7 Hot News
A Karnataka Times Affiliate Kannada News Portal

40 ವರ್ಷ ಆದರೂ ನಟಿ ಜ್ಯೋತಿ ರೈ ಫೋಟೋಸ್ ನೋಡಿದ್ರೆ ಬಾಯಲ್ಲಿ ನೀರು ಜಿನುಗುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು! ಹೇಗಿದೆ ಜ್ಯೋತಿ ರೈ ರಿಯಲ್ ಬ್ಯೂಟಿ!!

advertisement

ಕನ್ನಡ ತಮಿಳು ತೆಲುಗು ಹಾಗು ಮಲಯಾಳಂ ಸೀರಿಯಲ್ ಗಳಲ್ಲಿ ಅಭಿನಯಿಸುತ್ತ ಸಹ ನಟಿಯಾಗಿ ಪೋಷಕ ನಟಿಯಾಗಿ ಬಾರಿ ಜನಪ್ರಿಯತೆ ಪಡೆದಿದ್ದಂತಹ ನಟಿ ಜ್ಯೋತಿ ರೈ(Jyothi Rai) ಅವರು ತಮ್ಮ ಬಣ್ಣದ ಬದುಕಿನ ಎರಡನೇ ಇನ್ನಿಂಗ್ ಅನ್ನು ಪ್ರಾರಂಭಿಸಿದ್ದಾರೆ ಹೌದು ಗೆಳೆಯರೇ ಇಷ್ಟು ದಿನಗಳ ಕಾಲ ತಾಯಿಯಾಗಿ ತಂಗಿಯಾಗಿ ಖಳನಟಿಯಾಗಿ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತಹ.

advertisement

ಜ್ಯೋತಿರೈ ಸದ್ಯ ನಾಯಕ ನಟಿಯಾಗಿ ವೆಬ್ ಸೀರೀಸ್(webseries) ಗಳಲ್ಲಿ ಅಭಿನಯಿಸುತ್ತಿದ್ದು ಅದಕ್ಕಾಗಿ ತಮ್ಮ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಹಾಗೂ ಗಣನೀಯವಾಗಿ ತೂಕ ಇಳಿಸಿಕೊಂಡು ಬಹಳ ಮಾಡ್ರನ್ ಆಗಿ ಬದಲಾಗುತ್ತಿದ್ದಾರೆ. ಹೌದು ಗೆಳೆಯರೇ ತಮ್ಮ ವಿಚ್+ಛೇದನ ಪಡೆದು ಗಂಡ ಹಾಗೂ ಮಗನನ್ನು ಬಿಟ್ಟು ಹೊರಬಂದ ಜ್ಯೋತಿ ರೈ ತಮ್ಮ ಬದುಕನ್ನು ಸಂಪೂರ್ಣ ಬದಲಿಸಿಕೊಂಡಿದ್ದಾರೆ.

advertisement

ವಯಸ್ಸಾದರೂ ಇನ್ನೂ ಹದಿಹರೆಯದ ಹುಡುಗಿಯಂತೆ ಕಾಣುತ್ತಿರುವಂತಹ ಜ್ಯೋತಿಯವರು ಬೋಲ್ಡ್ ಆಗಿ ಕಾಣುವಂತಹ ಉಡುಪನ್ನು ಧರಿಸಿ ಫೋಟೋ ತೆಗೆಸಿಕೊಂಡು ಅದನ್ನೆಲ್ಲ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತಾರೆ. ಜ್ಯೋತಿ ರೈ(Jyothi Rai) ಅವರ ಹೆಸರಿನಲ್ಲಿ ಸಾಕಷ್ಟು ಪ್ಯಾನ್ ಪೇಜ್ ಗಳು ಕ್ರಿಯೇಟ್ ಆಗಿದ್ದು ಇವರ ಈ ಮಟ್ಟದ ಬದಲಾವಣೆಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.

advertisement

advertisement

advertisement

ಹೌದು ಸ್ನೇಹಿತರೆ ನಿರ್ದೇಶಕ ಸುಖು ಪೂರ್ವಜ್ರೊಂದಿಗೆ ರಿಲೇಶನ್ ಶಿಪ್ ನಲ್ಲಿ ಇರುವಂತಹ ಜ್ಯೋತಿ ರೈ(Jyothi Rai) ಅವರು ವೈಯಕ್ತಿಕ ಹಾಗೂ ವೃತ್ತಿ ಬದುಕಿನಲ್ಲಿ ಏಳಿಗೆಯನ್ನು ಕಾಣುತ್ತಿದ್ದು ಸದ್ಯ ಪ್ರೀಟಿ ಗರ್ಲ್ಸ್(Pretty girls) ಎಂಬ ಕ-ರೈಂ ಮತ್ತು ಡ್ರಾಮಾ ಆಧಾರಿತ ವೆಬ್ ಸೀರೀಸ್ ನಲ್ಲಿ ಅಭಿನಯಿಸುತ್ತಿದ್ದು ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಓಟಿಟಿ ಪ್ಲಾಟ್ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ.

advertisement

advertisement

ಅದರ ಶೂಟಿಂಗ್ ಸಮಯದಲ್ಲಿ ತೆಗೆದಂತಹ ಕೆಲವು ಫೋಟೋಗಳನ್ನು ನಟಿ ಜ್ಯೋತಿ ರೈ(Jyothi Rai) ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನನಗೆ ಯಾವುದೇ ರೀತಿಯ ದೇಹದ ಸಮಸ್ಯೆ ಇಲ್ಲ ಹಾಗೂ ದೇಹದ ಸಕಾರಾತ್ಮಕತೆಯಿಂದಲೂ ನಾನು ಹೋರಾಡುತ್ತಿಲ್ಲ ಎಂಬ ಕ್ಯಾಪ್ಷನ್ ಬರೆದು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

advertisement

Leave A Reply

Your email address will not be published.