7 Hot News
A Karnataka Times Affiliate Kannada News Portal

ದಿಡೀರನೆ ಫೇಮಸ್ ಆಗಲು ಯುವಕ ಯುವತಿ ಮಾಡಿದ ವಿಡಿಯೋ, ಈಗ ಏನು ಆಗಿದ್ದಾರೆ ನೋಡಿ! ಎಂತಾ ಕಾಲ ಬಂತಪ್ಪ ಎಂದ ನೆಟ್ಟಿಗರು!!

advertisement

ಪ್ರತಿದಿನ ಒಂದಲ್ಲ ಒಂದು ವಿಶೇಷ ವಿಡಿಯೋಗಳು ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಲೇ ಇರುತ್ತದೆ. ಅದರಂತೆ ಸದ್ಯ ಉತ್ತರ ಕರ್ನಾಟಕದ ಜನರು ಮಾಡಿರುವಂತಹ ಫನ್ನಿ ವಿಡಿಯೋ ಒಂದು ನೋಡುಗರನ್ನು ಸೆಳೆಯುತ್ತಿದ್ದು ಈ ಹಿಂದೆ ಯಾರೂ ಮಾಡಿರದಂತಹ ವಿಭಿನ್ನ ರೀತಿಯಲ್ಲಿ ವಿಡಿಯೋ ಒಂದನ್ನು ಮಾಡಿ ಅಂತರಜಾಲದಲ್ಲಿ ಹರಿಬಿಟ್ಟಿದ್ದಾರೆ. ಹೌದು ಗೆಳೆಯರೇ ವಿಡಿಯೋದಲ್ಲಿ ಪತಿ-ಪತ್ನಿಯರಿಬ್ಬರೂ ತಮ್ಮ ಪ್ರೀತಿ ಬಾಂಧವ್ಯಕ್ಕೆ ಯಾರು ಅಡ್ಡಿ ಬರಬಾರದು ಹಾಗೂ ಹೆಂಡತಿ ಎಂದಿಗೂ ದಾರಿ ತಪ್ಪಬಾರದು ಎಂಬ ಅಂಜಿಕೆ ಇದ್ದೆ ಇರುತ್ತದೆ.

advertisement

ಹೀಗಾಗಿ ಬೀಗ ಹಾಕಿ ಪತಿಯು ತನ್ನ ಮಡದಿಯನ್ನು ಸಂರಕ್ಷಿಸುತ್ತಿದ್ದಾನೆ ಅದನ್ನು ಆಶ್ಚರ್ಯಚಕತಳಾಗಿ ಹೆಂಡತಿ ನೋಡುತ್ತಿರುವಂತಹ ಸುಂದರ ದೃಶ್ಯ ಇದಾಗಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಾ ನೆಟ್ಟಿಗರನ್ನು ಸೆಳೆಯುತ್ತಿದೆ. ಹೌದು ಗೆಳೆಯರೇ ಹೆಂಡತಿ ನಿಬ್ಬರಗಾಗಿ ನಿಂತಿದ್ದಂತಹ ಸಂದರ್ಭದಲ್ಲಿ ಪತಿಯು ಆಕೆ ಧರಿಸಿದ್ದಂತಹ ಪ್ಯಾಂಟ್ ಗೆ ಚಿಲಕವನ್ನು ಅಳವಡಿಸಿ ಅದಕ್ಕೆ ಭದ್ರವಾಗಿ ಬೀಗ ಹಾಕುತ್ತಾ ಕೆಲ ಸೂಚನೆಗಳನ್ನು ನೀಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಶೇಷ ವಿಡಿಯೋವನ್ನು ಜನಪದ ಲೋಕ ಎಂಬ instagram ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು.

advertisement

ಇದಕ್ಕೆ ಭಾರಿ ಫೇಮಸ್ ಆಗಿರುವಂತಹ ‘ನನಗೇನು ನಾ ಕಮ್ಮಿ ಮಾಡಿಲ್ಲ ನನ್ನ ಹುಡುಗಿ ಬಂಗಾರ, ಆಕಿಗಾಗಿ ಜೀವ ಕೊಡಲು ನಾನು ಯಾವಾಗಲೂ ತಯಾರ’ ಎಂಬ ಜನಪದ ಗೀತೆಯನ್ನು ಹಾಕಲಾಗಿದ್ದು ವಿಡಿಯೋ ಕಂಡಂತಹ ಅನುಯಾಯಿಗಳು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತ ಪತಿ-ಪತ್ನಿಯರಾಗಿ ವರ್ತನೆಯನ್ನು ಅಪಹಾಸ್ಯ ಮಾಡಿದ್ದಾರೆ. ಹೌ

advertisement

advertisement

ದು ಗೆಳೆಯರೇ ‘ದೋಸ್ತ ನೀನು ಹಿಂಗೆ ಮಾಡುತ್ತೀಯಂತ ನಾನು ಮೊದಲೇ 10 ಕೀಲಿಯನ್ನು ಮಾಡಿಸಿ ಇಟ್ಟುಕೊಂಡಿದ್ದೆ’, ‘ಕೀಲಿ ಮುರಿದು ಒಳಗೆ ನುಗ್ತೀನಿ ನಾ ಬಿಡುವುದಿಲ್ಲ, ಗರಗಸ ತಂದು ಕು-ಯ್ತೀನಿ’, ‘ಈ ಭದ್ರಕೋಟೆಯನ್ನು ಹೊಡೆದು ಹೋಗುವಂತಹ ಸಾಹಸಿಗ ನನ್ನ ಗೆಳೆಯ ಇದ್ದಾನೆ’ ಎಂದಲ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ನೆಟ್ಟಿಗರು ನಕ್ಕಿದ್ದಾರೆ. ಹೌದು ಸ್ನೇಹಿತರೆ ಯಾರಿಗೆ ಆಗಲಿ ತಾವು ಪ್ರೀತಿಸಿದವರ ಮೇಲೆ ಸ್ವಾಮ್ಯಾಸೂಚಕತೆ ಇದ್ದೇ ಇರುತ್ತದೆ.

advertisement

advertisement

advertisement

ಅವರು ತಮ್ಮನ್ನು ಬಿಟ್ಟು ಬೇರೆ ಯಾರೊಂದಿಗಾದರೂ ಮಾತನಾಡಿದರೆ ಅಥವಾ ನೋಡಿದರೆ ಕೆಲವೊಮ್ಮೆ ಸಿಟ್ಟು ಬಂದು ಅವರ ಮೇಲೆ ಕೋಪಿಸಿಕೊಳ್ಳುತ್ತೇವೆ. ಅಂತಹ ಸಮಯದಲ್ಲಿ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಅರ್ಥ ಮಾಡಿಸುವ ಕೆಲಸ ಮಾಡಿದರೆ ಇನ್ನಷ್ಟು ಜನರು ಈ ರೀತಿ ತಮ್ಮ ಪ್ರೀತಿ ಹಾಗೂ ಪ್ರೀತಿ ಪಾತ್ರರು ಯಾರೊಂದಿಗೂ ಹೋಗಬಾರದು ಎಂದು ಸುರಕ್ಷತಾ ಕ್ರಮಗಳನ್ನು ವಹಿಸುತ್ತಾರೆ. ಅದರಂತೆ ವಿಡಿಯೋದಲ್ಲಿರುವ ವ್ಯಕ್ತಿ ಕೂಡ ತನ್ನ ಹೆಂಡತಿ ತನಗೆ ಮಾತ್ರ ಸ್ವಂತವೆಂದು ಸುರಕ್ಷಿಸಿ ಕೀಲಿ ಹಾಕಿರುವ ಸುಂದರ ದೃಶ್ಯ ಇದಾಗಿದೆ.

advertisement

Leave A Reply

Your email address will not be published.