7 Hot News
A Karnataka Times Affiliate Kannada News Portal

ಕ್ಯಾಮರಾ ಮ್ಯಾನ್ ಜೂಮ್ ಮಾಡಿ ತೋರಿಸಿದ್ದಕ್ಕೆ ಗರಮ್ ಆದ ನಟಿ ಶಿಲ್ಪಾ ಶೆಟ್ಟಿ! ವಿಡಿಯೋ ನೋಡಿ, ಮಾಡಿದ್ದುಣ್ಣೆ ಮಾರಾಯ್ತಿ ಎಂದ ನೆಟ್ಟಿಗರು!!

advertisement

ಅತ್ಯಾಕಾಶಕ ಉಡುಪುಗಳನ್ನು ಧರಿಸುತ್ತಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕವೇ ಹೆಸರುವಾಸಿಯಾಗಿರುವಂತಹ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯವರು ಆಗಾಗ ಮೋಹಕವಾದ ಸೀರೆಯಲ್ಲಿ ಕಂಗೊಳಿಸುತ್ತಾ ನೆಟ್ಟಿಗರ ನಿದ್ದೆಗೆಡಿಸುತ್ತಿರುತ್ತಾರೆ. ಹೌದು ಸ್ನೇಹಿತರೆ ವಿಶೇಷ ಕಾರ್ಯಕ್ರಮಗಳಲ್ಲಿ ಬಹಳ ಬೋಲ್ಡ್ ಆಗಿ ಸೀರೆಯನ್ನು ಉಟ್ಟು ತಮ್ಮ ಅಂದದ ಮೈಮಾಟದ ಪ್ರದರ್ಶನ ಮಾಡುವಂತಹ ಶಿಲ್ಪ ಶೆಟ್ಟಿ (Shilpa Shetty) ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ತಮ್ಮ ಸುಖೀ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಸಾಂಪ್ರದಾಯಿಕ ಸೀರೆಗೆ.

advertisement

ಆಧುನಿಕ ಟಚ್ ನೀಡಿ ಬಹಳ ಮಾಡ್ರನ್ ಆಗಿ ಸೀರೆ ಉಟ್ಟು ಪ್ರತಿಷ್ಠಿತ ಮಾಲ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಇಂದಿಗೂ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಶುದ್ಧ ಕೃಪೆಯ ಆರು ಗಜಗಳಲ್ಲಿ (6 yards of pure grace) ಮೋಹಕವಾಗಿ ಕಾಣುವ ಶಿಲ್ಪ ಶೆಟ್ಟಿ ಅವರನ್ನು ಕಣ್ತುಂಬಿಕೊಂಡಂತಹ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ಶಿಲ್ಪ ಶೆಟ್ಟಿ ಅವರ ಅಂದ ಚಂದವನ್ನು ವರ್ಣಿಸುತ್ತಿದ್ದಾರೆ.

advertisement

ಹೌದು ಗೆಳೆಯರೇ ಕಾರ್ಯಕ್ರಮಕ್ಕೆ ಬೆರಗುಗೊಳಿಸುವಂತಹ ನೀಲಿ ಬಣ್ಣದ ಸೀರೆಯಲ್ಲಿ ಸಂಮ್ಮೋಹನಗೊಳಿಸುವಂತೆ ಬಹಳ ಸುಂದರವಾಗಿ ಕಾಣಿಸಿಕೊಂಡ ಶಿಲ್ಪಾ ಶೆಟ್ಟಿ, ಸೀರೆಯ ಸೌಂದರ್ಯವನ್ನು ಹೆಚ್ಚಿಸಲು ತುಂಡು ಸ್ಕರ್ಟ್ ಮತ್ತು ಜೋತಾಡುವಂತಹ ಪಲ್ಲು, ಹಾಗೂ ಡೆನಿಮ್ ವಿನ್ಯಾಸದಲ್ಲಿ(Denim Design) ಮಾಡಲಾಗಿರುವಂತಹ ಭವ್ಯವಾದ ವರ್ಕ್ ಟಾಪ್ ನಲ್ಲಿ ಬಹಳ ಮಾ.ದ.ಕವಾಗಿ ಕಾಣುತ್ತಿದ್ದರು.

advertisement

advertisement

ಜೊತೆಗೆ ಹೆಚ್ಚಿನ ಮೇಕಪ್ ಮಾಡಿಕೊಳ್ಳದೆ ಬಹಳ ಸರಳವಾಗಿ ಮ್ಯಾಟ್ ಸೌಂದರ್ಯ ವರ್ಧಕಗಳನ್ನು ಬಳಸಿದ್ದ ಶಿಲ್ಪ ಶೆಟ್ಟಿ (Shilpa Shetty) ಕಾರ್ಯಕ್ರಮದ ಕೇಂದ್ರೀಯ ಬಿಂದುವಾದರೂ. ಇದೆ ತಮ್ಮ ಸೌಂದರ್ಯ ಹಾಗೂ ಮನೋಜ್ಞ ನಟನೆಯ ಮೂಲಕ ಹಲವಾರು ವರ್ಷಗಳಿಂದ ಬಹುಭಾಷೆಯಲ್ಲಿ ಹೆಸರು ಮಾಡಿರುವಂತಹ ಶಿಲ್ಪ ಶೆಟ್ಟಿ (Shilpa Shetty) ಅವರು ಸದ್ಯ ಮತ್ತೆ ದ್ರುವ ಸರ್ಜಾ ಅವರ ಕೇಡಿ ಸಿನಿಮಾದ ಮೂಲಕ ಕನ್ನಡಕ್ಕೆ ಕಂಬ್ಯಾಕ್ ಮಾಡುತ್ತಿದ್ದು.

advertisement

advertisement

advertisement

ಈ ಸಿನಿಮಾದ ಲೀಡ್ ರೋಲ್ ಒಂದರಲ್ಲಿ ಶಿಲ್ಪ ಶೆಟ್ಟಿ (Shilpa Shetty) ಕಾಣಿಸಿಕೊಳ್ಳುತ್ತಿರುವ ಅಧಿಕೃತ ಸುದ್ದಿಯನ್ನು ಸಿನಿಮಾ ತಂಡ ಹೊರ ಹಾಕಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್(Ravi Chandran) ಅವರೊಂದಿಗೆ ಪ್ರೀತ್ಸೋದ್ ತಪ್ಪಾ? ಸಿನಿಮಾದಲ್ಲಿ ನಟಿಸಿ ಕನ್ನಡ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದ ಶಿಲ್ಪ ನಂತರ ಒಂದಾಗೋಣ ಬಾ ಹಾಗೂ ಆಟೋ ರಾಜಾದಂತಹ ಚಿತ್ರಗಳಲ್ಲಿಯೂ ಹೆಸರು ಮಾಡಿದರು. ಇದೀಗ ಮತ್ತೊಮ್ಮೆ ಅವರ ಅಭಿನಯವನ್ನು ಕನ್ನಡದಲ್ಲಿ ಕಣ್ತುಂಬಿಕೊಳ್ಳಲು ಚಿತ್ರ ಪ್ರೇಕ್ಷಕರು ಕುತೂಹಲರಾಗಿದ್ದಾರೆ.

advertisement

Leave A Reply

Your email address will not be published.