ಸ್ನೇಹಿತರೆ ತಮ್ಮ ಬೋಲ್ಡ್ ಅವತಾರ ಹಾಗೂ ನಟನೆಯ ಮೂಲಕವೇ ಕನ್ನಡ, ತೆಲುಗು, ತಮಿಳು ಸೇರಿದಂತೆ ಪಂಚ ಭಾಷೆಗಳಲ್ಲಿಯೂ ತಮ್ಮ ನಟನ ಕಲೆಯನ್ನು ಪರಿಚಯ ಮಾಡಿಸಿರುವಂತಹ ನಟಿ ಅಮಲ ಪೌಲ್( Amala Paul) ಆಗಾಗ ತಮ್ಮ ಹಾಟ್ ಮೈಮಾಟದ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ.
ಹೀಗಿರುವಾಗ ನಟಿ ಅಮಲ ಪೌಲ್ ಅವರು ಮುಂಬರುವ ಆಡು ಜೀವಿತಂ ಸಿನಿಮಾದ ಪ್ರಚಾರದ ಕೆಲಸದಲ್ಲಿ ತೊಡಗಿಕೊಂಡಿದ್ದು, ಸಂದರ್ಶನ ಒಂದರಲ್ಲಿ ಬೆ-ತ್ತಲೆಯಾಗಿ ನಟಿಸಿದ್ದೇನೆ. ಲಿಪ್ ಕಿ’ಸ್ ಯಾವ ಲೆಕ್ಕ ಎಂಬ ಹೇಳಿಕೆ ನೀಡಿದ್ದಾರೆ ಆಡು ಜೀವಿತಂ ಎಂಬ ಸಿನಿಮಾದಲ್ಲಿ ಮಲಯಾಳಂನ ಪ್ರಖ್ಯಾತ ನಟ ಪೃಥ್ವಿರಾಜ್ ( Prithviraj) ಅವರು ನಜೀಬ್ ಮೊಹಮ್ಮದ್ (Nazim Muhammad) ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಅವರ ಪತ್ನಿಯ ಪಾತ್ರದಲ್ಲಿ ನಟಿ ಅಮಲ ಪೌಲ್( Amala Paul) ಕಾಣಿಸಿಕೊಂಡಿದ್ದಾರೆ ಈ ಒಂದು ಸಿನಿಮಾದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತರ ಆದಂತಹ ರಸೂಲ್ ಕುಟ್ಟಿ Rasool Kutty) ಮತ್ತು ಎಆರ್ ರೆಹಮಾನ್ ( AR Rahman) ಇಬ್ಬರು ಕೆಲಸ ಮಾಡಿದ್ದು ಸಿನಿಮಾ ದಿನೇ ದಿನೇ ಎಕ್ಸ್ಪೆಕ್ಟೇಶನ್ ಅನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿವೆ.
ಅಲ್ಲದೆ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಒಂದರ ಪ್ರಕಾರ ಆಡು ಜೀವಿತಂ (Aadu jeevitham) ಸಿನಿಮಾವು ಕಾದಂಬರಿ ಆಧಾರಿತ ಸಿನಿಮಾವಾಗಿದ್ದು ಇದನ್ನು ಮಲಯಾಳಂನ ಪ್ರಖ್ಯಾತ ಬರಹಗಾರ ಬೆಂಜಮೀನ್ ಲೇಖನದಲ್ಲಿ ಮೂಡಿ ಬಂದಿದೆ. ಇತ್ತೀಚಿಗಷ್ಟೇ ಈ ಸಿನಿಮಾದ ಟ್ರೈಲರ್ ಒಂದು ಬಿಡುಗಡೆ ಗೊಂಡು ಬಾರಿ ನಿರೀಕ್ಷೆ ಹುಟ್ಟಿಸಿದೆ ಎಂದರೆ ತಪ್ಪಾಗಲಾರದು.
ಕೇವಲ ಮೂರು ನಿಮಿಷ ಇರುವಂತಹ ಈ ಒಂದು ಟ್ರೈಲರ್ ನಲ್ಲಿ ಸಿನಿಮಾದಲ್ಲಿ ಅಡಗಿಕೊಂಡಿರುವಂತಹ ಸಸ್ಪೆನ್ಸ್ ಥ್ರಿಲ್ಲರ್ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಕಾಣಬಹುದು. ಅಷ್ಟೇ ಅಲ್ಲದೆ ನಟಿ ಅಮಲ ಪೌಲ್ ಮತ್ತು ಪೃಥ್ವಿರಾಜ್ ಅವರ ಲಿ.ಪ್ಲಾಕ್ ಸೀನ್ ಗಳು ನೋಡುವವರ ಕಣ್ಣು ಕುಕ್ಕುವಂತಿದೆ. ಇನ್ನು ಸಿನಿಮಾದಲ್ಲಿ ಮತ್ತೊಮ್ಮೆ ನಟಿ ಅಮಲ ಪೌಲ್( Amala Paul) ಬೋಲ್ಡ್ ಅವತಾರಗಳನ್ನು ಪ್ರದರ್ಶನ ಮಾಡಿದ್ದು.
ಕಥೆಗೆ ಅಗತ್ಯವಿರುವುದರಿಂದ ನಾನು ಬೆ-ತ್ತಲೆಯಾಗಿಯೂ ನಟಿಸುತ್ತೇನೆ, ಇದರಲ್ಲಿ ಲಿಪ್ ಲಾಕ್ ದೃಶ್ಯ ಏನೂ ಅಲ್ಲ ಎನ್ನುತ್ತಾ, ಅಮಲ ಸಮರ್ಥನೆ ಮಾಡಿಕೊಂಡಿದ್ದಾರೆ. ಆಗಾಗ ಬಿ’ಕನಿ ತೊಟ್ಟು ಬೋಲ್ಡ್ ಅವತಾರಗಳಲ್ಲಿ ನೆಟ್ಟಿಗರ ಗಮನ ಸೆಳೆಯುವಂತಹ ಅಮಲ್ ಇದೀಗ ಈಗ ಮತ್ತೆ ಆಡು ಜೀವಿತಂ ಎಂಬ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ.