥ್ ಮಾಡುತ್ತಿರುವುದು ನೆಟ್ಟಿಗರ ಆ-ಕ್ರೋ-ಶಕ್ಕೆ ಗುರಿಯಾಗಿದೆ. ಸಮ್ಮರ್ಥ್ ಹಾಗೂ ಇಶಾ ಅವರನ್ನು ಈ ಕೂಡಲೇ ಮನೆಯಿಂದ ಹೊರಗೆ ಕಳಿಸಿ ಎಂಬ ಆ-ಕ್ರೋ-ಶಗಳು ಕೂಡ ಕೇಳಿ ಬರುತ್ತಿದೆ.

advertisement

 

View this post on Instagram

 

A post shared by Watch More (@watchmore1995)

advertisement

advertisement

ಹೀಗಿರುವಾಗ ಗಾರ್ಡನ್ ಏರಿಯಾ(Garden Area) ದಲ್ಲಿ ಇಶಾ ಮತ್ತು ಸಮರ್ಥ್ ಇಬ್ಬರು ಮಲಗಿಕೊಂಡು ಮಾತನಾಡುತ್ತಿದ್ದಾಗ ಸಮರ್ಥ ಇಶಾ ಅವರ ಕೆ-ನ್ನೆ-ಗೆ ಮುತ್ತಿಟ್ಟಂತಹ ದೃಶ್ಯ ಕ್ಯಾಮೆರಾದ ಕಣ್ಣಿಗೆ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬರಲಾಗುತ್ತಿದ್ದು, ನೆಟ್ಟಿಗರು ಈ ಜೋಡಿಗಳ ವರ್ತನೆಗೆ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

advertisement

Leave A Reply

Your email address will not be published.