PhotoGrid Site 1676783795471

ಎದೆಯ ಮೇಲೆ ಪ್ರವೀಣ್ ಎಂದು ಟ್ಯಾಟೂ ಹಾಕಿಸಿಕೊಂಡ ಯುವತಿ! ವಿಡಿಯೋ ನೋಡಿ ನಾವು ಟ್ಯಾಟೂ ಕೆಲಸಕ್ಕೆ ಸೇರುತ್ತೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಯುವಕರ ಚರ್ಚೆ!

ಸುದ್ದಿ

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಎಂಬುದು ಬಹು ದೊಡ್ಡ ಮಟ್ಟದ ಕ್ರೇಜಿ ಸೃಷ್ಟಿ ಮಾಡಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಒಂದು ಪುಟ್ಟ ಟ್ಯಾಟೂವನ್ನು ದೇಹದ ಮೇಲೆ ಹಾಕಿಸಿಕೊಳ್ಳಬೇಕು ಎಂಬ ಮನದಾಸೆ ಇದ್ದೇ ಇರುತ್ತದೆ. ಇನ್ನೂ ಕೆಲವರಂತೂ ತಮ್ಮ ದೇಹದ ಯಾವ ಭಾಗವನ್ನು ಬಿಡದೆ ಎಲ್ಲ ಜಾಗಗಳಿಗೂ ಟ್ಯಾಟೂ ಇಂದ ಅಲಂಕಾರ ಮಾಡಿಸಿಕೊಳ್ಳುತ್ತಾರೆ.

ಹೀಗಿರುವಾಗ ಈ ಯುವತಿಯೋರ್ವಳು ತನ್ನ ಎದೆಯ ಮೇಲೆ ಪ್ರವೀಣ್ ಎಂಬ ಟ್ಯಾಟು ಹಾಕಿಸಿಕೊಳ್ಳುತ್ತಿರುವಂತಹ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಈ ಕುಡಿದು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮೊದಲಿಗೆಲ್ಲಾ ಜನರು ಹಚ್ಚೇ ಹಾಕಿಸಿಕೊಳ್ಳುತ್ತಿದ್ದರು. ತಮಗೆ ಇಷ್ಟ ಆದವರ ಹೆಸರನ್ನು ಅಥವಾ ಮೂರು ಚುಕ್ಕಿ, ಮನೆಯ ದೇವರು ಹೀಗೆ ಸಾಕಷ್ಟು ವಿಚಾರಗಳ ಕುರಿತು ತಮ್ಮ ಕೈ ಮೇಲೆ ಅಥವಾ ಎದೆಯ ಮೇಲೆ ಹಚ್ಚೆ ಹಾಕಿಸಿ ಕೊಳ್ಳುತ್ತಿದ್ದರು. ಆದರೆ ಈಗ ಟ್ಯಾಟೂ ಸಿಸ್ಟಮ್ ಬಂದಮೇಲೆ ಯಾರು ಸಹ ಅಚ್ಚೆಯ ಮೊರೆ ಹೋಗುವುದಿಲ್ಲ. ಟ್ಯಾಟೂಗಳನ್ನು ಮೊದಲು ಗ್ರೀಕ್ ಜನರು ಬಳಸುತ್ತಿದ್ದರು.

ಅದುವೇ ಹೆಚ್ಚಾಗಿ ತಮ್ಮ ಕೆಲಸಗಾರರ ಮೇಲೆ ಹಾಗೂ ಕ್ರಿಮಿನಲ್ ಗಳ ಮೇಲೆ ಹಾಕಲಾಗುತ್ತಿತ್ತು. ಅವರುಗಳನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂಬ ಕಾರಣಕ್ಕೆ ಗ್ರೀಕರು ಈ ರೀತಿಯಾದಂತಹ ಟ್ಯಾಟೂಳನ್ನು ಬಳಸಲು ಶುರು ಮಾಡಿದರು. ಇದನ್ನು ನಂತರ ರೋಮನ್ನರು ಎರವಲು ಪಡೆದು ಸದ್ಯ ಟ್ಯಾಟೂ ಎಂಬುದು ವಿಸ್ತಾರವಾಗಿ ಪ್ರಪಂಚದಾದ್ಯಂತ ಹರಡಿದೆ. ಎಲ್ಲರೂ ತಮ್ಮ ಮನದಿಷ್ಟದ ಕ್ರೇಜ್ ಗಾಗಿ ಟ್ಯಾಟೂ ಹಾಕಿಕೊಳ್ಳುವಂತಹ ಕಾಲ ಬಂದಿದೆ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೆಂಬುದು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಜನರು ಒಂದಲ್ಲ ಒಂದು ರೀತಿಯಲ್ಲಿ ಫೇಮಸ್ ಆಗಲೇಬೇಕು ಎಂಬ ಕಾರಣಕ್ಕೆ ವಿಶಿಷ್ಟವಾದ ವಿಡಿಯೋಗಳನ್ನು ಮಾಡಿ ನಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. ಅದರಂತೆ ಈ ಒಂದು ಹುಡುಗಿ ಕೂಡ ತನ್ನ ಎದೆಯ ಮೇಲೆ ಪ್ರವೀಣ್ ಎಂಬ ಟ್ಯಾಟೂಯನ್ನು ಹಾಕಿಸಿಕೊಂಡ ವಿಡಿಯೋವನ್ನು ತನ್ನ ಅಕೌಂಟ್ ನಲ್ಲಿ ಶೇರ್ ಮಾಡಿದ್ದು ಸದ್ಯ ಈ ವಿಡಿಯೋ ಬಾರಿ ವೀಕ್ಷಣೆ ಪಡೆದುಕೊಂಡಿದೆ.

ಹೌದು ಗೆಳೆಯರೇ ನೋಡಲು ಬಹಳ ಹಾ.ಟ್ ಆಗಿ ಕಾಣುವಂತಹ ಈ ವಿಡಿಯೋವನ್ನು ನೆಟ್ಟಿಗರು ಟ್ರೋಲ್ ಕೂಡ ಮಾಡುತ್ತಿದ್ದು, ನೀವು ಕೂಡ ಈ ಪುಟದ ಮೂಲಕ ಹುಡುಗಿ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹೀಗಾಗಿ ತಪ್ಪದೆ ನೋಡಿ ಹಾಗೂ ಈ ಕುರಿತು ನಿಮ್ಮ ಅನಿಸಿಕೆ ಮತ್ತೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *