7 Hot News
A Karnataka Times Affiliate Kannada News Portal

ರಾಕಿಂಗ್ ಸ್ಟಾರ್ ಯಶ್ ರೀತಿ ಗಡ್ಡ ಬಿಟ್ಟು ಅಂಗಿ ಪಂಚೆ ತೊಟ್ಟು ಪತ್ನಿಯ ಜೊತೆಗೆ ಮಸ್ತ್ ಪೋಸ್ ನೀಡಿದ ರಿಷಬ್ ಶೆಟ್ಟಿ!

advertisement

ಕಾಂತರಾ ಸಿನಿಮಾದ ನಂತರ ನಟ ರಿಶಬ್ ಶೆಟ್ಟಿ ಅವರ ಬದುಕು ಸಂಪೂರ್ಣ ಬದಲಾಗಿ ಬಿಟ್ಟಿದೆ ಎಂದರೆ ತಪ್ಪಾಗಲಾರದು. ಒಂದೇ ಒಂದು ಚಿತ್ರದ ಮೂಲಕ ತಮ್ಮ ಇಡೀ ಬದುಕನ್ನೇ ಬದಲಿಸಿಕೊಂಡಂತಹ ರಿಷಬ್ ಶೆಟ್ಟಿಯವರು ಇಂದು ಬಹು ಬೇಡಿಕೆಯ ಸ್ಟಾರ್ ನಟ. ತಮ್ಮ ಭಾವಭಾಶಕ ನಟನೆ ಹಾಗೂ ನಿರ್ದೇಶನದಿಂದ ಮನೆ ಮಾತಾಗಿರುವಂತಹ ರಿಷಬ್ ಶೆಟ್ಟಿಯವರು ಕಾಂತರಾ ಚಿತ್ರ (Kanthara cinema) ಗೆದ್ದ ನಂತರ ಅದರ ಭಾಗ ಎರಡರ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,

advertisement

ಆ ಸಿನಿಮಾ ತೆರೆಗೆ ಬರುವವರೆಗೂ ಯಾವ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಹೇಳಿಕೆಯನ್ನು ನೀಡಿ ಕಾಂತರಾ ಟು ಮೇಲೆ ತಮ್ಮ ಸಂಪೂರ್ಣ ಗಮನವನ್ನು ವಹಿಸುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ(Rishab Shetty)ಯವರಿಗೆ ಸಾಕಷ್ಟು ಜಾಹೀರಾತುಗಳ ಆಫರ್ ಬರುತ್ತಿದ್ದು ಅದರಲ್ಲಿ ಬಹಳ ಫೇಮಸ್ ನಟರು ಕಾಣಿಸಿಕೊಂಡಿದ್ದಂತಹ ರಾಮ್ ರಾಜ್ ಕಾಟನ್(Ramraj cotton clothes) ಉಡುಪುಗಳ ಜಾಹೀರಾತಿನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

advertisement

ಜಾಹೀರಾತು ಅದಾಗಲೇ ಟೆಲಿವಿಷನಲ್ಲಿ ಪ್ರಸಾರವಾಗುತ್ತಿದ್ದು, ರಿಷಬ್ ಶೆಟ್ಟಿಯವರು ಸಿನಿಮಾಗೆಂದು ಬಹಳ ಉದ್ದನೆಯ ಕೂದಲು ಮತ್ತು ಗಡ್ಡವನ್ನು ಬಿಟ್ಟಿರುವುದನ್ನು ಈ ಆಡ್ನಲ್ಲಿ ಕಾಣಬಹುದಾಗಿದೆ. ಇನ್ನು ಬಿಳಿ ಬಣ್ಣದ ಪಂಚೆ ಶರ್ಟು ಹಾಗೂ ಶಲ್ಯದಲ್ಲಿ ಧರಿಸಿ ಬಹಳ ಸಾಂಪ್ರದಾಯಕವಾಗಿ ಕಾಣಿಸಿಕೊಂಡಿರುವ ರಿಷಬ್ರನ್ನು ಪತ್ನಿ ಪ್ರಗತಿ ಶೆಟ್ಟಿಯವರು ಸಿದ್ಧಗೊಳಿಸಿದ್ದು ಶೂಟಿಂಗ್ನ ಸಮಯದಲ್ಲಿ ತೆಗೆಯಲಾದಂತಹ ಕೆಲ ಸುಂದರ ಫೋಟೋಗಳನ್ನು ಪ್ರಗತಿಯವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಭಾರಿ ವೈರಲ್ ಆಗುತ್ತಿದ್ದಾರೆ.

advertisement

advertisement

ಫೋಟೋದಲ್ಲಿ ಪತಿ-ಪತ್ನಿಯರ ಭಾಂದವ್ಯ ಬಹಳ ಸೊಗಸಾಗಿ ಮೂಡಿಬಂದಿದ್ದು ರಿಷಬ್ ಶೆಟ್ಟಿ ಅವರ ಕಾಲರ್ ಹಿಡಿದು ಪ್ರಗತಿ ಶೆಟ್ಟಿ ಅಲಂಕರಿಸುತ್ತಿರುವ ಈ ಚಿತ್ರ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಇದನ್ನು ಕಂಡಂತ ಅಭಿಮಾನಿಗಳು ಬಹಳ ಮುದ್ದಾಗಿ ಕಾಣುತ್ತಿದ್ದೀರಾ, ಮೊದಲು ಈ ಜೋಡಿಗೆ ಯಾರಾದರೂ ದೃಷ್ಟಿ ತಗಿರಪ್ಪ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

advertisement

advertisement

ಇನ್ನು ಸಿನಿಮಾ ಕೆಲಸಗಳ ಜೊತೆಗೆ ಹೆಚ್ಚಿನ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ರಿಷಬ್ ಶೆಟ್ಟಿ ಈ ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಮತ್ತು ರಾಕಿಂಗ್ ಸ್ಟಾರ್ ಯಶ್(Yash) ಅವರು ನಟಿಸಿದ್ದ ರಾಮ್ ರಾಜ್ ಕಾಟನ್ ಪಂಚೆಗಳು ಮತ್ತು ಶರ್ಟ್ ಗಳು ಆಡ್ಗೆ ಭರ್ಜರಿ ಪ್ರಮೋಷನ್ ಮಾಡಲು ರಿಷಬ್ ಶೆಟ್ಟಿ(Rishab Shetty) ಯವರು ಬರೋಬ್ಬರಿ 5 ಲಕ್ಷ ಹಣವನ್ನು ಸಂಭಾವನೆಯನ್ನಾಗಿ ಪಡೆದಿರಬಹುದು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

advertisement

Leave A Reply

Your email address will not be published.