7 Hot News
A Karnataka Times Affiliate Kannada News Portal

Animal Movie : ರಣಬೀರ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ಸಿಕ್ಕಾಪಟ್ಟೆ ರೊ-ಮ್ಯಾ-ನ್ಸ್! ಅಬ್ಬಬ್ಬಾ ಎಷ್ಟು ನೋಡಿದ್ರಿ ಅನಿಮಲ್ ಚಿತ್ರದ ವಿಡಿಯೋ, ನೋಡಿ!!

advertisement

Animal Movie : ಕನ್ನಡ ಸಿನಿಮಾ ರಂಗದಿಂದ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟಿ ಆಗಿರುವಂತಹ ರಶ್ಮಿಕ ಮಂದಣ್ಣ (Rashmika Mandanna) ಅವರು ಈ ಹಿಂದೆ ಅಮಿತಾ ಬಚ್ಚನ್ ಅವರ ಗುಡ್ ಬೈ ಹಾಗೂ ಸಿದ್ದಾರ್ಥ್ ಮಲ್ಹೋತ್ರ(Sidharth Malhotra) ಅವರೊಂದಿಗಿನ ಮಿಷಿನ್ ಮಜ್ನೂ ಮೂಲಕ ಬಾಲಿವುಡ್ ಅಂಗಳದಲ್ಲಿಯೂ ಸದ್ದು ಮಾಡಿದರು. ಇದೀಗ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ರನ್ವೀರ್ ಕಪೂರ್(Ranbir kapoor) ಅವರೊಂದಿಗೆ ಅನಿಮಲ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಅನಿಮಲ್ ಚಿತ್ರದ (Animal Movie) ಯಶಸ್ಸು ಕಾರಣವಾಗಲಿದೆ ಎಂದರೆ ತಪ್ಪಾಗಲಾರದು.

advertisement

ಹೌದು ಗೆಳೆಯರೇ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದ ಹಿಡಿದು ಇಲ್ಲಿಯವರೆಗೂ ಅದ್ಭುತ ಪ್ರದರ್ಶನವನ್ನು ಕಾಣುತ್ತಿದ್ದು, ಪ್ರೇಕ್ಷಕರು ಶೋ ನಿಗದಿ ಮಾಡಿಕೊಂಡು ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಮುಗಿ ಬೀಳುತ್ತಿದ್ದಾರೆ‌. ಅಲ್ಲದೆ ಬಿಡುಗಡೆಯಾದ ಎರಡೇ ಎರಡು ದಿನದಲ್ಲಿ ಅತಿ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸಿನಲ್ಲಿ ದೂಳೆಬ್ಬಿಸುತ್ತಿರುವ ಅನಿಮಲ್.

advertisement

ಸಿನಿಮಾ ಹೇಗಿದೆ? ಮೊದಲ ದಿನ ಈ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು? ಪ್ರೇಕ್ಷಕರು ಚಿತ್ರದ ಕುರಿತು ಕೊಟ್ಟ ರಿವ್ಯೂ ಹೇಗಿತ್ತು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಬಾಲಿವುಡ್ನ ಸುಪ್ರಸಿದ್ಧ ನಿರ್ದೇಶಕರಾದ ಸಂದೀಪ್ ರೆಡ್ಡಿ ವಾಂಗ ಅವರ ಅದ್ಭುತ ಆಕ್ಷನ್ ಕಟ್ ನಲ್ಲಿ ಮೂಡಿ ಬಂದಿರುವಂತಹ ಅನಿಮಲ್ಸ್ ಸಿನಿಮಾ ಮೊದಲ ದಿನವೇ ಅತ್ಯಧಿಕ ಹಣವನ್ನು ತನ್ನ ಗಲ್ಲ ಪೆಟ್ಟಿಗೆಗೆ ಬಾಚಿಕೊಂಡು ಎಲ್ಲಾ ರೆಕಾರ್ಡ್ಗಳನ್ನು ಬ್ರೇಕ್ ಮಾಡಲು ಮುಂದಾಗಿದೆ.

advertisement

Animal Movie Rashmika Mandanna Ranbir Kapoor Scene

advertisement

advertisement

ಹೌದು ಗೆಳೆಯರೇ ಡಿಸೆಂಬರ್ 1ರಂದು ಬಿಡುಗಡೆಗೊಂಡಂತಹ ಈ ಚಿತ್ರದ ಹೈಪ್ ದಿನೇ ದಿನೇ ಹೆಚ್ಚಾಗುತ್ತಿದ್ದು ಎಲ್ಲರಿಂದ ಸಕಾರಾತ್ಮಕ ಅಭಿಪ್ರಾಯವೂ ಕೂಡ ಕೇಳಿಬಂದಿದೆ ಹೀಗೆ ಮೊದಲ ದಿನವೇ ಬರೋಬ್ಬರಿ 61 ಕೋಟಿ ಹಣವನ್ನು ತನ್ನ ಗಲಾಪೆಟ್ಟಿಗೆಗೆ ಬಾಚಿಕೊಂಡ ಅನಿಮಲ್ಸ್ ಸಿನಿಮಾ ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಚಿತ್ರ ನೋಡಿದಂತಹ ಪ್ರೇಕ್ಷಕರು ರನ್ಬೀರ್ ಕಪೂರ್(Ranbir kapoor) ಹಾಗೂ ಬಾಬಿ ಡಿಯೋಲ್ (Bobby Deol) ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.(ಇದನ್ನು ಓದಿ)ಹೊಸ ಪ್ರತಿಭೆಗಳಿಗೆ ಸದಾ ಬೆಂಬಲಿಸುವ ಸ್ಯಾಂಡಲ್ ವುಡ್ ಯಜಮಾನ ಡಿ ಬಾಸ್ ದರ್ಶನ್! ಕೈವ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಹಸು ಗಿಫ್ಟ್ ಪಡೆದ ಸುಂದರ ಕ್ಷಣಗಳು!!

advertisement

ರಶ್ಮಿಕಾ ಮಂದಣ್ಣ ಅವರ ಪಾತ್ರ ತಕ್ಕ ಮಟ್ಟಕ್ಕಿದ್ದು, ನ್ಯಾಷನಲ್ ಕ್ರಶ್ ಗೆ ಹೇಳಿಕೊಳ್ಳುವಂತಹ ಕ್ಯಾರೆಕ್ಟರ್ ಸಿನಿಮಾದಲ್ಲಿ ದೊರಕಿಲ್ಲ ಎಂದು ರಶ್ಮಿಕ ಮಂದಣ್ಣ (Rashmika Mandanna) ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಚಿತ್ರದಲ್ಲಿ ರಶ್ಮಿಕ ಮತ್ತು ರನ್ಬೀರ್ ಅವರ ರೋ.ಮ್ಯಾಂ.ಟಿ.ಕ್ ಸೀನ್ಗಳು ಪ್ರೇಕ್ಷಕರ ಮನಸ್ಸನ್ನು ಸೆಳೆಯುತ್ತಿದ್ದು ಇದರ ಕೆಲ ವಿಡೀಯೋಸ್ಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹ.ರಿ.ದಾಡುತ್ತ ಸಿಕ್ಕಾಪಟ್ಟೆ ವೈರಲಾಗುತ್ತಿದೆ.

advertisement

 

View this post on Instagram

 

A post shared by Bruce Wayne (@thebatman.2024)

advertisement

ಅಲ್ಲದೆ ಮುಂಬೈನಲ್ಲಿ ಅನಿಮಲ್ ಸಿನಿಮಾಗೆ ಭಾರಿ ಬೇಡಿಕೆ ಉಂಟಾಗಿದ್ದು ಚಿತ್ರ ನೋಡಲು ಮಧ್ಯರಾತ್ರಿ ಒಂದು ಗಂಟೆ ಎರಡು ಗಂಟೆಯ ಸಮಯಕ್ಕೂ ಪ್ರೇಕ್ಷಕರು ಥಿಯೇಟರ್ ಗಳಿಗೆ ಮುಗಿ ಬೀಳುತ್ತಿರುವ ವರದಿ ಲಭ್ಯವಾಗಿದೆ. ಹೀಗೆ ಭರ್ಜರಿ ಓಪನಿಂಗ್ ಕಂಡಿರುವಂತಹ ಅನಿಮಲ್ ಸಿನಿಮಾ ವರ್ಲ್ಡ್ ವೈಡ್ ಬಿಡುಗಡೆಯಾಗಿದ್ದು(Animal movie), ಈವರೆಗೂ ಬರೋಬ್ಬರಿ 110 ರಿಂದ 115 ಕೋಟಿಯನ್ನು ಗಳಿಸಿರುವ ಮಾಹಿತಿ ಲಭ್ಯವಾಗಿದೆ. ನಾರ್ತ್ ಅಮೆರಿಕದಿಂದಲೂ ಅನಿಮಲ್ ಚಿತ್ರಕ್ಕೆ ಹೆಚ್ಚಿನ ಲಾಭವಾಗುವುದರ ಜೊತೆಗೆ ಚಿತ್ರದ ಕುರಿತು ಸಕಾರಾತ್ಮಕ ಅಭಿಪ್ರಾಯ ಹರಿದಾಡುತ್ತಿದೆ. ಜೊತೆಗೆ ಮುಂಬೈನಲ್ಲಿ ಪ್ರೇಕ್ಷಕರ ಒತ್ತಾಯದ ಮೇರೆಗೆ ಸ್ಕ್ರೀನ್ ಗಳನ್ನು ಹೆಚ್ಚಿಸಲಾಗಿರುವ ಮಾಹಿತಿ ಕೂಡ ದೊರಕಿದೆ.

advertisement

Leave A Reply

Your email address will not be published.