7 Hot News
A Karnataka Times Affiliate Kannada News Portal

ಸಿನೆಮಾ ಶೈಲಿಯಲ್ಲಿ ಓಡಿ ಬಂದು ಕಾರಿನಲ್ಲೇ ಮದುವೆಯಾದ ಯುವಕ ಯುವತಿ! ಮನೆಗೆ ಹೋದಾಗ ಏನಾಯ್ತು ನೋಡಿ!!

advertisement

ಸಿನಿಮಾಗಳಿಗೆ ಮಾತ್ರ ಸೀಮಿತವಾದಂತಹ ಕೆಲವು ಘಟನೆಗಳು ನಿಜವಾಗಿ ಸಂಭವಿಸಿದರೆ, ಅವುಗಳ ಕುರಿತು ಎಲ್ಲರೂ ಮಾತನಾಡಲು ಶುರು ಮಾಡುತ್ತಾರೆ. ಅಷ್ಟೇ ಅಲ್ಲದೆ ಟಿವಿ ಚಾನೆಲ್ ಹಾಗೂ ನ್ಯೂಸ್ ಪೇಪರ್ ಗಳಲ್ಲಿ ಪ್ರಕಟ ಮಾಡಲಾಗುತ್ತದೆ. ಹೀಗಿರುವಾಗ ಇಂತಹದ್ದೇ ಒಂದು ದೃಶ್ಯ ಹಳ್ಳಿ ಒಂದರಲ್ಲಿ ಸಂಭವಿಸಿದ್ದು, ಮನೆಯವರ ವಿ.ರೋ.ಧದ ಮೇರಿಗೆ ಪ್ರೇಮಿ ಹಕ್ಕಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

advertisement

ಅದರಲ್ಲೂ ವಿಶೇಷವಾಗಿ ಕನ್ನಡದ ರಾಕಿ ಬಾಯ್ ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾದಲ್ಲಿ ಮಾಡಲಾಗಿದ್ದ ಸೀನ್ ಒಂದನ್ನು ಮರು ರಚಿಸಿ ಮದುವೆಯಾಗಿರುವುದು ಬಹಳ ವಿಭಿನ್ನವಾಗಿ ಕಂಡುಬಂದಿದೆ. ಸದ್ಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಬಾರಿ ವೈರಲಾಗುತ್ತಿದ್ದು ನೋಡುಗರನ್ನು ಸೆಳೆಯುತ್ತಿದೆ. ಹೌದು ಸ್ನೇಹಿತರೆ ಅಂತರ್ಜಾಲಗಳ ಮುಖ್ಯ ಮೂಲಗಳಾದ instagram facebook ಮತ್ತು ಯೌಟ್ಯೂಬ್ ನಂತಹ ಜಾಲಗಳಲ್ಲಿ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ವೈರಲ್ ಆಗುವಂತಹ ಸಲುವಾಗಿ ವಿಶೇಷ ಹಾಗೂ ಜನರಿಗೆ ಆಕರ್ಷಕ ವೆನಿಸುವಂತಹ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

advertisement

ಅದರಂತೆ ಪಟಾಪಟ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿಯೂ ಕೂಡ ಸದ್ಯ ಇಲ್ಲದೆ ಬಹಳ ಟ್ರೆಂಡಿಂಗ್ ಇರುವಂತಹ ಮದುವೆ ವಿಡಿಯೋವನ್ನು ಶೇರ್ ಮಾಡಿದ್ದು ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ವೈರಲ್ ಆಗಿ ನೆಟ್ಟಿಗರಿಂದ ಬಾರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೌದು ಗೆಳೆಯರೇ ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆ ಹಂತಕ್ಕೆ ತಲುಪಿದಂತಹ ಜೋಡಿಹಕ್ಕಿಗಳಿಗೆ ಅವರ ಮನೆಯವರಿಂದ ತೀವ್ರವಾದ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಮನೆ ಬಿಟ್ಟು ಓಡಿ ಬಂದು ತನ್ನ ಸ್ನೇಹಿತನ ಕಾರ್ ಒಂದರಲ್ಲಿ ಹಾರ ಬದಲಿಸಿಕೊಂಡು ಮದುವೆಯಾಗಿದ್ದಾರೆ.

advertisement

ಇದಕ್ಕೆ ಆತನ ಸ್ನೇಹಿತ ಪ್ರೋತ್ಸಾಹಿಸಿದ್ದು ಅವರಿಬ್ಬರು ಹರ ಬದಲಿಸಿಕೊಂಡು ಒಂದಾಗುವಂತಹ ಸಮಯದಲ್ಲಿ ಅದರ ವಿಡಿಯೋ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಈ ಸುಂದರ ಕ್ಷಣವನ್ನು ಕಂಡಂತವರು ನೂರು ಕಾಲ ಹೀಗೆ ಸುಖವಾಗಿ ಬಾಳಿ, ನಿಮ್ಮ ಸಾಂಸಾರಿಕ ಜೀವನವು ಚೆನ್ನಾಗಿರಲಿ ಎಂದು ಆಶೀರ್ವದಿಸಿದರೆ ಇನ್ನಷ್ಟು ಜನರು ಯುವಕ ಯುವತಿಯರ ಈ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.

advertisement

advertisement

ಮದುವೆಯಾಗುವಂತಹ ಸಮಯದಲ್ಲಿ ಹೂವಿನ ಮಾಲೆ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ. ಅದನ್ನೇ ಸರಿಯಾದ ಕ್ರಮದಲ್ಲಿ ತಂದಿರಲಿಲ್ಲ ಇದನ್ನು ಗಮನಿಸಿದಂತಹ ನೆಟ್ಟಿಗರು ‘ ಇವನ ಯೋಗ್ಯತೆಗೆ ಒಂದು ಸರಿಯಾಗಿ ಇರೋ ಹೂವಿನ ಹಾರ ತರೋಕೆ ಆಗಿಲ್ಲ ಇವನು ನಿನ್ನ ಹೇಗೆ ಸಾಕ್ತನೆ ಅಂತ ಯೋಚನೆ ಮಾಡಬೇಕು ಅಲ್ವಾ?

advertisement

 

View this post on Instagram

 

A post shared by @phataphat2023

advertisement

advertisement

ನಿನ್ನ ಅವರ ಎತ್ತರಕ್ಕೆ ಬರುವವರೆಗೂ ನಿನ್ನ ಅಪ್ಪ ಅಮ್ಮ ನೋಡ್ಕೊಂಡಿದ್ರು ಅವರಿಗಿಂತ ನೆನ್ನೆ ಮೊನ್ನೆ ಬಂದಿರೋರು ಹೆಚ್ಚಾದ್ರಾ’, ‘ಒಂದು ಹೂವನ್ನೇ ತರೋಕೆ ಆಗದವನು ನಾಳೆ ಮನೆ ಹೆಂಗೆ ನಡೆಸ್ತಾನೆ ಯಾವ ನಂಬಿಕೆ ಮೇಲೆ ಮದುವೆ ಆಗ್ತಿರೋ ಗೊತ್ತಿಲ್ಲ ಒಳ್ಳೆದಾಗಲಿ’ ಎಂದು ಕಮೆಂಟ್ ಮಾಡುವ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ.

advertisement

Leave A Reply

Your email address will not be published.