7 Hot News
A Karnataka Times Affiliate Kannada News Portal

ನನಗೆ ತಂದೂರಿ ಅಂದ್ರೆ ತುಂಬಾ ಇಷ್ಟ ಎಂದ ನಟಿ ಜಾನ್ವಿ ಕಪೂರ್! ಮೊದಲು ನಿನ್ನ ತಂದೂರಿ ಮುಚ್ಚಿಕೋ ಎಂದ ನೆಟ್ಟಿಗರು, ವಿಡಿಯೋ ವೈರಲ್!!

advertisement

ಬಾಲಿವುಡ್ ನ ಬಹು ಪ್ರಸಿದ್ಧಿ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವಂತಹ ಕಾಫಿ ವಿತ್ ಕರಣ್(Koffee with Karan) ಕಾರ್ಯಕ್ರಮವನ್ನು ಖ್ಯಾತ ನಟ ಕಮ್ ನಿರೂಪಕ ಕರಣ್ ಜೋಹರ್ ಬಹಳ ಅದ್ಭುತವಾಗಿ ನಡೆಸಿಕೊಡುತ್ತಿದ್ದು ಈಗಾಗಲೇ 7 ಆವೃತ್ತಿಗಳನ್ನು ಮುಗಿಸಿರುವಂತಹ ಈ ಕಾರ್ಯಕ್ರಮವು ಇಂದಿಗೂ ಬರದಿಂದ ಸಾಗುತ್ತಿದೆ.

advertisement

ಸಿನಿಮಾ ಇಂಡಸ್ಟ್ರಿಯ ಬಹು ಪ್ರಸಿದ್ದಿ ಸೆಲೆಬ್ರಿಟಿ ಜೋಡಿಗಳನ್ನು ಕರೆಸಿ ಅವರ ಜೀವನವನ್ನು ರಿವೈಂಡ್ ಮಾಡಿ ತೋರಿಸುವ ಜೊತೆಗೆ ಸಿನಿ ಜರ್ನಿ ಹಾಗೂ ವೃತ್ತಿ ಬದುಕಿನ ಏರಿಳಿತಗಳನ್ನೆಲ್ಲ ಮೆಲುಕು ಹಾಕುತ್ತಾ ಆಯಾ ಸೆಲೆಬ್ರಿಟಿಗಳ ಕುರಿತು ಅಭಿಮಾನಿಗಳಿಗೆ ಗೊತ್ತಿಲ್ಲದಂತಹ ಮಾಹಿತಿಯನ್ನು ಯಶಸ್ವಿಯಾಗಿ ಹೊರ ತರುವ ಪ್ರಯತ್ನ ಮಾಡಿದ್ದಾರೆ.

advertisement

ಈ ಕಾರ್ಯಕ್ರಮದ ಎರಡನೇ ಎಪಿಸೋಡ್ ನಲ್ಲಿ ಅತಿಥಿಗಳಾಗಿ ಬಂದಿದ್ದಂತಹ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್(Sara Ali khan and Jhanvi Kapoor) ಇಬ್ಬರು ತಮ್ಮ ಶಾಲಾ ದಿನಗಳು, ಕಾಲೇಜು ದಿನಗಳು ಹಾಗೂ ವೃತ್ತಿ ಬದುಕಿನ ಪಯಣದ ಕುರಿತು ಮಾತನಾಡುತ್ತಾ ಸಮಯ ಕಳೆದರು ಆ ವೇಳೆ ಜಾನ್ವಿ ಕಪೂರ್ ಅವರು ತಮಗೆ ಇಷ್ಟದ ಹಾಡನ್ನು ಹಾಡುತ್ತಾ ಬಹಳ ಎಂಜಾಯ್ ಮಾಡಿರುವಂತಹ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲಾಗುತ್ತಿದೆ.

advertisement

ಇದನ್ನು ಜಾನ್ವಿ ಕಪೂರ್ ಅವರ ಇನ್ಸ್ಟಾಗ್ರಾಮ್ ನ ಪ್ಯಾನ್ ಪೇಜ್ ಒಂದರಲ್ಲಿ ಹಂಚಿಕೊಂಡು ಜಾನು ಎಂಬ ಕ್ಯಾಪ್ಶನ್ ಬರೆಯಲಾಗಿದೆ. ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಶೋಲ್ಡರ್ ಲೆಸ್ ಡೀಪ್ ನೆಕ್ಕಿನ ಬಾಡಿ ಕಾನ್ ಉಡುಪನ್ನು ಧರಿಸಿ ಬಂದಂತಹ ಜಾನ್ವಿ ಕಪೂರ್ ಕ್ಯಾಮರಾದ ಕಣ್ಣಿಗೆ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.

advertisement

advertisement

ಅಷ್ಟೇ ಅಲ್ಲದೆ ಶಾಲಾ ದಿನಗಳಲ್ಲಿ ತನ್ನ ಶಿಕ್ಷಕರೊಂದಿಗೆ ಫ್ಲರ್ಟ್ ಮಾಡುತ್ತಿದ್ದ ವಿಚಾರವನ್ನು ಬಹಿರಂಗ ಮಾಡಿರುವ ಜಾನ್ವಿ ಕಪೂರ್ (Janvi Kapoor) ನಾನು ಅವರೊಂದಿಗೆ ಸದಾ ಫ್ಲರ್ಟ್ ಮಾಡುತ್ತಿದ್ದೆ ಮತ್ತು ಖಂಡಿತವಾಗಿಯೂ ಅವರಿಗೂ ನನ್ನ ಮೇಲೆ ಕ್ರಶ್ ಇತ್ತು. ನಾನು ಅವರ ಹೆಸರನ್ನು ಮರೆತಿದ್ದೇನೆ ಆದರೆ ಅವರು ಬಹಳ ಮುದ್ದಾಗಿ ಇದ್ದರು. ಹಾಜರಾತಿಗೆಲ್ಲ ತೊಂದರೆಯಾದಾಗ ನಾನು ಅವರೊಂದಿಗೆ ಚೆಲ್ಲಾಟವಾಡಿದ್ದೇನೆ.

advertisement

advertisement

advertisement

ಸಾರಿ ಸಾರಿ ನೆಕ್ಸ್ಟ್ ಟೈಮ್ ಹಾಗೆ ಆಗುವುದಿಲ್ಲ’ ಎನ್ನುತ್ತ ತಾವು ಮಾಡಿದ ತಪ್ಪನ್ನು ಅರ್ಥ ಮಾಡಿಕೊಂಡು ಶಿಕ್ಷಕರ ಬಳಿ ಕ್ಷಮೆಯಾಚಿಸಿ ತಪ್ಪೋಪ್ಪಿಕೊಂಡರು. ಹೀಗೆ ಮಾತನ್ನು ಮುಂದುವರಿಸುತ್ತಾ ಜಾನ್ವಿ ಕಪೂರ್ ಮತ್ತು ನಟಿ ಸಾರ ಅಲಿ ಖಾನ್(Sara Ali khan and Jhanvi Kapoor ತಮ್ಮ ಡೇಟಿಂಗ್ ಜೀವನದ ಕುರಿತು ಮಾತನಾಡಿ ಅಭಿಮಾನಿಗಳಿಗೆ ಗೊತ್ತಿರದಂತಹ ಕೆಲ ಸಂಗತಿಗಳನ್ನು ಬಿಚ್ಚಿಟ್ಟರು.

advertisement

Leave A Reply

Your email address will not be published.