7 Hot News
A Karnataka Times Affiliate Kannada News Portal

ಆಂಟಿ ಎಂದು ಕರೆಯಬೇಡಿ, ನನಗಿನ್ನೂ ವಯಸ್ಸಿದೆ ಎಂದು ಲೈವ್ ಬಂದು ಕಣ್ಣೀರಿಟ್ಟು ಗೋಳಾಡಿದ ನಟಿ ಅನಸೂಯಾ ಭಾರದ್ವಾಜ್, ವಿಡಿಯೋ ನೋಡಿ ನೆಟ್ಟಿಗರು ಶೇಕ್!!

advertisement

ತೆಲುಗು ಸಿನಿಮಾರಂಗ ಹಾಗೂ ಕಿರುತೆರೆಯಲ್ಲಿ ಈ ಬೆಡಗಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆ ಬೆಡಗಿ ಮತ್ಯಾರು ಅಲ್ಲ, ನಟಿ ಕಮ್ ನಿರೂಪಕಿ ಅನಸೂಯ ಭಾರಧ್ವಜ್ (Anasuya Bharadwaj). ಮದುವೆಯಾಗಿ ಮಕ್ಕಳಿದ್ದರೂ ಕೂಡ ಯಾವ ಯುವ ನಟಿಗೂ ಕಡಿಮೆಯಿಲ್ಲ ಎನ್ನುವಂತೆ ಇದ್ದಾರೆ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದರೂ ಟ್ರಿಪ್ ಎಂದು ಸುದ್ದಿಯಲ್ಲಿರುತ್ತಾರೆ.

advertisement

ನಟಿ ಅನಸೂಯಾ ಭಾರಧ್ವಜ್ (Anasuya Bharadwaj) ಫೋಟೋ, ವಿಡಿಯೋ ಹಾಗೂ ಫೋಟೋ ಶೂಟ್ ಮೂಲಕ ಪಡ್ಡೆ ಹೈಕಳ ಹೃದಯದಲ್ಲಿ ಝಲ್ ಎನ್ನುವಂತೆ ಮಾಡುವುದಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿಯು ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಹೀಗಾಗಿ ತಮ್ಮ ನೆಚ್ಚಿನ ಫ್ಯಾನ್ಸ್ ಗಳಿಗೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಖುಷಿ ನೀಡುತ್ತಾರೆ. ಆದರೆ ಕೆಲವೊಮ್ಮೆ ನಟಿ ಅನಸೂಯ ರವರು ಟ್ರೋಲ್ ಆಗುವುದು ಇದೆ.

advertisement

ಯಾವಾಗಲೂ ಸ್ಟೈಲಿಶ್ (Stylish) ಹಾಗೂ ಹಾಟ್ ಫೋಟೋ (Hot Photos) ಗಳನ್ನು ಶೇರ್ ಮಾಡಿಕೊಳ್ಳುವ ನಟಿ ಅನಸೂಯರವರು ತಮ್ಮ ಇನ್ಸ್ಟಾಗ್ರಾಮ್ ಖಾತೆ (Instagram Account) ಯಲ್ಲಿ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕಂಡ ಆಕೆಯ ಅಭಿಮಾನಿಗಳು ಆಕೆಗೆ ಏನಾಗಿದೆ ಎಂದು ಶಾಕ್ ಆಗಿದ್ದರು. ಅಷ್ಟೇ ಅಲ್ಲದೇ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದರು. ಈ ವಿಡಿಯೋಗೆ ಎಲ್ಲರೂ ಸಂತೋಷದಿಂದ ಆಲೋಚನೆ ಮಾಡಬೇಕು, ನೆಗೆಟೀವ್ ಕಾಮೆಂಟ್ಸ್ ಬೇಡ ಎನ್ನುವುದನ್ನು ಅರಿತಿದ್ದರು.

advertisement

advertisement

ಮತ್ತೆ ಕೆಲವರು ಅನಸೂಯ ಮೇಲೆ ಇತ್ತೀಚಿಗೆ ನೆಗೆಟೀವ್ ಕಾಮೆಂಟ್ ಗಳು ಹೆಚ್ಚಾಗುತ್ತಿದ್ದು, ಅದರಿಂದ ಸಿಂಪತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಅನಸೂಯ ಎಮೋಷನಲ್ ಆಗಿ ಅಳುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ ಈ ನಟಿ ಎಂದು ಟ್ರೋಲ್ ಕೂಡ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಅನಸೂಯ ಭಾರಧ್ವಜ್ ಅವರು ಅನಸೂಯ ಮತ್ತೊಂದು ಪೋಸ್ಟ್ ಮೂಲಕ ತಾವು ಅಳುವ ಹಿಂದಿನ ಕಾರಣ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

advertisement

ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿಯು, ಅರೇ ಏನೋ ನೀವೆಲ್ಲಾ ಎಂದು ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅನಸೂಯ ಮಾತನಾಡುತ್ತಾ ನಾನು ಆ ವಿಡಿಯೋ ಹಂಚಿಕೊಂಡ ಬಳಿಕ ಸಂತೊಷದಿಂದ ಸೆಲೂನ್ ಗೆ ಹೋಗಿ ಫೇಷಿಯಲ್ ಮಾಡಿಸಿಕೊಂಡಿದ್ದೇನೆ. ನಾಳೆ ಸಂಡೆ ನನಗೆ ವರ್ಕಿಂಗ್ ಡೇ, ಈ ವಿಡಿಯೋದಲ್ಲಿ ನಾನು ಅಂದುಕೊಂಡತೆ ಎಲ್ಲರೂ ಅರ್ಥ ಮಾಡಿಕೊಂಡರು. ಆದರೆ ಕೆಲವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.

advertisement

ನಾನು ಸೋಷಿಯಲ್ ಮಿಡಿಯಾದಲ್ಲಿ ನೆಗೆಟಿವಿಟಿ ಕಾರಣದಿಂದ ಅತ್ತಿಲ್ಲ. ನನ್ನ ವೈಯುಕ್ತಿಕ ಜೀವನದಲ್ಲಿ ಒಂದು ನಿರ್ಣಯ ತೆಗೆದುಕೊಂಡೆ, ಅದರಿಂದ ಕೂಡಿದ ಒಂದು ಸನ್ನಿವೇಶದ ಕಾರಣದಿಂದ ಅತ್ತಿದ್ದೇನೆ ಅಷ್ಟೆ ಬೇರೆ ಕಾರಣದಿಂದ ಅಲ್ಲ ಎದು ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿದ್ದಾರೆ. ಸದ್ಯಕ್ಕೆ ನಟಿ ಅನಸೂಯರವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಬ್ಯುಸಿಯಾಗಿದ್ದಾರೆ.

advertisement

Leave A Reply

Your email address will not be published.