7 Hot News
A Karnataka Times Affiliate Kannada News Portal

ಒಂದು ದಿನ ಸೆ-ಕ್ಸ್ ಮಾಡದೇ ಇದ್ರೆ ನಾನು ಬದುಕೋದೆ ಇಲ್ಲ, ನನಗೆ ಮಗು ಬೇಕೇ ಬೇಕು ಎಂದಿದ್ದ ನಟಿ ಸಮಂತಾ ಗಂಡನಿಗೆ ಡೈವೋರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ? ಎಲ್ಲಾ ಬಹಿರಂಗ ನೋಡಿ!!

advertisement

ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದಿರುವಂತಹ ಸಾಕಷ್ಟು ನಟಿಯರಲ್ಲಿ ಸಮಂತಾ ಋತ್ ಪ್ರಭು(Samantha Ruthprabu) ಕೂಡ ಒಬ್ಬರು. ತಮ್ಮ ಮನೋಜ್ಞ ಹಾಗೂ ಮಾದ.ಕ ಸೌಂದರ್ಯದಿಂದಲೇ ಕೋಟ್ಯಾಂತರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಸಮಂತ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಎಲ್ಲಾ ಸ್ಟಾರ್ ಸೆಲೆಬ್ರಿಟಿಗಳ ಜೊತೆ ಹಂಚಿಕೊಂಡು ಉತ್ತುಂಗದ ಶಿಖರದಲ್ಲಿ ಇದ್ದಂತಹ ನಟಿ.

advertisement

ಹೀಗೆ ಸಾಕಷ್ಟು ಸಿನಿಮಾಗಳ ಅವಕಾಶ ಅವರ ಕೈಯಲ್ಲಿ ಇರುವಾಗಲೇ ನಾಗರ್ಜುನ್ ಅವರ ಮಗ ನಾಗಚೈತನ್ಯ(Nagachaithya) ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ಮದುವೆಯಾದ ಕೆಲವೇ ಕೆಲವು ವರ್ಷಗಳಲ್ಲಿ ಕೆಲ ವೈಯಕ್ತಿಕ ಕಾರಣಗಳನ್ನು ನೀಡಿ ನಾಗಚೇತನ್ಯ ಮತ್ತು ಸಮಂತಾ(Samantha) ಇಬ್ಬರು ವಿಚ್ಛೇ-ದನ ಪಡೆದುಕೊಂಡು ದೂರಾದರು.

advertisement

ಇವರಿಬ್ಬರ ವಿಚ್ಛೇ-ದನದ ಅಸಲಿ ಕಾರಣವೇನೆಂಬುದು ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಕಾಡುತ್ತಿರುವಂತಹ ಪ್ರಶ್ನೆ. ಹೀಗೆ ವಿಚ್ಛೇ+ದನದ ಬಳಿಕ ಸಿನಿ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ಸಮಂತಾ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ. ಸದ್ಯಾ ಒಬ್ಬಂಟಿಯಾಗಿ ಜೀವನದಲ್ಲಿ ಬಂದಿದ್ದೆಲ್ಲವನ್ನು ಎದುರಿಸುತ್ತಿರುವಂತಹ ಸಮಂತಾ ಅವರು ಸಂದರ್ಶನ ಒಂದರಲ್ಲಿ ತಮ್ಮ ವೈಯಕ್ತಿಕ ಬದುಕಿನ ಇಷ್ಟಾರ್ಥಗಳನ್ನು ಹೇಳುವಾಗ ತಾಯಿಯಾಗುವಂತಹ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

advertisement

advertisement

ಹಾಗಾದ್ರೆ ಸಮಂತಾ ತಮ್ಮ ತಾಯ್ತನದ ಕುರಿತು ಹೇಳಿದ್ದಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸಮಂತಾ ರುತ್ ಪ್ರಭು ಅವರು ನಾಗಚೈತನ್ಯವರಿಂದ ವಿಚ್ಛೇ.ದನ ಪಡೆದ ಬಳಿಕ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದರು.

advertisement

ವಿಚಿತ್ರವಾದ ಅಂತಹ ಕಾಯಿ.ಲೆಯು ಅವರನ್ನು ಭಾದಿಸಲು ಪ್ರಾರಂಭಿಸಿತು ಸದ್ಯ ವಿದೇಶದಲ್ಲಿ ಚಿಕಿತ್ಸೆ ಪಡೆದು ಅದರಿಂದ ಚೇತರಿಸಿಕೊಳ್ಳುತ್ತಿರುವ ಸಮಂತ ಈ ಹಿಂದೆ ಅಭಿನಯಿಸಿದ ಶಾಕುಂತಲ ಮತ್ತು ಖುಷಿ ಎರಡೂ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸನ್ನು ನೀಡಲಿಲ್ಲ. ಹೀಗೆ ಚಿತ್ರಗಳ ಸೋಲು ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತ ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಾ ಬಂದಿದ್ದಾರೆ.

advertisement

ಹೀಗಿರುವಾಗ ವಿಚ್ಛೇದ-ನ ಪಡೆಯುವ ಮುನ್ನ ಸಂದರ್ಶನ ಒಂದರಲ್ಲಿ ಮಾತನಾಡುವಾಗ ‘ನೀವು ಕೇಳುವ ವಿಷಯ ಚೆನ್ನಾಗಿದೆ ಆದರೆ ಸದ್ಯ ಮಗುವಿನ ಪ್ಲಾನಿಂಗ್ ನಲ್ಲಿ ಇಲ್ಲ. ಮಗು ಹೊಂದಲು ಬಯಸುತ್ತೇನೆ ಆದರೆ ನಮ್ಮ ವೈಯಕ್ತಿಕ ಬದುಕಿನ ಕೆಲವು ಪ್ಲಾನಿಂಗ್ನಿಂದಾಗಿ ಅದನ್ನು ಮುಂದೂಡಿದ್ದೇವೆ. ನಾನು ಸಾಮಾನ್ಯ ಯುವತಿಯರಂತೆ ಮದುವೆಯಾಗಿ ಗಂಡ ಮನೆ ಮಕ್ಕಳೊಂದಿಗೆ ಸುಖವಾಗಿ ಜೀವನ ನಡೆಸುವ ಕನಸನ್ನು ಕಂಡಿದ್ದೇನೆ.

advertisement

ಮಕ್ಕಳೆಂದರೆ ನನಗೆ ಬಹಳ ಇಷ್ಟ, ಆದ್ರೆ ನಾನು ಚಾಯ್ ಅದರ ಕುರಿತು ಇನ್ನು ಪ್ಲಾನಿಂಗ್ ನಡೆಸಿಲ್ಲ’ ಎಂದು ಮಾತನಾಡಿದರು. ಆದರೆ ಈ ಸಂದರ್ಶನ ನಡೆದ ಕೆಲವೇ ಕೆಲವು ತಿಂಗಳಲ್ಲಿ ಸಮಂತ ಮತ್ತು ಚೈತನ್ಯ(Samantha and Chaitanya) ವಿಚ್ಛೇದ-ನ ಪಡೆದು ದೂರಾಗಿದ್ದು ಸಮಂತ ಅವರು ಪುಟ್ಟ ಕಂದಮ್ಮನನ್ನು ಹೊಂದುವ ಕನಸು ಹಾಗೆಯೇ ಉಳಿದಿದೆ.

advertisement

Leave A Reply

Your email address will not be published.