7 Hot News
A Karnataka Times Affiliate Kannada News Portal

ಇಡೀ ದೇಶವನ್ನೇ ಬಕ್ರ ಮಾಡಿದ್ದ ಡ್ರೋನ್ ಪ್ರತಾಪ್ ಇದೀಗ ಬಿಗ್ ಬಾಸ್ ವೀಕ್ಷಕರನ್ನು ಬಕ್ರ ಮಾಡುತ್ತಿದ್ದಾರಾ? ಕಾರ್ತಿಕ್ ಅವರನ್ನು ಆಟದಿಂದ ಹೊರಗಿಟ್ಟ ಪ್ರತಾಪ್ ಕುರಿತು ಅಪಸ್ವರ!

advertisement

ಬಿಗ್ ಬಾಸ್ ಸೀಸನ್ ಸೀಸನ್ 10 ಪ್ರಾರಂಭವಾದ ದಿನದಿಂದಲೂ ಆತ್ಮೀಯ ಗೆಳೆಯರಾಗಿರುವಂತಹ ಡ್ರೋನ್ ಪ್ರತಾಪ್(Drone Prathap) ಮತ್ತು ಕಾರ್ತಿಕ್ ಮಹೇಶ್ (Karthik Mahesh) ಅವರು ಯಾವುದೇ ವಿಚಾರಗಳಿಗೂ ಜಗಳವಾಡದೆ ಕುಳಿತು ತಮ್ಮ ಇಬ್ಬರ ನಡುವೆ ಮೂಡಿರುವಂತಹ ಮನಸ್ತಾಪಗಳನ್ನು ಬಗೆಹರಿಸಿಕೊಂಡು ಮತ್ತೆ ನಮ್ಮ ಸ್ನೇಹವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಂತಹ ಸ್ಪರ್ಧಿಗಳು.

advertisement

ಮೊದಲ ದಿನದಿಂದಲೂ ಇಬ್ಬರು ಬಿಗ್ ಬಾಸ್ ಮನೆಯಲ್ಲಿ ಅದ್ಭುತ ಆಟ ಪ್ರದರ್ಶನ ನೀಡುತ್ತಾ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾ ಬಂದಿದ್ದಾರೆ. ಒಂದೆಡೆ ಕಾರ್ತಿಕ್ ಅವರು ತಮ್ಮ ಶಕ್ತಿ ಪ್ರದರ್ಶನ ಹಾಗೂ ದೈಹಿಕ ಟಾಸ್ಕ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಗೆದ್ದರೆ, ಪ್ರತಾಪ್(Drone Prathap) ಅವರು ಮೈಂಡ್ ಗೇಮ್ಗಳ ಮೂಲಕವೇ ಇಲ್ಲಿಯವರೆಗೂ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

advertisement

ಹೀಗಿರುವಾಗ ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ ಮುಗಿಸಿದ ಬಳಿಕ ಮನೆಯನ್ನು ಎರಡು ತಂಡಗಳನ್ನಾಗಿ ರಚಿಸಿ ಒಂದು ತಂಡಕ್ಕೆ ಡ್ರೋನ್ ಪ್ರತಾಪ್(Drone Prathap) ಅವರನ್ನು ಹಾಗೂ ಮತ್ತೊಂದು ತಂಡಕ್ಕೆ ಮೈಕಲ್ ಅವರನ್ನು ತಂಡದ ನಾಯಕರಾಗಿ ನೇಮಿಸುತ್ತಾರೆ. ಹೇಗೆ ಸ್ವಯಂ ಪ್ರೇರಿತರಾಗಿ ಕಾರ್ತಿಕ್ ಮಹೇಶ್ ನಮ್ರತ, ವ.ಸಂತೋಷ್, ತುಕಾಲಿ ಸಂತೋಷ, ಪವಿ ಪೂವಪ್ಪ ಮತ್ತು ಸಿರಿಯವರು ಪ್ರತಾಪ್ ಅವರ ತಂಡವನ್ನು ಸೇರಿಕೊಂಡರೆ.

advertisement

advertisement

ಇನ್ನುಳಿದ ಸ್ಪರ್ಧಿಗಳು ಮೈಕಲ್ ಅವರ ತಂಡವನ್ನು ಸೇರಿಕೊಳ್ಳುತ್ತಾರೆ, ಕಳೆದ ಎಪಿಸೋಡ್ ನಲ್ಲಿ ಪ್ರತಾಪ್ ಅವರು ನಮ್ರತ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ (Captaincy task) ಹೊರಗಿಟ್ಟ ಕಾರಣ ನಮ್ರತಾ ತಮ್ಮ ತಂಡದ ಕ್ಯಾಪ್ಟನ್ ಮೇಲೆ ಆಕ್ರೋಶವನ್ನು ವ್ಯಕ್ತಪಡಿಸಿದರು.‌ ಇದೀಗ ಅದೇ ಪ್ರತಾಪ್ ತಮ್ಮ ತಂಡದ ಬಲಿಷ್ಠ ಆಟಗಾರರಲ್ಲಿ ಒಬ್ಬರಾಗಿರುವಂತಹ ಕಾರ್ತಿಕ್ ಮಹೇಶ್ ಅವರನ್ನು ಆಟದಿಂದ ಹೊರಗಿಟ್ಟಿರುವುದು ಅಭಿಮಾನಿಗಳಿಗೆ ಬೇಸರವನ್ನು ತಂದಿದೆ.

advertisement

ಬಿಗ್ ಬಾಸ್ ಪ್ರತಾಪ್ ಅವರಿಗೆ ನಿಮ್ಮ ತಂಡದಿಂದ ಒಬ್ಬ ದುರ್ಬಲ ಸ್ಪರ್ಧಿಯನ್ನು ಹೊರಗಿಡಬೇಕೆಂದು ಆದೇಶ ನೀಡಿದಾಗ ಪ್ರತಾಪ್(Prathap) ಹಿಂದೆ ಮುಂದೆ ಯೋಚಿಸದೆ ಕಾರ್ತಿಕ್ ಅವರನ್ನು ತಂಡದಿಂದ ಹೊರಗಿಡುತ್ತೇನೆ ಎಂದಿದ್ದಾರೆ. ಪ್ರತಾಪ್ ಅವರ ತಂಡದಲ್ಲಿರುವಂತಹ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ಕಾರ್ತಿಕ್ ಅವರು ಹೆಚ್ಚು ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರು. ಎಂತಹ ಕಠಿಣ ಟಾಸ್ಕ್ ನೀಡಿದರು 100% ಶ್ರಮವನ್ನು ಹಾಕಿ ತಮ್ಮ ತಂಡವನ್ನು ಗೆಲುವಿನೆಡೆಗೆ ತೆಗೆದುಕೊಂಡು ಹೋಗುವ ತಾಕತ್ತು ಕಾರ್ತಿಕ್ ಅವರಿಗೆ ಇದೆ.

advertisement

Drone Prathap In Bigg Boss House
Drone Prathap In Bigg Boss House

advertisement

ಅಂತವರನ್ನೇ ಆಟದಿಂದ ಹೊರಗಿಟ್ಟಿರುವುದು ಎಷ್ಟು ಸರಿ? ಎಂದು ಪ್ರತಾಪ್ ಅವರ ಈ ನಿರ್ಧಾರದ ವಿರುದ್ಧ ಜನರ ಅಪಸ್ವರಗಳು ಕೇಳಿ ಬರುತ್ತಿದೆ. ಬಿಗ್ ಬಾಸ್ನ ಆರಂಭಿಕ ದಿನದಿಂದಲೂ ತಮ್ಮ ಮೈಂಡ್ ಗೇಮ್ (Mind Game) ಅನ್ನು ಆಡುತ್ತಾ ಬಂದಿರುವಂತಹ ಪ್ರತಾಪ್ ಅವರಿಗೆ, ಕಾರ್ತಿಕ್ ತಮ್ಮ ತಂಡದ ಬಲಶಾಲಿ ಆಟಗಾರರಾಗಿದ್ದರೆ ಮುಂದಿನ ದಿನಗಳಲ್ಲಿ ತನ್ನನ್ನು ನಿಯಂತ್ರಿಸಬಹುದೆಂಬ ಭಯದಿಂದ ಈ ರೀತಿ ಮಾಡಿದ್ದಾರೆ ಎಂಬ ಅಭಿಪ್ರಾಯ ಕೂಡ ಕಾರ್ತಿಕ್(Karthik) ಅವರ ಅಭಿಮಾನಿ ವಲಯದಿಂದ ಕೇಳಿ ಬರುತ್ತಿದೆ.

advertisement

Leave A Reply

Your email address will not be published.