ಬಹಳ ವಿಚಿತ್ರವಾದ ಕಥೆ ನೋಡಿ ಇದು. 26 ವರ್ಷ ವಯಸ್ಸಿನ ಆಕೆ ತನ್ನ ಗಂಡನ ಬಗ್ಗೆ ದೂರನ್ನು ಹೇಳುವಂತಹ ಪತ್ರ ಒಂದನ್ನು ಬರೆದು ಬಿಟ್ಟಿದ್ದಾಳೆ. ಆಕೆ ಪತ್ರ ಬರೆದಿದ್ದು ಪೆನ್ನಿನಲ್ಲಿ ಅಲ್ಲ. ಕೋಣೆಯ ಗೋಡೆಯ ಮೇಲೆ ಲಿಪ್ಸ್ಟಿಕ್ ನಿಂದ ಬರೆದಿಟ್ಟು ಪ್ರಾಣ ಬಿಟ್ಟಿದ್ದಾಳೆ. ಜಾರ್ಖಂಡ್ ನ ರಾಂಚಿ ಜಿಲ್ಲೆಯಲ್ಲಿ.
ಆ-ತ್ಮಹ-ತ್ಯೆ ಮಾಡಿಕೊಂಡ ಮಹಿಳೆಯನ್ನು 26 ವರ್ಷದ ಚಂದಾದೇವಿ ಎಂದು ಗುರುತಿಸಲಾಗಿದೆ. ರಾಜಧಾನಿ ರಾಂಚಿಯಿಂದ 40 ಕಿಲೋಮೀಟರ್ ದೂರದಲ್ಲಿರುವ ದಕ್ರಾ ಗ್ರಾಮದ ನಿವಾಸಿಯಾಗಿದ್ದಳು ಚಂದಾದೇವಿ. ಈಕಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಅಂದ ಹಾಗೆ ಚಂದಾದೇವಿ ಹೀಗೆ ಆ-ತ್ಮ-ಹ-ತ್ಯೆಗೆ ಶರಣಾಗಿದ್ದಕ್ಕೆ ಆಕೆಯ ಪತಿ ದಿಲೀಪ್ ಚೌಹಾಣ್ ಹಾಗೂ ಅತ್ತೆಯೇ ಕಾರಣ ಎಂದು ಆ-ತ್ಮ-ಹ-ತ್ಯೆ ಪತ್ರದಲ್ಲಿ ಬರೆದಿಟ್ಟಿದ್ದಾಳೆ.
2019ರಲ್ಲಿ ದಿಲೀಪ್ ಚೌಹಾಣ್ ಹಾಗೂ ಚಂದಾದೇವಿ ಇಬ್ಬರು ಪ್ರೇಮ ವಿವಾಹ ಆಗಿದ್ದರು. ಆದರೆ ವರುಷಗಳು ಕಳೆಯುತ್ತಿದ್ದಂತೆ ಚಂದಾದೇವಿಗೆ ಆಕೆಯ ಪತಿ ದಿಲೀಪ್ ಚೌಹಾಣ್ ಹಾಗೂ ಅತ್ತೆಯಂದಿರು ವ-ರ-ದಕ್ಷಿಣೆ ಕಿ-ರು-ಕು-ಳ ನೀಡಲು ಆರಂಭಿಸಿದ್ದರು. ಚಂದಾದೇವಿಯ ಸಾ-ವಿನ ನಂತರ ಆಕೆಯ ಕುಟುಂಬಸ್ಥರು ಈ ರೀತಿ ಆರೋಪ ಮಾಡಿದ್ದಾರೆ.
ತನಗೆ ಚಿತ್ರ ಹಿಂ-ಸೆ ನೀಡಿದವರ ಹೆಸರನ್ನು ಕೂಡ ಆಕೆ ಗೋಡೆಯ ಮೇಲೆ ಲಿಪ್ಸ್ಟಿಕ್ ನಿಂದ ಬರೆದಿಟ್ಟಿದ್ದಾಳೆ. ಪೊಲೀಸರು ಹೇಳುವ ಪ್ರಕಾರ ಚಂದಾದೇವಿ ತನ ಮನೆಯ ಗೋಡೆಯ ಮೇಲೆ ಲಿಪ್ಸ್ಟಿಕ್ ಅಥವಾ ಕೆಂಪು ಬಣ್ಣದ ಬಳಸಿ ತನ್ನ ಕಥೆಯನ್ನು ಬರೆದು ಆ-ತ್ಮ-ಹ-ತ್ಯೆ ಮಾಡಿಕೊಂಡಿದ್ದಾಳೆ. ತಾನು ಅತ್ತೆ ಹಾಗೂ ಗಂಡನ ಕಿ-ರುಕು-ಳದಿಂದ ನೊಂದಿದ್ದೇನೆ ಎಂದು ಚಂದಾದೇವಿ ಬರೆದಿದ್ದು ಅತ್ತೆಯ ಹೆಸರನ್ನು ಕೂಡ ಬರೆದಿಟ್ಟಿದ್ದಾಳೆ.
ಚಂದಾದೇವಿ ಎಷ್ಟರಮಟ್ಟಿಗೆ ತನ್ನ ಮನೆಯವರಿಂದ ಸಮಸ್ಯೆ ಅನುಭವಿಸಿದ್ದಳು ಅಂದರೆ ನನ್ನ ದೇಹವನ್ನು ನನ್ನ ಪತಿ ಮುಟ್ಟಬಾರದು ಎಂದು ಕೂಡ ಆ-ತ್ಮ-ಹ-ತ್ಯಾ ಪತ್ರದಲ್ಲಿ ಗೋಡೆಯ ಮೇಲೆ ಬರೆದಿಟ್ಟಿದ್ದಾಳೆ. ನನ್ನ ಪತಿ ನನಗೆ ತುಂಬಾ ಹಿಂ-ಸೆ ನೀಡುತ್ತಿದ್ದರು ನನ್ನನ್ನು ಥ-ಳಿಸಿ ನಿಂದಿಸಿದ್ದಾರೆ ಹಾಗಾಗಿ ಅವರಿಗೆ ನನ್ನ ದೇಹವನ್ನು ಮುಟ್ಟಲು ಬಿಡಬಾರದು ಎಂದು ಡೆ-ತ್ ನೋಟ್ ನಲ್ಲಿ ಬರೆದಿದ್ದಾಳೆ. ಮೃ-ತ ಚಂದಾದೇವಿಯ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದಿಲೀಪ್ ಚೌಹಾಣ್ ಹಾಗು ಆತನ ಮನೆಯವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸುತ್ತಾರೆ.