7 Hot News
A Karnataka Times Affiliate Kannada News Portal

Meghana Gaonkar : ನ್ಯಾಚುರಲ್ ಬ್ಯೂಟಿ ಮೇಘನಾ ಗಾಂವ್ಕರ್ ಅವರ ಮುದ್ದು ಮುದ್ದಾದ ಒಂದಿಷ್ಟು ಫೋಟೋಸ್ ಇಲ್ಲಿವೆ ನೋಡಿ! ಸೂಪರ್ ಬ್ಯೂಟಿ ನೋಡಿ!!

advertisement

Meghana Gaonkar : ನಟ ಲವ್ಲಿ ಸ್ಟಾರ್ ಪ್ರೇಮ್ ಅವರೊಂದಿಗೆ ಚಾರ್ಮಿನಾರ್ ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದಂತಹ ನಟಿ ಮೇಘನಾ ಗಾಂವ್ಕರ್(Meghana Gaonkar) ಬೆರಳಿಕೆಯಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿ ಇಂದಿಗೂ ಕೂಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುತ ಬಹು ಬೇಡಿಕೆಯನ್ನು ಹೊಂದಿರುವಂತಹ ನಟಿಯಾಗಿ ಹೊರಹೊಮ್ಮಿದ್ದಾರೆ.

advertisement

ಸಿನಿಮಾಗಳ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಮೇಘನಾ ಗಾಂವ್ಕರ್(Meghana Gaonkar) ಆಗಾಗ ತಮ್ಮ ಬೋಲ್ಡ್ ಲುಕ್ಕಿನಲ್ಲಿ ಫೋಟೋಶೂಟ್ ಮಾಡಿಸಿ ತಮ್ಮ instagram ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 283k ಅನುಯಾಯಿಗಳನ್ನು ಹೊಂದಿರುವಂತಹ ಮೇಘನ ಗಾಂವ್ಕರ್(Meghana Gaonkar)ರವರ ಪ್ರತಿ ಪೋಸ್ಟ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿರುತ್ತದೆ.

advertisement

Meghana Gaonkar Photos
Meghana Gaonkar Photos

advertisement

ಅದರಂತೆ ಕಳೆದ ಕೆಲವು ತಿಂಗಳ ಹಿಂದೆ ಮೇಘನ ಗಾಂವ್ಕರ್(Meghana Gaonkar) ತಮ್ಮ ಸ್ನೇಹಿತರೊಂದಿಗೆ Artjuna Cafe ಒಂದಕ್ಕೆ ತೆರಳಿದ್ದು ಅಲ್ಲಿ ಮೋಹಕವಾದ ಫೋಟೋ ತೆಗೆದುಕೊಂಡಿದ್ದಾರೆ. ಓರ್ವ ಸ್ಟಾರ್ ನಟಿಯಾದರೂ ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಧರಿಸಿ ಫ್ರೀ ಹೇರ್ ಬಿಟ್ಟು ಬಹಳ ಸಾಧಾರಣವಾಗಿ ಮೇಘನಾ ಕಾಣಿಸಿಕೊಂಡಿದ್ದು ಇವರ ಈ ಫೋಟೋಗಳು ನೆಟ್ಟಗೆರ ಮನಸ್ಸನ್ನು ಕದ್ದಿದೆ.

advertisement

advertisement

advertisement

ಸದಾ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿರುವ ಮೇಘನ ಇತ್ತೀಚಿಗಷ್ಟೇ ನವರಸ ನಾಯಕ ಜಗ್ಗೇಶ್ ಅವರ ಕಾಳಿದಾಸ ಕನ್ನಡ ಮೇಷ್ಟ್ರು ಹಾಗೂ ರಮೇಶ್ ಅರವಿಂದ್ ಅವರ 1೦3ನೇ ಚಿತ್ರವಾದ ಶಿವಾಜಿ ಸೂರತ್ಕಲ್(Shivaji Surathkal) ಭಾಗ ಎರಡರಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಾಯಕಿಯಾಗಿ ಡಿ ಜಡ್ಜ್ಮೆಂಟ್ ಸಿನಿಮಾದಲ್ಲಿ ಅಭಿನಯಿಸುತ್ತಿರುವಂತಹ ಮಾಹಿತಿ ಲಭ್ಯವಾಗಿದೆ.

advertisement

advertisement

ಈ ಚಿತ್ರದಲ್ಲಿಯೂ ಮೇಘನ ರಾಜ್ ಅವರು ಪವರ್ ಫುಲ್ ಪಾತ್ರ ಒಂದರಲ್ಲಿ ಅಭಿನಯಿಸುತ್ತಿದ್ದು, ಸಿನಿಮಾದ ಮೊದಲ ಭಾಗದ ಶೂಟಿಂಗ್ ಕೆಲಸಗಳು ಬಹುತೇಕ ಮುಗಿದಿರುವಂತಹ ಮಾಹಿತಿ ಕೊಡ ಲಾಭ್ಯವಾಗಿದೆ. ಕೇವಲ ಸಿನಿಮಾ ಶೂಟಿಂಗ್ ಕೆಲಸಗಳಿಗೆ ಸೀಮಿತವಾಗದೆ ಬಿಡುವು ಸಿಕ್ಕಾಗಲೆಲ್ಲ ಸುಂದರವಾದ ತಾಣಗಳಿಗೆ ಹೋಗಿ ಸಮಯ ಕಳೆಯುವಂತಹ ಮೇಘನಾ ಗಾಂವ್ಕರ್(Meghana Gaonkar) ತಮ್ಮ ಆತ್ಮೀಯ ಗೆಳತಿಯರಾದ ಸೋನು ಗೌಡ, ಖುಷಿ ರವಿ ಕೃಷ್ಣ, ವಾಸಂತಿ ಕಶ್ಯಪ್, ಪಾವನ ಹಾಗೂ ಅಮೃತ ಅಯ್ಯರ್ ಸೇರಿದಂತೆ ಮುಂತಾದವರೊಂದಿಗೆ ನೈಟ್ ಔಟ್ ಗಳಿಗೂ ಹೋಗುತ್ತಾ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುತ್ತಾರೆ.

advertisement

Leave A Reply

Your email address will not be published.