7 Hot News
A Karnataka Times Affiliate Kannada News Portal

ರಾತ್ರಿ ನಿದ್ರೆಯಿಂದ ಎಬ್ಬಿಸಿ ಮಾಡು ಮಾಡು ಅಂತಾರೆ! ಗಂಡನ ಹಿಂ-ಸೆ ಬಗ್ಗೆ ಎಲ್ಲವನ್ನೂ ಹೊರಹಾಕಿದ ನಟಿ ಮಹಾಲಕ್ಷ್ಮಿ ರವಿಂದರ್, ಹೇಳಿದ್ದೇನು ನೋಡಿ!!

advertisement

2022ರ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳ ಮದುವೆ ಫೋಟೋಗಳು ಎಲ್ಲೆಡೆ ತೀವ್ರ ಸಂಚಲನವನ್ನು ಸೃಷ್ಟಿ ಮಾಡಿತ್ತಿದ್ದು, ನಕಾರಾತ್ಮಕ ಟೀಕೆಗಳಿಗೂ ಒಳಗಾಗಿತ್ತು. ನೋಡಲು ಕೈ ತೊಳೆದು ಮುಟ್ಟುವಂತೆ ಇರುವ ಮಹಾಲಕ್ಷ್ಮಿ (Mahalakshmi) ಅವರಿಗೆ ಮದುವೆಯಾಗಲು ಬೇರೆ ಯಾವ ನಟ ಅಥವಾ ನಿರ್ಮಾಪಕ ಸಿಗಲಿಲ್ವಾ? ಆ ಗಾತ್ರ ಹಾಗೂ ಕಪ್ಪು ಬಣ್ಣ ಇರುವಂತಹ ರವೀಂದ್ರನ್ (Ravindar) ಅವರೇ ಆಗಬೇಕಿತ್ತ ಕೇವಲ ಅವರ ಬಳಿ ಇರುವಂತಹ ದುಡ್ಡಿನ ಆಸೆಯಿಂದ ಆಕೆ ಮದುವೆಯಾಗಿದ್ದಾರೆ ಎಂಬ ವಿಧವಿಧವಾದಂತಹ ಕಮೆಂಟ್ಗಳ ಸುರಿಮಳೆಯ ಸೋಶಿಯಲ್ ಮೀಡಿಯಾಗಳ ತುಂಬೆಲ್ಲ ಹರಿದಾಡಿದವು.

advertisement

ಆದರೆ ಇದ್ಯಾವುದಕ್ಕೂ ತಲೆ ಕೊಡದೆ ಸುಖವಾಗಿ ಸಾಂಸಾರಿಕ ಜೀವನವನ್ನು(Married life) ನಡೆಸಿಕೊಂಡು ಹೋಗುತ್ತಿರುವ ಮಹಾಲಕ್ಷ್ಮಿ ಮತ್ತು ರವೀಂದ್ರನ್ ಅವರ ಕುರಿತಾದಂತಹ ಒಂದಲ್ಲ ಒಂದು ಮಾಹಿತಿ ಇಂದಿಗೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹೊಗೆಯಾಡುತ್ತಿದೆ. ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಮಹಾಲಕ್ಷ್ಮಿಯವರು ಮಾಧ್ಯಮದ ಜೊತೆಗೆ ಮಾತನಾಡುತ್ತಿರುವಾಗ ನನ್ನ ಗಂಡ ಮಧ್ಯರಾತ್ರಿ ಎಬ್ಬಿಸಿ ಅದನ್ನು ಮಾಡು ಎಂದು ಕೇಳಿಕೊಳ್ಳುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲೆಡೆ ವೈರಲ್ ಆಗುತ್ತಿದ್ದಾರೆ.

advertisement

advertisement

ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮಹಾಲಕ್ಷ್ಮಿ ಮತ್ತು ರವೀಂದ್ರ ಅವರಿಗೆ ಅದಾಗಲೇ ಒಂದೊಂದು ಮದುವೆಯಾಗಿತ್ತು. ತಮ್ಮ ಎರಡನೇ ಸಾಂಸಾರಿಕ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧರಿಸಿದ ಜೋಡಿಗಳು ಮನೆಯವರೆಲ್ಲರ ಒಪ್ಪಿಗೆ ಪಡೆದು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ ಅವರ ದೇಹದಾಢ್ಯ ಕುರಿತಾದಂತಹ ಟೀಕೆಗಳು ಎದ್ದವು ಹಾಗೂ ಟ್ರೋಲ್ ಗಳಿಗೂ ಒಳಗಾದರೂ.

advertisement

ಇದೀಗ ದೂಡಿತಿ ದೇಹವನ್ನು ಹೊಂದಿರುವಂತಹ ರವೀಂದ್ರನವರಿಗೆ ಮಹಾಲಕ್ಷ್ಮಿ (Mahalakshmi) ಡಯಟಿಂಗ್ (Dieting) ಮಾಡಲು ಸಲಹೆಯನ್ನು ನೀಡುವುದರ ಜೊತೆಗೆ ತಮ್ಮ ಗಂಡನ ಆರೋಗ್ಯದ ಕಡೆಗೆ ಕಾಳಜಿಯನ್ನು ವಹಿಸುತ್ತಿದ್ದಾರೆ. ಈ ಕುರಿತು ಸಂದರ್ಶನ ಒಂದರಲ್ಲಿ ಹೇಳಿಕೊಂಡಿರುವ ಮಹಾಲಕ್ಷ್ಮಿಯವರು “ರವೀಂದರ್ ತೂಕ ಕಡಿಮೆ ಮಾಡಲು ಎಷ್ಟೇ ಪ್ರಯತ್ನಿಸುತ್ತಿದ್ದರು ಅದಕ್ಕೆ ಸ್ಪಂದಿಸುತ್ತಿಲ್ಲ ನಾನು ಅವರ ಜೊತೆ ಇದ್ರೆ ನನ್ನ ಡಯಟ್ ಕೂಡ ಮಿಸ್ ಆಗುತ್ತಿದೆ.

advertisement

ನಾನು ಮಲಗಿದ್ದರೂ ಸಹ ನನ್ನನ್ನು ಎಬ್ಬಿಸಿ ತಿನ್ನು ಎಂದು ಒತ್ತಾಯ ಮಾಡುತ್ತಾರೆ. ತಿನ್ನಲು ಶುರು ಮಾಡಿದರೆ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ಹೀಗಾಗಿ ನನ್ನ ನಿದ್ರೆಯು ಹಾಳಾಗುತ್ತಿದೆ, ಜೊತೆಗೆ ತೂಕವು ಹೆಚ್ಚಾಗುತ್ತಿದೆ. ಮುಂದೊಂದು ದಿನ ರವೀಂದರ್ ಅವರಂತೆ ಆದರೂ ಆಗಬಹುದು” ಎಂಬ ಕಳವಳ ನನಗಿದೆ ಎಂದಿದ್ದಾರೆ.

advertisement

Leave A Reply

Your email address will not be published.