7 Hot News
A Karnataka Times Affiliate Kannada News Portal

ಭೂಮಿಕಾ ಬಸವರಾಜ್ ಮಾಡಿದ್ದೆಲ್ಲ ಟ್ರೆಂಡು ಗುರು! ಮತ್ತೊಂದು ರೀಲ್ಸ್ ವಿಡಿಯೋಗೆ ಡಾನ್ಸ್ ಮಾಡಿ ಸೋಶಿಯಲ್ ಮೀಡಿಯಾ ನಡುಗಿಸಿದ ಭೂಮಿಕಾ!!

advertisement

ಸಾಮಾಜಿಕ ಜಾಲತಾಣಗಳ ಮೂಲಕ ಇಂದು ಸಾಕಷ್ಟು ಜನರು ತಮ್ಮ ಒಳಗಿರುವಂತಹ ಅದ್ಭುತ ಪ್ರತಿಭೆಗಳನ್ನು ಅನಾವರಣಗೊಳಿಸಿ ಬಾರಿ ಫೇಮಸ್ ಆಗುತ್ತಿದ್ದಾರೆ. ಒಬ್ಬರು ಲಿಪ್ಸಿಂಕ್ ವಿಡಿಯೋಗಳಿಂದ ಬಾರಿ ಜನಪ್ರಿಯತೆ ಪಡೆದರೆ ಮತ್ತಷ್ಟು ಜನ ತಮ್ಮ ಅದ್ಭುತ ಡ್ಯಾನ್ಸ್ ಸಿಂಗಿಂಗ್ ಹಾಗು ಫನ್ನಿ ವಿಡಿಯೋಗಳಿಂದ ಅತಿ ಹೆಚ್ಚಿನ ಅನುಯಾಯಿಗಳನ್ನು ಗಳಿಸಿ ಸೋಶಿಯಲ್ ಮೀಡಿಯಾದ ಇನ್ಫ್ಲುಯೆನ್ಸ್ ಗಳಾಗಿ ಜನಮನ್ನಣೆ ಪಡೆದುಕೊಳ್ಳುತ್ತಿದ್ದಾರೆ.

advertisement

ಇದೇ ಸಾಲಿನಲ್ಲಿ ಬರುವಂತಹ ಟಿಕ್ ಟಾಕ್ ಸ್ಟಾರ್ಸ್ ಗಳಲ್ಲಿ ಭೂಮಿಕಾ ಬಸವರಾಜ್(Bhumika Basavaraj) ಕೂಡ ಒಬ್ಬರು. ಹೌದು ಗೆಳೆಯರೇ ತಮ್ಮದೇ ಆದ ವಿಭಿನ್ನ ಶೈಲಿಯ ವಿಡಿಯೋಗಳ ಮೂಲಕ ಹಲವು ವರ್ಷಗಳಿಂದ ನಮ್ಮೆಲ್ಲರನ್ನು ರಂಜಿಸುತ್ತಿರುವಂತಹ ಭೂಮಿಕಾ ಬಸವರಾಜ್ ದೂದ್ ಪೇಡ ದಿಗಂತ್ ಅವರ ಮಡದಿ ಅಯ್ಯಂದ್ರಿತಾ ರೈ(Aindrita Rai) ಅವರ ಮೋಹಕವಾದ ಹಾಡುಂದಕ್ಕೆ ಪುಟ್ಟ ಪ್ರಾಕ್ ಧರಿಸಿ ಕುಡಿದು ಕುಪ್ಪಳಿಸಿದ್ದಾರೆ.

advertisement

ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು ನಟಿ ಭೂಮಿಕ ಬಸವರಾಜ್ ಅವರ ಅದ್ಭುತ ನಟನೆ ಹಾಗೂ ನೃತ್ಯದ ಪರಿಗೆ ಅಭಿಮಾನಿಗಳು ಮನಸೋತು ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿಸಿದ್ದಾರೆ. ಹೌದು ಸ್ನೇಹಿತರೆ ನಟಿ ಭೂಮಿಕಾ ಬಸವರಾಜ್(Bhumika Basavaraj) ಚಿಕ್ಕಮಗಳೂರಿನ ಅಚ್ಚ ಹಸಿರಿನಿಂದ ಕೂಡಿರುವ ಬೆಟ್ಟ ಹಾಗೂ ಗುಡ್ಡ ಪ್ರದೇಶದಲ್ಲಿ ಸೀರೆಯುಟ್ಟು ೯೦ರ ಹಾಡುಗಳಿಗೆ ಸೊಂಟ ಬೆಳಕಿಸುವ ವಿಡಿಯೋಗಳನ್ನು ಹಂಚಿಕೊಂಡು ಬಾರಿ ಜನಪ್ರಿಯತೆ ಪಡೆದಿರುವಂತಹ ಸೋಶಿಯಲ್ ಮೀಡಿಯಾ ಇನ್ಸುರೆನ್ಸರ್.

advertisement

advertisement

ಹೀಗೆ ಕೇವಲ ಡಿಜಿಟಲ್ ವಿಡಿಯೋ ಸೃಷ್ಟಿಕರಿಸಿ ಅದೆಲ್ಲವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವ ಭೂಮಿಕಾ ಈಗಾಗಲೇ ಬರೋಬ್ಬರಿ 2.4 ಅನುಯಾಯಿಗಳನ್ನು ಸಂಪಾದಿಸಿದ್ದು ಇವರ ಹೆಸರಿನಲ್ಲಿ ಸಾಕಷ್ಟು ಫ್ಯಾನ ಪೇಜ್ ಗಳು ಕೂಡ ಕ್ರಿಯೇಟ್ ಆಗಿವೆ. ಪ್ರತಿದಿನ ಒಂದಲ್ಲ ಒಂದು ರೀಲ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತ ಪಡ್ಡೆ ಹುಡುಗರ ನಿದ್ರೆಗೆಡಿಸುವ ಈ ಪೋರಿ “ನನ್ನ ಎಲ್ಲಾ ಸಮಯದ ಫೇವರೆಟ್ ಐಂದ್ರಿತ ರೈ(Aindrita Rai).

advertisement

 

View this post on Instagram

 

A post shared by Bhumika (@bhumika_basavaraj)

advertisement

advertisement

ನಂಗೊತ್ತಿಲ್ಲ ನಾನು ಈ ಒಂದು ರೀಲ್ ವಿಡಿಯೋ ಮಾಡಲು ಇಷ್ಟೊಂದು ದಿನಗಳ ಸಮಯವನ್ನು ಯಾಕೆ ತೆಗೆದುಕೊಂಡೆ ಅಂತ” ಎಂಬ ಕ್ಯಾಪ್ಶನ್ ಬರೆದು ಪುಟ್ಟ ಪ್ರಾಕ್ ಧರಿಸಿ ಬಹಳ ಮೋಹಕವಾಗಿ ನಟಿಸಿರುವಂತಹ ರೀಲ್ಸ್ ವಿಡಿಯೋ ವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ 25,000ಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

advertisement

Leave A Reply

Your email address will not be published.