7 Hot News
A Karnataka Times Affiliate Kannada News Portal

ಎರಡನೇ ಗಂಡನ ಜೊತೆ ಮಸ್ತ್ ಸೆಲ್ಫಿ ಹೊಡೆದುಕೊಂಡ ನಟಿ ಜ್ಯೋತಿ ರೈ! ಹೇಗಿದೆ ನೋಡಿ ಬೆಣ್ಣೆ ಬ್ಯೂಟಿ!!

advertisement

ಬಣ್ಣದ ಲೋಕದಲ್ಲಿ ಗುರುತಿಸಿಕೊಂಡ ನಟಿ ಜ್ಯೋತಿ ರೈ (Jyothi Rai) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೋಶಿಯಲ್ ಮೀಡಿಯಾ ದಲ್ಲಿ ಹಾಟ್ ಫೋಟೋ ಶೇರ್ ಮಾಡಿಕೊಂಡಿದ್ದರು. ಆದರೆ ಇದೀಗ ನಟಿ ಜ್ಯೋತಿ ರೈ ಬೇಡದ ವಿಚಾರಗಳಿಂದ ಸುದ್ದಿಯಾಗಿದ್ದಾರೆ. ಇತ್ತೀಚೆಗಿನ ಕೆಲ ದಿನಗಳಿಂದ ಜ್ಯೋತಿ ರೈ ವೈಯಕ್ತಿಕ ವಿಚಾರವಾಗಿ ಕಿರುತೆರೆ ನಟಿ ಜ್ಯೋತಿ ರೈ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ನಟಿ ಸದ್ಯ ತೆಲುಗಿನ ಯುವ ನಿರ್ದೇಶಕರೊಬ್ಬರ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

advertisement

ಕಕಿರುತೆರೆಯ ನಟಿ ಜ್ಯೋತಿ ರೈ ಪದ್ಮನಾಭ್ (Padmanabh) ಎಂಬುವವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಮುದ್ದಾದ ಹೆಣ್ಣು ಮಗುವಿದೆ. ಆದರೆ ಇದೀಗ ನಿರ್ದೇಶಕ ಸುಕು ಪೂರ್ವಜ್ (Young Telug Director Suku poorvaj) ಜೊತೆ ಸುಕು ಪುರ್ವಜ್ ಜೊತೆಗೆ ಜೀವನ ನಡೆಸುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ. ಅದಲ್ಲದೇ ಜ್ಯೋತಿ ಅವರು ಟ್ವಿಟ್ಟರ್‌ನಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಇದು ಪದ್ಮನಾಭ್ ಅವರ ಜೊತೆಗಿನ ದಾಂಪತ್ಯ ಜೀವನ ಮುರಿದು ಬಿದ್ದಿದೆ ಎನ್ನಲಾಗುತ್ತಿದೆ.

advertisement

ಇತ್ತೀಚೆಗಷ್ಟೇ ನಟಿ ಜ್ಯೋತಿ ರೈ ಸೋಷಿಯಲ್ ಮೀಡಿಯಾದಲ್ಲಿ ಸುಕು ಪುರ್ವಜ್ ಜೊತೆಗಿನ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದರು. ಆದರೆ ಇದೀಗ ಜ್ಯೋತಿ ಪೂರ್ವಜ್ (Jyothi Poorvaj) ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿ, ಇನ್ನು ಮುಂದೆ ನನ್ನನ್ನು ನೀವು ಟ್ವಿಟ್ಟರ್‌ನಲ್ಲೂ ಫಾಲೋ ಮಾಡಬಹುದು ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಅದಲ್ಲದೆ ನೆಟ್ಟಿಗರಲ್ಲಿ ಇವರಿಬ್ಬರೂ ಮದುವೆಯಾಗಿದ್ದಾರಾ ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಜ್ಯೋತಿ ರೈ ಸುಕು ಪೂರ್ವಜ್ ಜೊತೆಗಿನ ಫೋಟೋಗಳು ಸಾಕ್ಷಿ ಹೇಳುತ್ತಿವೆಯಾದರೂ ಈ ಬಗ್ಗೆ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ನಟಿ ತಿಳಿಸಿಲ್ಲ.

advertisement

advertisement

ಸದ್ಯಕ್ಕೆ ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ನಟಿ ಜ್ಯೋತಿ ರೈಯವರಿಗೆ ಎಲ್ಲಿಲ್ಲದ ಬೇಡಿಕೆಯಿದೆ. ವಿನು ಬಳಂಜ ಅವರ ಬಂದೇ ಬರತಾವ ಕಾಲ ಧಾರಾವಾಹಿಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟರು. ಆದಾದ ಬಳಿಕ ನಟಿಗೆ ಅವಕಾಶಗಳು ಬರುತ್ತಿದ್ದಂತೆ ಪರಭಾಷೆಯಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡರು. ಈಗಾಗಲೇ ಹದಿನೈದಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲೀಡ್ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳನ್ನು ನಿಭಾಯಿಸಿದ್ದಾರೆ.

advertisement

advertisement

ಹೌದು, ನಟಿಯು ‘ಬಂದೆ ಬರತಾವ ಕಾಲ, ( Bande Barataava Kala), ಗೆಜ್ಜೆಪೂಜೆ (Gejje Pooje), ಅನುರಾಗ ಸಂಗಮ (Anuaraga Sangama), ಕನ್ಯಾದಾನ (Kanyadana), ಜೋಗುಳ (Jogula), ಲವಲವಿಕೆ (Lavalavike), ಮೂರುಗಂಟು (Murugantu), ಪ್ರೇರಣಾ (Prerana), ಕಿನ್ನರಿ (Kinnari), ಕಸ್ತೂರಿ ನಿವಾಸ ( Kasturi Nivasa) ನಟಿಸಿದ್ದಾರೆ. ನಟಿಗೆ ಕಿನ್ನರಿ ಧಾರಾವಾಹಿ ಜನಪ್ರಿಯತೆಯನ್ನು ತಂದುಕೊಟ್ಟಿದೆ. ಇತ್ತ ‘ಸೀತಾರಾಮ ಕಲ್ಯಾಣ’ (Seetharama Kalyana) ನಟಿಸಿ ಪ್ರೇಕ್ಷಕ ವರ್ಗಕ್ಕೆ ಹತ್ತಿರವಾಗಿದ್ದಾರೆ.

advertisement

Leave A Reply

Your email address will not be published.