7 Hot News
A Karnataka Times Affiliate Kannada News Portal

ಬೆಡ್ ರೂಮ್ ನಲ್ಲಿ ನಟಿಸಲು ನಟಿ ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ? ಅನಿಮಲ್ ಚಿತ್ರದ ನಿರ್ಮಾಪಕ ಕೊಟ್ಟಿದ್ದು ಎಷ್ಟು ಕೋಟಿ ನೋಡಿ!!

advertisement

ನಮ್ಮ ಕನ್ನಡ ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ (Rashmika Mandanna) ಇಂದು ತಮ್ಮ ಸಂಪೂರ್ಣ ಅದೃಷ್ಟವನ್ನು ಬದಲಿಸಿಕೊಂಡಿದ್ದಾರೆ ಯಾವುದೇ ಸಿನಿಮಾದಲ್ಲಿ ನಟಿಸಿದರು ಆ ಚಿತ್ರ ಸೂಪರ್ ಡೂಪರ್ ಹಿಟ್ ಪಟ್ಟಿಗೆ ಸೇರುತ್ತ ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನ ಎಂಬ ಮಾತುಗಳು ಬಾಲಿವುಡ್ ಗಲ್ಲಿಯಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ರಣ್ಬೀರ್ ಕಪೂರ್ (Ranbir Kapoor) ಅವರೊಂದಿಗೆ ನಟಿಸಿರುವಂತಹ ಅನಿಮಲ್ ಚಿತ್ರ (Animal Movie) ಕಳೆದ ಶುಕ್ರವಾರ ಬಿಡುಗಡೆಗೊಂಡು.

advertisement

200 ಕೋಟಿಗೂ ಅಧಿಕ ಹಣವನ್ನು ಕೇವಲ ನಾಲ್ಕು ದಿನದಲ್ಲಿ ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಬ್ಲಾಕ್ಬಸ್ಟರ್ ಹಿಟ್ ಆಗುತ್ತಿದೆ ಇಂತಹ ಪಾತ್ರ ನೀಡಿದರೂ ಲೀಲಾ ಜಲವಾಗಿ ಅಭಿನಯಿಸುವಂತಹ ರಶ್ಮಿಕ ಮಂದಣ್ಣ ಇತ್ತೀಚಿನ ದಿನದಲ್ಲಿ ತಮ್ಮ ಬೋಲ್ಡ್ ಅವತಾರಗಳ ಮೂಲಕ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಹೌದು ಸ್ನೇಹಿತರೆ ಕೇವಲ ಸೌತ್ ಅಂಗಳದಲ್ಲಿ ಹೆಸರುವಾಸಿಯಾಗಿದ್ದ ರಶ್ಮಿಕಾ ಇದೀಗ ಬಾಲಿವುಡ್ನ ಇತರೆ ನಟಿಯರನ್ನು ಪಕ್ಕಕ್ಕೆ ಸರಿಸಿ ಅಗ್ರಸ್ಥಾನಕ್ಕೆ ಏರುತ್ತಿದ್ದಾರೆ.

advertisement

ರಶ್ಮಿಕ ಮಂದಣ್ಣ (Rashmika Mandanna) ಅವರಿಗೆ ಇದೇನು ಬಾಲಿವುಡ್ನ ಚೊಚ್ಚಲ ಸಿನಿಮಾವಲ್ಲ, ಈ ಹಿಂದೆ ಅಮಿತಾಬ್ ಬಚ್ಚನ್ ಅವರ ಗುಡ್ ಬೈ ಹಾಗೂ ಸಿದ್ದಾರ್ಥ ಮಲ್ಹೊತ್ರ ಅವರೊಂದಿಗೆ ಮಿಷನ್ ಮಜ್ನು ಚಿತ್ರಗಳಲ್ಲಿ ಅಭಿನಯಿಸಿ ಹೆಸರುವಾಸಿಯಾಗಿದ್ದರು. ಇದೀಗ ರಣ್ಬೀರ್ ಕಪೂರ್ ಅವರ ಅನಿಮಲ್ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾದ ರಶ್ಮಿಕ ಮಂದಣ್ಣ ಅವರಿಗೆ ಬಾಲಿವುಡ್ ಚಿತ್ರ ಪ್ರೇಕ್ಷಕರು ಫುಲ್ ಮಾರ್ಕ್ಸ್ ನೀಡಿದ್ದಾರೆ.

advertisement

advertisement

ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಅವರು ನಟ ರಣ್ಬೀರ್ ಕಪೂರ್ ಅವರ ಪತ್ನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಈ ಹಿಂದೆ ಕೇವಲ ತಮ್ಮ ಲಿ.ಪ್ ಲಾಕ್ ದೃಶ್ಯಗಳ ಮೂಲಕ ಪಡ್ಡೆ ಹುಡುಗರನ್ನೂ ರಂಜಿಸುತ್ತಿದ್ದ ರಶ್ಮಿಕಾ ಮಂದಣ್ಣ (Rashmika Mandanna) ಈ ಬಾರಿ ಬೆ.ಡ್ರೂಮ್ ದೃಶ್ಯಗಳಿಂದ ನೋಡುಗರ ಮೈ ರೋಮಾಂಚನಗೊಳಿಸಿದ್ದಾರೆ. ಹೌದು ಗೆಳೆಯರೇ ಯಾರಿಗೂ ಕೇರ್ ಮಾಡದೆ ತೆರೆಯ ಮೇಲೆ ರಶ್ಮಿಕ ಮಂದಣ್ಣ ಈ ಬಾರಿ ಬಹಳ ಬೋ-ಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದರು.

advertisement

ತಮ್ಮ ಪತಿಯನ್ನು ಖುಷಿ ಪಡಿಸುವ ಸಲುವಾಗಿ ರಶ್ಮಿಕ ಮಂದಣ್ಣ ತಮ್ಮ ಉಡುಪನ್ನು ತೆರೆದು ಒಳ ಉಡುಪಿನಲ್ಲಿ ರಣ್ಬೀರ್ ಕಪೂರ್ ಅವರನ್ನು ತಬ್ಬಿಕೊಳ್ಳುವ ದೃಶ್ಯವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ. ಹೀಗೆ ನ್ಯಾಷನಲ್ ಕ್ರಶನ್ನು ಈ ಪರಿ ಬೋಲ್ಡ್ ಅವತಾರದಲ್ಲಿ ಕಣ್ತುಂಬಿಕೊಂಡಂತಹ ನೆಟ್ಟಿಗರು ಮನಸೋತು ಹೋಗಿದ್ದಾರೆ.

advertisement

ಇವರ ಬೋಲ್ಡ್ ನಟನೆ ಕೆಲವರಿಗೆ ಹೆಚ್ಚಿನ ಸಂತೋಷವನ್ನು ಮೂಡಿಸಿದರೆ ಇನ್ನಷ್ಟು ಜನ ಅಭಿಮಾನಿಗಳು ಇಂತಹ ದೃಶ್ಯಗಳಲ್ಲಿ ನಟಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಅಂದ ಹಾಗೆ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಹೆಚ್ಚಿನ ಬೋಲ್ಟ್ ಪಾತ್ರಗಳು ಇದ್ದ ಕಾರಣ ಈ ಚಿತ್ರದಲ್ಲಿ ಅಭಿನಯಿಸಲು ರಶ್ಮಿಕ ಬರೋಬ್ಬರಿ ನಾಲ್ಕು ಕೋಟಿ ಸಂಭಾವನೆಯನ್ನು (4Cr Renumeration) ಕೇಳಿ ಪಡೆದಿರುವ ಮಾಹಿತಿ ಕೂಡ ಲಭ್ಯವಾಗಿದೆ.

advertisement

Leave A Reply

Your email address will not be published.