Vinod Raj Marriage : ಸ್ನೇಹಿತರೆ (Doctor Rajkumar) ಹಾಗೂ )Leelavathi) ಯವರು ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಪ್ರೀತಿಸಿ ಮದುವೆಯಾಗಿದ್ದಾರೆ. ಈ ಎರಡು ಜೋಡಿಗಳಿಗೆ ಜನಿಸಿದಂತಹ ಮಗುವೆ (Vinod Raj) ಎಂಬ ಸುದ್ದಿ ಆಗಿನ ಕಾಲದಿಂದ ಹಿಡಿದು ಈಗಿನ ಕಾಲದವರೆಗೂ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ ಇದನ್ನು ಸಾಕಷ್ಟು ಜನರು ಅಲ್ಲ ಗೆಳೆಯುತ್ತಾ, (Vinod Raj) (Leelavathi) ಮತ್ತು (mahalinga bhagavathar) ಅವರ ಪುತ್ರ, ರಾಜ್ ಕುಮಾರ್ ಅವರ ಮಗನಲ್ಲ ಎಂಬುದನ್ನು ಸಾಕಷ್ಟು ಸಾಕ್ಷಾಧಾರಗಳೊಂದಿಗೆ ಸಾಬೀತುಪಡಿಸಿದರು.
ಆದರಿಗ ತನ್ನ ತಾಯಿ ಗೋಸ್ಕರ ಮದುವೆಯಾಗುವುದಿಲ್ಲ ಎಂದು ಸಾಕಷ್ಟು ಸಂದರ್ಭಗಳಲ್ಲಿ ಹೇಳಿಕೊಂಡು ಬಂದಿದ್ದ (Vinod Raj) ಅವರಿಗೆ ಒಬ್ಬ ಮಗನಿರುವ ಸತ್ಯವನ್ನು ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್ಬುಕ್ ಖಾತೆಯಲ್ಲಿ ರಿವಿಲ್ ಮಾಡಿದ್ದಾರೆ, ಹಾಗಾದ್ರೆ (Vinod Raj) ಅವರ ಹೆಂಡತಿ ಮಗ ಯಾರು? ಹೇಗಿದ್ದಾರೆ ಯಾತಕ್ಕಾಗಿ ಈ ವಿಚಾರವನ್ನು ಮುಚ್ಚಿಟ್ಟಿದ್ದರು ಎಂಬ ಎಲ್ಲ ಸತ್ಯವನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಈ ಒಂದು ರೋಚಕ ವಿಚಾರವನ್ನು ಹೊರ ಹಾಕಿರುವುದು ಮತ್ಯಾರು ಅಲ್ಲ ಡಾ. ರಾಜ್ ಕುಟುಂಬದೊಂದಿಗೆ ಹಲವಾರು ವರ್ಷಗಳಿಂದ ಒಡನಾಟವನ್ನು ಬೆಳೆಸಿಕೊಂಡಿದ್ದ ಹಾಗೂ ಅವರ ಎಲ್ಲಾ ಸಿನಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಂತಹ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು, “(Rajkumar) ಹಾಗೂ ಲೀಲಾವತಿಯವರ ವಿಚಾರದಲ್ಲಿ ಎಷ್ಟೇ ಸ್ಪಷ್ಟನೆ ನೀಡಿದರು ಹಲವರು ಇದನ್ನು ಒಪ್ಪುತ್ತಿರಲಿಲ್ಲ.

ಅಂತವರಿಗೆ ಇದು ಸಾಕ್ಷಿ ಸತ್ಯ ಸಾಕ್ಷಿ ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಇದು ಈ ಕೆಳಗೆ ಕೊಟ್ಟಿರುವ ಚಿತ್ರ (Leelavathi) ಅವರ ಆಸ್ತಿ ಪತ್ರ (Tamil) ಭಾಷೆಯಲ್ಲಿದೆ, ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ (Leelavathi) ಅಮ್ಮಾಳ್ ಎಂದು ಹೇಳಲಾಗಿದೆ ನೋಡಿ” ಎಂದು ಬರೆದುಕೊಂಡಿದ್ದಾರೆ. (ಇದನ್ನು ಓದಿ) Kannada News : ಈ ಸ್ಟಾರ್ ಹೀರೋಗಳು ತಮ್ಮ ಹೆಂಡತಿ ಮನೆಯಿಂದ ಪಡೆದ ವರದಕ್ಷಣೆಯ ಮೊತ್ತ ಎಷ್ಟು ಕೋಟಿ?? ಸುಂದರ ಬದುಕಿನ ಜೊತೆ ನೂರಾರು ಕೋಟಿ ವರದಕ್ಷಿಣೆ ಪಡೆದ ಸ್ಟಾರ್ ನಟರು ಇವರೇ ನೋಡಿ!!
ಇದರೊಂದಿಗೆ (Vonod Raj)ಮದುವೆಯನ್ನೇ ಆಗದೆ ತಾಯಿಯನ್ನು ನೋಡಿಕೊಂಡು ಒಬ್ಬಂಟಿಯಾಗಿದ್ದಾರೆ ಎನ್ನುವುದಕ್ಕೆ ಉತ್ತರ ಇಲ್ಲಿದೆ ನೋಡಿ.ಈ ಸೋಪಾದ ಮೇಲೆ ಕುಳಿತಿರುವುದು (Vinod Raj Marriage) ಅವರ ಹೆಂಡತಿ ಮತ್ತು ಮಗ ಇಬ್ಬರು ಚೆನ್ನೈನಲ್ಲಿ ನೆಲೆಸಿದ್ದಾರೆ ಹಾಗೂ ಮಗ (engineering) ಓದುತ್ತಿದ್ದಾನೆ ಎಂಬ ಸತ್ಯವನ್ನು ಹೊರಹಾಕಿದ್ದಾರೆ.