ಭಾರತದಲ್ಲಿ ರೆ-ಡ್ ಲೈ-ಟ್ ಏರಿಯಾ ಗಳು ಗೊತ್ತಿದ್ದು ಗೊತ್ತಿಲ್ಲದಂತೆ ಈಗಲೂ ಸಾಕಷ್ಟಿದೆ. ಅದೆಷ್ಟು ಹೆಣ್ಣು ಮಕ್ಕಳ ಜೀವನ ಇಲ್ಲಿಗೆ ಮುಗಿದು ಹೋಗುತ್ತಿದೆ. ಒಬ್ಬ ಹೆಣ್ಣು ವೈ-ಶಾ-ವಾಟಿಕೆಗೆ ಬರುತ್ತಾಳೆ ಆ ವೃತ್ತಿಯಲ್ಲಿ ತೊಡಗಿ ಕೊಳ್ಳುತ್ತಾಳೆ ಅಂದ್ರೆ ಅದರ ಹಿಂದೆ ಸಾಕಷ್ಟು ಅನಿವಾರ್ಯತೆಯ ನೋವಿನ ಕಥೆ ಇರುತ್ತವೆ. ಎಲ್ಲಿಗೆ ಇಷ್ಟವಿದ್ದು ಹೆಣ್ಣುಮಕ್ಕಳು ಬರುವುದಿಲ್ಲ ಆದರೆ, ಬಂದ ಮೇಲೆ ಚಕ್ರವ್ಯೂಹದಂತೆ ಆಚೆ ಹೋಗುವುದಕ್ಕೂ ಸಾಧ್ಯವಿಲ್ಲ ಹೀಗೆ ಒಬ್ಬ ಮಹಿಳೆ ವೈ-ಶ್ಯಾ-ವಾ-ಟಿ-ಕೆಯಲ್ಲಿದ್ದು ತನ್ನ ನೋವನ್ನು ಎಲ್ಲರ ಮುಂದೆ ಬಿಚ್ಚಿಟ್ಟಿದ್ದಾಳೆ.
ಸಂತ್ರಸ್ತ ಮಹಿಳೆ ರಾಜಸ್ಥಾನದ ಬಿಲ್ವಾರದವಳು. ತಾನು 10 ವರ್ಷ ಇರುವಾಗಲೇ ನನ್ನ ಮಾರಾಟ ಮಾಡಿದರು ಈಗ ನನ್ನಿಂದ ಕೋಟಿಗಟ್ಟಲೆ ಹಣ ಸಂಪಾದನೆ ಮಾಡಿ ನನಗೆ ಚಿ-ತ್ರಹಿಂ-ಸೆ ನೀಡುತ್ತಿದ್ದಾರೆ ಎಂದು ಅಜ್ಞಾತ ವಿಡಿಯೋ ಮಾಡಿ ಹಾಕುವುದರ ಮೂಲಕ ತನ್ನ ಕಣ್ಣೀರಿನ ಕಥೆಯನ್ನು ಹೇಳಿಕೊಂಡಿದ್ದಾಳೆ.
ಹುಡುಗಿಯ ವಿಡಿಯೋದಲ್ಲಿ ಏನಿದೆ?! ಮೊದಲಿಗೆ ಹಲೋ ಎಂದು ಮಾತನಾಡಲು ಆರಂಭಿಸಿದ ಆ ಮಹಿಳೆ ಸ್ವಂತ ಇಚ್ಛೆಯಿಂದಲೇ ವಿಡಿಯೋ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ನಾನು 10 ವರ್ಷ ವಯಸ್ಸಿನಲ್ಲಿ ಇರುವಾಗ ಮಾಧೋಪುರದಲ್ಲಿ ನನ್ನನ್ನ ಮಾರಾಟ ಮಾಡಲಾಗಿತ್ತು. ನಂತರ ನಾನು 11ನೇ ವರ್ಷಕ್ಕೆ ಬರುತ್ತಿದ್ದ ಹಾಗೆ ಬಲವಂತವಾಗಿ ನನ್ನನ್ನ ಈ ವೃತ್ತಿಗೆ ಹಾಕಿದರು.
ಒಂದೆರಡು ವರ್ಷ ಮಾಧೋಪುರದಲ್ಲಿಯೇ ಹೀಗೆ ಮುಂದುವರೆಯಿತು. ನಂತರ ಬೇರೆ ಸ್ಥಳಕ್ಕೆ ನನ್ನನ್ನು ಮತ್ತೆ ಮಾ-ರಾಟ ಮಾಡಿದರು. ಅಲ್ಲಿ ಡಿಯೋಲಿ ನಗರದಲ್ಲಿ ಕಿಶನ್ ಎನ್ನುವ ವ್ಯಾಪಾರಿ 20 ಲಕ್ಷಕ್ಕೆ ನನ್ನನ್ನ ಖ-ರೀದಿ ಮಾಡಿದ್ದ. ಎಂಟು ಒಂಬತ್ತು ವರ್ಷಗಳ ಕಾಲ ಸತತವಾಗಿ ನನ್ನನ್ನ ಬ-ಳಸಿಕೊಂಡು ಕೈ ತುಂಬಾ ಹಣ ಸಂಪಾದಿಸಿಕೊಂಡ.
ನಂತರ ಜೈಪುರಕ್ಕೆ ಮುಂಬೈಗೆ ನನ್ನ ಮಾರಾಟ ಮಾಡಲಾಯಿತು. ಅಲ್ಲಿಯೂ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿ ಕೊಟ್ಟೆ ಆದರೆ ಈಗ ಶಂಭು ಮತ್ತು ಪ್ರೇಮ ಎನ್ನುವ ಇಬ್ಬರು ಕಾಮುಕರು ನನಗೆ ಹಿಂ-ಸೆ ನೀಡುತ್ತಿದ್ದಾರೆ ಜೊತೆಗೆ ಇನ್ನಷ್ಟು ಹೆಣ್ಣು ಮಕ್ಕಳನ್ನು ಅವರು ಹಿಂ-ಸಿಸಿದ್ದಾರೆ ಬೇರೆ ಬೇರೆ ಕಡೆ ನಾವು ಹೋಗುವಂತೆ ಒತ್ತಾಯ ಮಾಡುತ್ತಿದ್ದಾರೆ. ಇಲ್ಲಿಯವರೆಗೂ ಹಿಂ-ಸೆಗಳನ್ನೆಲ್ಲ ಸಹಿಸಿಕೊಂಡು ಕೋಟ್ಯಾಂತರ ರೂಪಾಯಿ ಸಂಪಾದಿಸಿ ಕೊಟ್ಟಿದ್ದೇನೆ ಆದರೆ ಈಗ ಇಂತಹ ದೌ-ರ್ಜನ್ಯ ನನಗೆ ಸಾಕಾಗಿದೆ ನೋಡಿದ್ದೇನೆ ಅವರಿಂದ ತಪ್ಪಿಸಿಕೊಂಡು ಈ ವಿಡಿಯೋ ಮಾಡುತ್ತಿದ್ದೇನೆ ಮಹಿಳೆ ಬೇಡಿಕೊಂಡಿದ್ದಾಳೆ.
ನಿಜಕ್ಕೂ ಇದೊಂದು ಕಣ್ಣೀರಿನ ಕಥೆ ಹೆಣ್ಣು ಮಕ್ಕಳು ಎಂತಹ ನೋವನ್ನಾದರೂ ಸಹಿಸಬಲ್ಲರು ಆದರೆ ಇಷ್ಟವಿಲ್ಲದೆ ಬೇರೊಬ್ಬರು ಅವರ ಮೇಲೆ ಎ-ರಗಿ ಬರುವುದನ್ನು ಮಾತ್ರ ಸಹಿಸಲು ಸಾಧ್ಯವಿಲ್ಲ. ಅದಕ್ಕೆ ಈವೃತ್ತಿಯಲ್ಲಿ ಇರುವ ಈ ಮಹಿಳೆ ಈ ಜೀವನ ಸಾಕಾಗಿದೆ ಎಂಬುದಾಗಿ ನೊಂದುಕೊಂಡು ವಿಡಿಯೋ ಮಾಡಿದ್ದಾಳೆ ಖಂಡಿತವಾಗಿಯೂ ಇದಕ್ಕೆ ಸಂಬಂಧಪಟ್ಟ ಪೊಲೀಸರು ಅಥವಾ ಸರ್ಕಾರ ಸರಿಯಾದ ಕ್ರಮ ತೆಗೆದುಕೊಂಡು ಆಕೆಗೂ ಹಾಗೂ ಆಕೆಯಂತಹ ಹಲವಾರು ಸಂತ್ರಸ್ತ ಹೆಣ್ಣು ಮಕ್ಕಳಿಗೂ ರಕ್ಷಣೆ ಒದಗಿಸಬೇಕು ಎಂಬುದು ಹಲವರ ಅಭಿಮತ.