7 Hot News
A Karnataka Times Affiliate Kannada News Portal

ಥೈಲ್ಯಾಂಡ್ ನಲ್ಲಿ ಬಿಕನಿ ಧರಿಸಿ ಬಹಳ ಗ್ಲಾಮರಸ್ ಆಗಿ ಕಾಣಿಸಿಕೊಂಡ ಗಾಳಿಪಟ ನಟಿ ಡೈಸಿ ಬೋಪಣ್ಣ! ಫೋಟೋಗಳು ವೈರಲ್ ಆಗುತ್ತಿವೆ ನೋಡಿ!!

advertisement

ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಾಕಷ್ಟು ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿರುವ ಗಾಳಿಪಟ ಚಿತ್ರದಲ್ಲಿ (Galipata movie) ಸೌಮ್ಯ ಹಾಗೂ ಮುಗ್ಧ ಸ್ವಭಾವದ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿ ಅದೆಷ್ಟೋ ಪಡ್ಡೆ ಹುಡುಗರ ಕ್ರಶ್ ಆಗಿ ಹೋಗಿದ್ದಂತಹ ಡೈಸಿ ಬೊಪ್ಪಣ್ಣ(Daisy Bopanna) ಇಂದಿಗೂ ನೂರಾರು ಅಭಿಮಾನಿಗಳ ಡ್ರೀಮ್ ಗರ್ಲ್ ಎಂದರೆ ತಪ್ಪಾಗಲಾರದು. ಅದೊಂದು ಕಾಲದ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ವೀಕ್ಷಕರಿಗೆ ತಮ್ಮ ಮನೋಜ್ಞ ನಟನೆ ಹಾಗೂ ಸೌಂದರ್ಯದ ಮೂಲಕ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು.

advertisement

ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್, ಕಮಲ್ ಹಾಸನ್, ಶಿವರಾಜ್ ಕುಮಾರ್, ರವಿಚಂದ್ರನ್ ಹಾಗೂ ಉಪೇಂದ್ರ ಸೇರಿದಂತೆ ಮುಂತಾದ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುತ್ತ ಉತ್ತುಂಗದ ಶಿಖರದಲ್ಲಿದ್ದವರು, ಸದ್ಯಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಡೈಸಿ ಬೊಪ್ಪಣ್ಣ(Daisy Bopanna) ಆಗಾಗ ತಮಗೆ ಗ್ಲಾಮರಸ್ ಫೋಟೋಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾ ವೈರಲಾಗುತ್ತಿರುತ್ತಾರೆ.

advertisement

ಹೌದು ಗೆಳೆಯರೇ ಹೇಳಿಕೊಳ್ಳುವಂತಹ ಸಿನಿಮಾಗಳ ಅವಕಾಶ ಡೈಸಿ ಬೋಪಣ್ಣ ಅವರನ್ನು ಹರಸಿ ಬರದ ಕಾರಣ ಚಿತ್ರ ಬದುಕಿನಿಂದ ಕಾಯ್ದುಕೊಂಡು ತಮ್ಮ ವೈಯಕ್ತಿಕ ಬದುಕಿನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿರುವ ಡೈಸ್ ಅವರು ಕಳೆದ ಕೆಲವು ದಿನಗಳ ಹಿಂದೆ ಥೈಲ್ಯಾಂಡ್ ಪ್ರವಾಸಕ್ಕೆ (Thailand trip) ತೆರಳಿದರು. ಆ ಸಮಯದಲ್ಲಿ ಹಸಿರು ಬಣ್ಣದ ಬಿಕನಿ ಧರಿಸಿ ಅಲ್ಲಿನ ಬೀಚ್ ಒಳಗೆ ಇಳಿದು ಬಹಳ ಮೋಹಕವಾದ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

advertisement

advertisement

advertisement

ಥೈಲ್ಯಾಂಡ್ ನ ತೊರೆಯ ನೀರಿನಲ್ಲಿ ಮಿಂದೆದ್ದು ಡೈಸಿ ಫೋಟೋಗೆ ಬಹಳ ಬೋಲ್ಡ್ ಆಗಿ ಪೋಸ್ಟ್ ನೀಡಿದ್ದು, ಹಿಂದೆಂದೂ ಕಾಣಿಸಿಕೊಳ್ಳದಷ್ಟು, ಮಾದ.ಕ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತ ನಟಿಸಿ ಬೋಪಣ್ಣ ಅವರ ಬ್ಯೂಟಿಯನ್ನು ಹಾಡಿ ಹೋಗಲಿದ್ದಾರೆ.

advertisement

advertisement

ಇನ್ನು 2012ರಲ್ಲಿ ಕ್ರೇಜಿ ಲೋಕ(Crazy loka) ಎಂಬ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿ ಕೊಂಡ ಡೈಸಿ ಬೊಪ್ಪಣ್ಣ(Daisy Bopanna) ಅವರು ಮದುವೆಯಾದ ನಂತರ ಚಿತ್ರ ಬದುಕಿನಿಂದ ಸಂಪೂರ್ಣ ಅಂತರ ಕಾಯ್ದುಕೊಂಡು ಗಂಡ ಮನೆ ಉದ್ಯಮ ಎಂದು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

advertisement

Leave A Reply

Your email address will not be published.