7 Hot News
A Karnataka Times Affiliate Kannada News Portal

ಸಂಗೀತ ನಿರ್ದೇಶಕ ರವಿ ಬಸ್ರುರ್ ಅವರ ಸುಂದರವಾದ ಕುಟುಂಬ ಹೇಗಿದೆ ನೋಡಿ! ಸುಂದರ ಕ್ಷಣಗಳು ಇಲ್ಲಿವೆ ನೋಡಿ!!

advertisement

ಉಗ್ರಂ ಕೆಜಿಎಫ್ ಹಾಗೂ ಸಲಾರ್ ನಂತಹ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳಿಗೆ ಅಮೋಘ ಗೀತಾ ರಚನೆ ಹಾಗೂ ಅದ್ಭುತ ಸಂಗೀತ ನಿರ್ದೇಶನದ ಮೂಲಕ ಹಿನ್ನೆಲೆ ಗಾಯಕರಾಗಿ ಕೆಲಸ ಮಾಡಿರುವಂತಹ ರವಿ ಬಸ್ರೂರ್ ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ ಹೇಳಿ? ಪವರ್ಫುಲ್ ಸಿನಿಮಾಗಳಿಗೆ ಪವರ್ ಫುಲ್ ಮ್ಯೂಸಿಕ್ (powerful music) ನೀಡುವ ಮೂಲಕ ಅದರ ಕ್ರೇಜನ್ನು ಜನರಲ್ಲಿ ಇನ್ನಷ್ಟು ಹೆಚ್ಚಿಸುವುದರ ರಾಯಭಾರಿಯಾಗಿರುವ ರವಿ ಬಸ್ರುರ್(Ravi Basrur) ರವರ ಸುಂದರ ಫ್ಯಾಮಿಲಿ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

advertisement

ಸಂಗೀತ ನಿರ್ದೇಶಕ ರವಿ ಬಸ್ಸುರವರ ಪತಿ ಯಾರು? ಹೇಗಿದ್ದಾರೆ? ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರಾ? ಎಂದು ಎಲ್ಲಾ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನವರಾದ ರವಿ ಜನವರಿ 1 ರಂದು 1984 ರಂದು ಜನಿಸಿದರು. ರವಿ ಬಸ್ರುರ್(Ravi Basrur) ರವರ ತಂದೆ ತಾಯಿ ಹಾಗೂ ಮನೆಯ ಹಿರಿಯರೆಲ್ಲರೂ ಶಾಸ್ತ್ರೀಯ ಸಂಗೀತ (Classical music) ಹಾಗೂ ಸಂಗೀತ ಸಂಯೋಜನೆಯಲ್ಲಿ ತೊಡಗಿಕೊಂಡಿದ್ದರು.

advertisement

advertisement

advertisement

ಚಿಕ್ಕಪ್ಪ ಆರ್ಕೆಸ್ಟ್ರಾದ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಅವರ ಹುಟ್ಟೂರು ಯಕ್ಷಗಾನ ಮತ್ತು ದೇವಸ್ಥಾನದ ಭಜನೆಗಳಿಗೆ ಹೆಸರುವಾಸಿಯಾಗಿದ್ದ ಕಾರಣ ರವಿ ಬಸ್ರೂರ್ ಅವರಲ್ಲಿಯೂ ಚಿಕ್ಕಂದಿನಿಂದಲೂ ಸಂಗೀತದ ಕಲೆ ಜೊತೆಗಂಟುತ್ತ ಸಾಗುತ್ತದೆ. ಹೀಗೆ ಶಾಸ್ತ್ರೀಯ ಸಂಗೀತದ ಮೂಲಕ ಹೆಸರುವಾಸಿಯಾಗಿದ್ದಂತಹ ರವಿ ಬಸ್ಸುರವರು ಪ್ರಶಾಂತ್ ನೀಲ್ (Prashanth Neel) ಮತ್ತು ಶ್ರೀಮುರಳಿ (Sri Murali) ಅವರ ಕಾಂಬಿನೇಷನ್ನಲ್ಲಿ ಮೂಡಿ ಬಂದ ಉಗ್ರಂ ಚಿತ್ರಕ್ಕೆ ಅತ್ಯುತ್ತಮ ಸಂಗೀತ ನೀಡಿದ ಹಿನ್ನೆಲೆ ಝೀ ಮ್ಯೂಸಿಕ್ ಪ್ರಶಸ್ತಿ ಹಾಗು ಅಂತರಾಷ್ಟ್ರೀಯ ಸಂಗೀತ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

advertisement

advertisement

ಮೊದಲ ಹಂತದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದ ರವಿ ಬಸ್ರೂರ್, ಆನಂತರ ಸಮಯ ಕಳೆದಂತೆ ಜಸ್ಟ್ ಮದುವೆಯಲ್ಲಿ, ಕರ್ವ, ಕೆಜಿಎಫ್ ಸರಣಿಗಳು ಮತ್ತು ಈಗಿನ ಸಲಾರ ಸಿನಿಮಕ್ಕೂ ತಮ್ಮ ಅದ್ಭುತ ಸಂಗೀತ ನಿರ್ದೇಶನ ಹಾಗೂ ಸಂಯೋಜನೆಯ ಮೂಲಕ ಸೌಂಡ್ ಮಾಡುತ್ತಿದ್ದಾರೆ. ಇನ್ನು ಕಳೆದ ಕೆಲವು ದಿನಗಳ ಹಿಂದಷ್ಟೇ, ರವಿ ಬಸ್ರುರ್(Ravi Basrur) ರವರು ತಮ್ಮ 40 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಇದರ ಅಂಗವಾಗಿ ರವಿ ಬಸ್ಸುರ್ರವರ ಪತ್ನಿ ಗೀತಾ(Geeta) ಸಾಮಾಜಿಕ ಮಾಧ್ಯಮದಲ್ಲಿ ಪತಿಯ ಕೆಲ ಸುಂದರ ಫೋಟೋಗಳನ್ನು ಹಂಚಿಕೊಂಡು ಶುಭ ಕೋರಿದ್ದರು, ಸದ್ಯ ಆ ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಾ ಭಾರಿ ವೈರಲಾಗುತ್ತಿವೆ.

 

advertisement

Leave A Reply

Your email address will not be published.