7 Hot News
A Karnataka Times Affiliate Kannada News Portal

ರೀಲ್ಸ್ ವಿಡಿಯೋಗಳಿಂದ ಬಂದ ಹಣದಲ್ಲಿ 20 ಗ್ರಾಂ ಚೈನ್ ಮಾಡಿಸಿಕೊಂಡ ರೇಷ್ಮಾ ಅಕ್ಕ! ಉರ್ಕೊಳ್ಳೋರೆಲ್ಲ ಉರ್ಕೊಳ್ಳಿ ಎಂದು ಅವಾಜ್!!

advertisement

ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಪ್ರತಿಭೆಗಳು ಅರಳುತ್ತಲೆ ಇರುತ್ತವೆ. ವಿಶೇಷ ವಿಡಿಯೋಗಳ ಮೂಲಕ ಕೆಲವರು ನೆಟ್ಟಿಗರನ್ನು ರಂಜಿಸಿದರೆ ಮತ್ತಷ್ಟು ಜನ ತಮ್ಮ ಮನಬಂದಂತೆ ವಿಡಿಯೋಗಳನ್ನು ಮಾಡುತ್ತ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುತ್ತಾ ಟ್ರೋಲ್ ವಿಡಿಯೋಗಳ ಮೂಲಕವೇ ಮನ್ನಣೆ ಪಡೆಯುತ್ತಿರುತ್ತಾರೆ‌. ಇದರಿಂದಲೇ ಫೇಮಸ್ ಆಗಿ ಇಂದು ಸಾಕಷ್ಟು ಟಿಕ್ ಟಾಕ್ ಸ್ಟಾರ್ ಗಳು ಪ್ರಸಿದ್ಧ ರಿಯಾಲಿಟಿ ಕಾರ್ಯಕ್ರಮ ಹಾಗೂ ಸಿನಿಮಾಗಳಲ್ಲಿ

advertisement

ಅಭಿನಯಿಸುವಂತಹ ಅವಕಾಶವನ್ನು ಪಡೆದುಕೊಂಡು ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ ಅಂತಹ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ ಗಳಲ್ಲಿ ನಟಿ ರೇಷ್ಮಾ ಕೂಡ ಒಬ್ಬರು. ಫೇಮಸ್ ಹಾಡುಗಳು ತಮ್ಮ ಮನೆಯಲ್ಲಿ ನಡೆಯುವಂತಹ ಎಲ್ಲ ಆಗುಹೋಗುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೆರೆದಿಡುವ ಮೂಲಕ ನೆಟ್ಟಿಗರ ಸಹಾನುಭೂತಿ ಗಿಟ್ಟಿಸಿಕೊಂಡಿರುವಂತಹ ರೇಷ್ಮಾ ಅಕ್ಕ ಯಾರಿಗೆ ತಾನೇ ತಿಳಿಯದೆ ಇರಲು ಸಾಧ್ಯ ಹೇಳಿ?

advertisement

ನೋಡಿ ಫ್ರೆಂಡ್ಸ್ ಎನ್ನುವ ಮೂಲಕ ಮಾತನ್ನು ಪ್ರಾರಂಭಿಸುವಂತಹ ರೇಷ್ಮಾ ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನೆಲ್ಲ ತಮ್ಮದೇ ಶೈಲಿಯಲ್ಲಿ ವಿವರಿಸುತ್ತಾ ಪ್ರತಿನಿತ್ಯದ ಅನುಯಾಯಿಗಳನ್ನು ರಂಜಿಸುತ್ತಲೇ ಇರುತ್ತಾರೆ. instagram ಖಾತೆಯಲ್ಲಿ 54,000ಕ್ಕೂ ಅಧಿಕ ರೇಷ್ಮಾ ಅವರು ತಮ್ಮ ವಿಡಿಯೋಗಳನ್ನು ಫೇಸ್ಬುಕ್ ಮತ್ತು ಯೂಟ್ಯೂಬ್ ನಲ್ಲಿಯೂ ಹಂಚಿಕೊಂಡು ವೈರಲ್ ಆಗುತ್ತಿರುತ್ತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವಾಗಿ ಇರುವಂತಹ ರೇಷ್ಮಾ ಅವರು ಪ್ರತಿದಿನ ಸುಂದರ ವಿಡಿಯೋ ಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರನ್ನು.

advertisement

advertisement

ರಂಜಿಸುವುದರ ಜೊತೆಗೆ ಅತಿ ಹೆಚ್ಚಿನ ವ್ಯೂಸ್ ಲೈಕ್ ಗಳನ್ನು ಗಳಿಸುತ್ತಾರೆ ಇದೆಲ್ಲದರಿಂದ ಬಂದಂತಹ ಹಣವನ್ನು ಕೂಡಿಟ್ಟು ರೇಷ್ಮಾ ಅವರು ಕಳೆದ ಕೆಲ ದಿನಗಳ ಹಿಂದೆ 20 ಗ್ರಾಂ ನ ಚಿನ್ನದ ಸರ ಒಂದನ್ನು ಖರೀದಿಸಿದ್ದು ಈ ಖುಷಿಯನ್ನು ವಿಡಿಯೋ ಮಾಡಿ ಹಂಚಿಕೊಳ್ಳುವ ಮೂಲಕ ನನಗೆ ಬಹಳ ಖುಷಿಯಾಗುತ್ತಿದೆ., ನೀವು ಇಷ್ಟೊಂದು ಪ್ರೀತಿ ಕೊಟ್ಟಿರುವುದಕ್ಕೆ. ನನಗೆ ಹಣವನ್ನು ಕಳಿಸಿಕೊಟ್ಟ ಇನ್ಸ್ಟಾಗ್ರಾಮ್ ಫೇಸ್ಬುಕ್ ಮತ್ತು ಯೂಟ್ಯೂಬ್ ನವರಿಗೆ ಧನ್ಯವಾದಗಳು.

advertisement

 

View this post on Instagram

 

A post shared by Reshma Reshma R (@reshma_of_queen)

advertisement

advertisement

ನಾನು ಮೈತುಂಬ ಆಭರಣಗಳನ್ನು ಹಾಕಿಕೊಳ್ಳಬೇಕೆಂಬ ಆಸೆ ಇದೆ ಅಷ್ಟೆ ಅಲ್ಲದೆಲ್ಲ ಬಡವರಿಗೆ ನಾನು ಸಹಾಯ ಮಾಡುತ್ತೇನೆ ನನಗೂ ಗೊತ್ತು ರಸ್ತೆಯಲ್ಲಿ ಎಷ್ಟು ಜನ ಊಟ ಇಲ್ಲದೆ ಮಲಗಿದ್ದಾರೆ ಅವರಿಗೆಲ್ಲ ನಾನು ಸಹಾಯ ಮಾಡಬೇಕು ಅಂತ ಆಸೆ ಇದೆ ಅದಕ್ಕೆ ನೀವು ನನ್ನ ವಿಡಿಯೋಗಳಿಗೆ ಹೀಗೆ ಪ್ರೋತ್ಸಾಹ ನೀಡುತ್ತೀರಿ ಹಾಗೂ ಇದನ್ನು ನೋಡಿ ಉರ್ಕೊಳ್ಳುತ್ತಿರುವವರೆಲ್ಲ ಉರ್ಕೊಳ್ಳಿ ನಾನು ಇನ್ನ ಉರುಸ್ತೀನಿ ಎದಿದ್ದಾರೆ.

advertisement

Leave A Reply

Your email address will not be published.