PhotoGrid Site 1673861614555

ಪತ್ನಿ ಬೇರೆಯವರೊಂದಿಗೆ ಅ-ಕ್ರ-ಮ ಸಂಬಂಧ ಹೊಂದಿದ್ದಾಳೆ ಎಂದು ನಿಮಗೆ ಅನುಮಾನ ಕಾಡುತ್ತಿದ್ದರೆ, ಈ ಒಂದು ಟ್ರಿಕ್ ಬಳಸಿ ಪೂರ್ತಿ ಚರಿತ್ರೆ ನಿಮ್ಮ ಕೈ ಸೇರುತ್ತದೆ ನೋಡಿ!!

ಸುದ್ದಿ

ಮನಸ್ಸು ಬೆರೆತಾಗ ಆ ಮದುವೆಗೆ ಒಂದು ಅರ್ಥ ಇರುತ್ತದೆ. ಇತ್ತೀಚಿಗೆ ಗಂಡ ಹೆಂಡತಿ ನಡುವೆ ಸಾಮರಸ್ಯಕ್ಕಿಂತ ಮನಸ್ತಾಪಗಳೆ ಹೆಚ್ಚಾಗಿದೆ. ಅದರಲ್ಲೂ ಅ-ಕ್ರ-ಮ ಸಂಬಂಧ ಎನ್ನುವಂತದ್ದು ಹಲವು ಸಂಸಾರವನ್ನು ಒಡೆದು ಚೂರು ಚೂರಾಗಿಸಿಬಿಟ್ಟಿದೆ. ಅನುಮಾನಂ ಪೆದ್ದ ರೋಗಂ ಅಂತಾರೆ ಗಂಡ ಹೆಂಡತಿಯ ಮೇಲೆ ಅಥವಾ ಹೆಂಡತಿ ಗಂಡನ ಮೇಲೆ ಅನುಮಾನ ಪಡುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಆದರೆ ಕೆಲವೊಮ್ಮೆ ಕೆಲವರು ತಪ್ಪು ಮಾಡಿದಾಗ ಅದನ್ನ ತಿಳಿದುಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಿಮ್ಮ ಸಂಗಾತಿ ಏನಾದರೂ ತಪ್ಪು ಮಾಡುತ್ತಿದ್ದಾರ ಅಂತ ಅನುಮಾನ ಬಂದ್ರೆ ಈ ರೀತಿಯಾಗಿ ಕಂಡುಹಿಡಿಬಹುದು ಹೇಗೆ ಗೊತ್ತಾ.

ಫೋನ್ ಬಗ್ಗೆ ಎಚ್ಚರ- ನಿಮ್ಮ ಪತ್ನಿ ಯಾವಾಗಲೂ ಫೋನನ್ನು ಸೈಲೆಂಟ್ ಮೋಡ್ ನಲ್ಲಿ ಇಡುವುದು ಅಥವಾ ಯಾವಾಗಲೂ ಬಚ್ಚಿಡುವುದು ನಿಮ್ಮ ಕೈಗೆ ಸಿಗದಂತೆ ತಪ್ಪಿಸಿ ಇಡುವುದು ಜೊತೆಗೆ ಆಗಾಗ ಪಾಸ್ವರ್ಡ್ ಬದಲಾಯಿಸುವುದು ಈ ರೀತಿ ಮಾಡಿದರೆ ನೀವು ಖಂಡಿತವಾಗಿಯೂ ಸ್ವಲ್ಪ ಜಾಗರೂಕರ ಆಗಿರಬೇಕು. ನಿಮ್ಮ ಫೋಟೋಗಳನ್ನು ಶೇರ್ ಮಾಡುವುದು ಸ್ಟೇಟಸ್ ಹಾಕುವುದು.

ಇವೆಲ್ಲವೂ ನಿಂತು ಹೋದರೆ ಆಗಲು ನಿಮ್ಮ ಹೆಂಡತಿಯ ಮೇಲೆ ಸ್ವಲ್ಪ ಮಟ್ಟಿಗೆ ಅನುಮಾನ ಪಡುವುದು ತಪ್ಪೇನು ಇಲ್ಲ. ಆಕೆ ನಿಮ್ಮೊಂದಿಗೆ ಇರುವ ನಡವಳಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಕಂಡರೆ ಸ್ವಲ್ಪ ಆಲೋಚನೆ ಮಾಡಿ. ಜೊತೆಗೆ ನಿಮ್ಮನ್ನ ಹತ್ತಿರ ಬಿಟ್ಟುಕೊಳ್ಳದೆ ಇದ್ರೆ ಆಗ ನಿಮ್ಮ ಅನುಮಾನಕ್ಕೆ ಇನ್ನಷ್ಟು ಪುಷ್ಠಿ ದೊರೆಯುತ್ತದೆ. ಇನ್ನು ಅಗತ್ಯಕ್ಕಿಂತ ಹೆಚ್ಚಾಗಿ ಫೋನ್ ಬಳಸಿದರು ಕೂಡ ನೀವು ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ.

ಇನ್ನು ನೀವು ದುಡಿಮೆಗೆ ಎಂದು ಆಚೆ ಹೋದಾಗ ಆಗಾಗ ಫೋನ್ ಮಾಡಿ ಎಷ್ಟೊತ್ತಿಗೆ ಬರುತ್ತೀರಾ ಅಂತೆಲ್ಲ ಪದೇ ಪದೇ ಕೇಳಿದರೆ ಅದು ಕಾಳಜಿಗಿಂತ ನೀವು ಯಾವ ಟೈಮ್ ಗೆ ಬರುತ್ತೀರಿ ಎಂದು ತಿಳಿದುಕೊಳ್ಳುವ ಹುನ್ನಾರವು ಆಗಿರಬಹುದು. ಯಾವುದೇ ತಪ್ಪನ್ನು ಮಾಡಿದರೆ ನಿಮ್ಮ ಕಡೆ ಬೆರಳು ಮಾಡಿ ತೋರಿಸಿದರೆ ನಿಮಗೆ ಗಿಫ್ಟ್ ಫೀಲ್ ಬರುವಂತೆ ಮಾಡಿದರೆ ಆಗಲು ನೀವು ಸ್ವಲ್ಪಮಟ್ಟಿಗೆ ಅವಳ ವಿಷಯದಲ್ಲಿ ಯೋಚನೆ ಮಾಡುವ ಅಗತ್ಯ ಇದೆ.

ಇನ್ ಫ್ಯಾಷನ್ ವಿಷಯದ ಕುರಿತಂತೆ ಆಕೆಯ ಗಮನ ಬದಲಾಗಿದೆ ಎಂಬುದನ್ನು ಗಮನಿಸಿ. ನಿಮ್ಮ ಉಡುಗೆ ತೊಡುಗೆ ಬಗ್ಗೆ ಆಕೆ ಕಮೆಂಟ್ ಮಾಡುತ್ತಿದ್ದರೆ ಆಕೆಗೆ ಅದು ಇಷ್ಟವಾಗದೆ ಇದ್ದರೆ ಬೇರೆ ಯಾರ ಬಗ್ಗೆಯೂ ಆಕೆ ಆಕರ್ಷಿತಳಾಗಿದ್ದಾಳೆ ಎಂದು ಅರ್ಥ. ಇನ್ನು ನೀವು ಏನೇ ಹೇಳಿದರೂ ಆಕೆ ಕಿವಿ ಮೇಲೆ ಹಾಕಿಕೊಳ್ಳದೆ ತನ್ನದೇ ಲೋಕದಲ್ಲಿ ಹಾರಾಡುತ್ತಾ ಇದ್ದರೆ ಆಗಲು ಸ್ವಲ್ಪಮಟ್ಟಿಗೆ ಅನುಮಾನ ಪಡುವುದರಲ್ಲಿ ತಪ್ಪಿಲ್ಲ. ಇನ್ನು ಇಷ್ಟು ದಿನ ಮನೆಯಲ್ಲೇ ಇದ್ದವಳು ಇದ್ದಕ್ಕಿದ್ದ ಹಾಗೆ ಈಗ ಬೋರ್ ಆಗುತ್ತಿದೆ ಎನ್ನುವ ಕಾರಣಕ್ಕೆ ಆಗಾಗ ಮನೆಯಿಂದ ಹೊರಗೆ ಹೋದರೆ ಹೆಂಡತಿಯನ್ನು ಸ್ವಲ್ಪ ಮಟ್ಟಿಗೆ ಸಂಶಯದ ದೃಷ್ಟಿಯಲ್ಲಿ ನೋಡಬಹುದು..

ಇನ್ನು ಈ ಎಲ್ಲಾ ಕಾರಣಗಳು ಆಕೆ ಸಂಬಂಧ ಹೊಂದಿದ್ದಕ್ಕೆ ಮಾತ್ರ ಉಂಟಾಗುವಂತಹ ವಿಷಯಗಳು ಎಂದು ಅರ್ಥ ಮಾಡಿಕೊಳ್ಳುವುದು ತಪ್ಪು. ಆಕೆಗೆ ಇನ್ನೊಂದು ಸಂಬಂಧ ಇಲ್ಲದೆಯೂ ಕೂಡ ತನ್ನದೇ ಲೋಕದಲ್ಲಿ ಇರಬಹುದು ತನ್ನ ಸ್ವಂತಿಕೆಯನ್ನು ಹುಡುಕಿಕೊಂಡಿರಬಹುದು. ಹಾಗಾಗಿ ಪ್ರತಿ ಬಾರಿ ಹೆಂಡತಿಯ ಮೇಲೆ ಅನುಮಾನ ಪಡುವ ಅಗತ್ಯವಿಲ್ಲ ಆದರೆ ನಿಜಕ್ಕೂ ಆಕೆ ತಪ್ಪು ಮಾಡಿದರೆ ಮಾತ್ರ ಅದನ್ನು ಸರಿಪಡಿಸಿಕೊಂಡು ಸಂಸಾರದಲ್ಲಿ ಸುಖವನ್ನು ಕಂಡುಕೊಳ್ಳುವುದು ಗಂಡಸರ ಕರ್ತವ್ಯ ಹಾಗೂ ಜವಾಬ್ದಾರಿ.

Leave a Reply

Your email address will not be published. Required fields are marked *