7 Hot News
A Karnataka Times Affiliate Kannada News Portal

ಎಷ್ಟು ಬೇಕಾದರೂ ಹೊಡೆದುಕೋ ಎಂದು ಕ್ಯಾಮರಾ ಮ್ಯಾನ್ ಗೆ ಹೇಳಿದ ನಟಿ ಶಿಲ್ಪಾ ಶೆಟ್ಟಿ! ವಿಡಿಯೋ ನೋಡಿ ನೆಟ್ಟಿಗರು ಗಾಬರಿ ನೋಡಿ!!

advertisement

ಕಳೆದ ಶುಕ್ರವಾರ ಅಂದರೆ ಜನವರಿ 12, 2024 ರಂದು ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮುಂದಿನ ವೆಬ್ ಸೀರೀಸ್ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದರ ಪ್ರಚಾರದ ವೇಳೆ ನೆರೆದಿದ್ದಂತಹ ಅಭಿಮಾನಿಗಳ ಜೊತೆಗೆ ಶಿಲ್ಪ ಶೆಟ್ಟಿ ಫೋಟೋ ತೆಗೆಸಿಕೊಳ್ಳುವುದರ ಜೊತೆಗೆ ಕ್ಯಾಮರಾದ ಮುಂದೆ ನಿಂತು ವಿಭಿನ್ನ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ಹೌದು ಸ್ನೇಹಿತರೆ, ಶಿಲ್ಪ ಶೆಟ್ಟಿ(Shilpa Shetty) ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ಸೀರೀಸ್ ಗಳಲ್ಲಿ ಹೆಚ್ಚು ಅಭಿನಯಿಸುತ್ತ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದು.

advertisement

ಹೀಗಿರುವಾಗ ಸಿದ್ದಾರ್ಥ್ ಮಲಹೋತ್ರ, ವಿವೇಕ್ ಒಬಿರಾಯ್ ಮತ್ತು ಶಿಲ್ಪ ಶೆಟ್ಟಿ ಜೊತೆಯಾಗಿ ಅಭಿನಯಿಸುತ್ತಿರುವಂತಹ ಇಂಡಿಯನ್ ಪೊಲೀಸ್ ಫೋರ್ಸ್(Indian Police Force) ಎಂಬ ಸರಣಿಯ ಚಿತ್ರೀಕರಣದ ಕೆಲಸಗಳು ಸಂಪೂರ್ಣ ಮುಗಿದಿದ್ದು ಇದೀಗ ಸೀರೀಸ್ ನಲ್ಲಿ ನಟಿಸಿರುವಂತಹ ಸೆಲೆಬ್ರಿಟಿಗಳರು ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸರಣಿಯು ಇದೇ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕಾರಣದಿಂದ ಕಾರ್ಯಕ್ರಮ ಒಂದನ್ನು ಆಯೋಜಿಸಿ ಚಿತ್ರದ ಭರ್ಜರಿ ಪ್ರಚಾರ ಮಾಡಲು ತಂಡ ಸಿದ್ಧವಾಗಿತ್ತು.

advertisement

 

View this post on Instagram

 

A post shared by Voompla (@voompla)

advertisement

advertisement

advertisement

ಆ ಸಮಯದಲ್ಲಿ ಕಾರ್ಯಕ್ರಮಕ್ಕೆ ಕಪ್ಪು ಬಣ್ಣದ ಬಾಡಿ ಸೂಟ್ ಮತ್ತು ನೀಲಿ ಬಣ್ಣದ ತೊಡೆ ಸ್ಲಿಟ್ ಸ್ಕರ್ಟ್ ಒಂದನ್ನು ಧರಿಸಿ ಮಿನುಗುತ್ತ ನಡೆದುಕೊಂಡು ಬಂದಂತಹ ಶಿಲ್ಪಾ ಶೆಟ್ಟಿ ಅವರ ಬೋಲ್ಡ್ ಅವತಾರಕ್ಕೆ ಅಲ್ಲಿದ್ದಂತಹ ಅಭಿಮಾನಿಗಳು ಹಾಗೂ ಇತರೆ ಸ್ಟಾರ್ ನಟರು ಫಿದಾ ಆಗಿ ಹೋದರು. ಹೌದು ಸ್ನೇಹಿತರೆ 40 ಪ್ರಾಯದವರಾದರೂ ಕೂಡ ಶಿಲ್ಪ ಶೆಟ್ಟಿ(Shilpa Shetty) ಇಂದಿಗೂ ತಮ್ಮ ಮೈಮಾಟವನ್ನು ಬಹಳ ಸುಂದರವಾಗಿ ಕಾಯ್ದುಕೊಂಡು ಬಂದಿದ್ದು, ಇತ್ತೀಚಿನ ನಟಿಯರಿಗೆ ಸೆಡ್ಡು ಪಡೆಯುವಂತಹ ಸೌಂದರ್ಯವನ್ನು ಹೊಂದಿರುವ ಶಿಲ್ಪ ಶೆಟ್ಟಿ(Shilpa Shetty) ಪ್ರತಿ ಕಾರ್ಯಕ್ರಮಗಳಲ್ಲಿಯೂ ತಮ್ಮ ಮಾ+ದಕ ಅವತಾರಗಳ ಮೂಲಕ ನೆಟ್ಟಿಗರ ನಿದ್ರೆಗೆಡಿಸುತ್ತಿರುತ್ತಾರೆ.

advertisement

ಅದರಂತೆ ಶಿಲ್ಪಾ ಶೆಟ್ಟಿ ಕಾರ್ಯಕ್ರಮಕ್ಕೆ ಬಹಳ ಸ್ಟೈಲಿಶ್ ಆಗಿ ಆಗಮಿಸಿದ ನಂತರ ಅಲ್ಲಿದ್ದಂತಹ ಕ್ಯಾಮೆರಾ ಮ್ಯಾನ್ಗಳು (cameramans) ಅವರನ್ನು ತಮ್ಮ ಅದ್ಭುತ ಕ್ಯಾಮೆರಾದ ನೋಟಗಳಿಂದ ಕ್ಯಾಪ್ಚರ್ ಮಾಡಿ ಬ್ಯೂಟಿಫುಲ್ ಎನ್ನುತ್ತಾ ಅಂದವನ್ನು ವರ್ಣನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು,‌ ಇದನ್ನು ಕಂಡಂತಹ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ತನ್ನ ನೆಚ್ಚಿನ ನಟಿಯನ್ನು ಹಾಡಿ ಹೊಗಳುತ್ತಿದ್ದಾರೆ.

advertisement

Leave A Reply

Your email address will not be published.