7 Hot News
A Karnataka Times Affiliate Kannada News Portal

ಬೆಣ್ಣೆ ಬ್ಯೂಟಿ ಅಶಿಕ ಅಂಗನಾಥ್ ಹೊಸ ಫೋಟೋಶೂಟ್ ಹೇಗಿದೆ ನೋಡಿ! ಮಸ್ತ್ ಫೋಟೋಸ್ ಇಲ್ಲಿದೆ!!

advertisement

ಕನ್ನಡ ಸಿನಿಮಾ ರಂಗದ ಮಿಲ್ಕಿ ಬ್ಯೂಟಿ ಎಂದೇ ಕರೆಯಲ್ಪಡುವಂತಹ ಆಶಿಕ ರಂಗನಾಥ್(Ashika Ranganath) ಅವರು ಸದ್ಯ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಕೆಲಸ ಮಾಡುತ್ತಾ ದಿನೇ ದಿನೇ ತಮ್ಮ ಬೇಡಿಕೆಯನ್ನು ಏರಿಸಿಕೊಳ್ಳುತ್ತಿದ್ದಾರೆ. ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿಕೊಂಡಿರುವಂತಹ ಆಶಿಕ ಅವರು ಅಮಿಗೋ ಚಿತ್ರದ ಮೂಲಕ ತೆಲುಗು ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದರು.

advertisement

ಆನಂತರ ತಮಿಳಿನ ಸ್ಟಾರ್ ನಿರ್ದೇಶಕ ಹಾಗೂ ನಟರೊಂದಿಗೆ ಕೆಲಸ ಮಾಡುವಂತಹ ಸದುಪಯೋಗವನ್ನು ಗಿಟ್ಟಿಸಿಕೊಂಡು ಬಹುಭಾಷೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾ ಸಿಕ್ಕಾಪಟ್ಟೆ ಬ್ಯುಸಿ ಇರುವಂತಹ ನಟಿ. ಇದರ ಜೊತೆಜೊತೆಗೆ ಸಾಕಷ್ಟು ಅವಾರ್ಡ್ ಫಂಕ್ಷನ್ ಗಳಲ್ಲಿಯೂ ಕೇಂದ್ರೀಯ ಬಿಂದುವಂತೆ ಕಾಣಿಸಿಕೊಳ್ಳುವ ಆಶಿಕಾ ರಂಗನಾಥ್(Ashika Ranganath) ಅವರು ಕಳೆದ ಐದು ದಿನಗಳ ಹಿಂದಷ್ಟೇ ನಡೆದಂತಹ ಸ್ಟಾರ್ ಪರಿವರ್ತನಾ ಅವಾರ್ಡ್ 2023ರ (Star Parivarthana award 2023) ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

advertisement

advertisement

ಆಶಿಕ ರಂಗನಾಥ್(Ashika Ranganath) ಅವರು ತಮ್ಮ ಸುಂದರ ಉಡುಪಿನಿಂದ ಎಲ್ಲರ ಕಣ್ಣು ಕುಕ್ಕುವಂತೆ ರಾಂಪ್ ವಾಕ್ ಮಾಡಿದ್ದಾರೆ. ಸ್ಟಾರ್ ಪರಿವರ್ತನ ಅವಾರ್ಡ್ ಕಾರ್ಯಕ್ರಮಕ್ಕೆ ಕಿತ್ತಳೆ ಹಾಗೂ ಹಸಿರು ಬಣ್ಣ ಮಿಶ್ರಿತವಿರುವಂತಹ ಫ್ಲೋರಲ್ ಗೌನ್ ಒಂದನ್ನು ಧರಿಸಿ ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಫೋಟೋಗಳನ್ನು ತಮ್ಮ instagram ನಲ್ಲಿ ಪೋಸ್ಟ್ ಮಾಡಿರುವಂತಹ ಆಶಿಕಾ ರಂಗನಾಥ್ ಅವರು ಇವೆಂಟ್ ಕುರಿತಾದಂತಹ ಮಾಹಿತಿಯನ್ನು ಕ್ಯಾಪ್ಷನ್ ರೀತಿ ಬರೆದಿದ್ದು ಆಶಿಕ ರಂಗನಾಥ್ ಅವರ ಈ ಮುದ್ದಾದ ಫೋಟೋಗಳಿಗೆ ಮೆಚ್ಚುಗೆಯ ಜೊತೆಗೆ ಅಭಿಮಾನಿಗಳಿಂದ ಲೈಕ್ಸ್ಗಳ ಸಂದಾಯವೇ ಆಗುತ್ತಿದೆ.

advertisement

advertisement

ಹೌದು ಸ್ನೇಹಿತರೆ ಬ್ಯೂಟಿಫುಲ್, ನನ್ನ ಹೃದಯದ ದೇವತೆ, ಗಾಡ್ಜಿಯಸ್, ಕ್ಯೂಟ್ ಎಂದೆಲ್ಲ ಮಿಲ್ಕಿ ಬ್ಯೂಟಿ ಆಶಿಕ ರಂಗನಾಥ್(Ashika Ranganath) ಅವರ ಅಂದವನ್ನು ವರ್ಣನೆ ಮಾಡುತ್ತಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಟಾಲಿವುಡ್ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಅವರ ನಾಯಕಿಯಾಗಿ ನಾ ಸಾಮೀ ರಂಗ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್ ಕೆಲಸ ಮಾಡುತ್ತಿದ್ದು ಸಿನಿಮಾದ ಮೊದಲ ರಿಲಿಕಲ್ ಹಾಡು ಬಿಡುಗಡೆಯಾಗಿ ಟಾಲಿವುಡ್ ಅಂಗಳದಲ್ಲಿ ಬಹು ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ನಟಿ ಆಶಿಕ ರಂಗನಾಥ್(Ashika Ranganath) ಪಕ್ಕ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಲಂಗ ದಾವಣಿ ಧರಿಸಿ ಸಾಂಪ್ರದಾಯಿಕವಾಗಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗುತ್ತಿದ್ದಾರೆ.

advertisement

Leave A Reply

Your email address will not be published.